ಬೆಂಗಳೂರಲ್ಲಿ ಮನೆ ಬಾಡಿಗೆ ಕಿರಿಕ್: ಉತ್ತರ ಪ್ರದೇಶ ಮೂಲದ ಕುಟುಂಬದ ಮೇಲೆ ಹಲ್ಲೆ! ⚠️🏘️
ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಬಾಡಿಗೆ ಹೆಚ್ಚಿಸುವಂತೆ ಮಾಲೀಕ ಕ್ಯಾತೆ. ಗ್ಯಾಸ್ ರೇಟ್ ಹೆಚ್ಚಾಗಿದ್ದಕ್ಕೆ, ನೀರಿನ ಬಿಲ್ ಹೆಚ್ಚು ನೀಡುವಂತೆ ಕೇಳಿದ ಮಾಲೀಕ.
#Bengaluru#HouseRent#JBNagar#Kodihalli#Clash#CrimeNews#Karnataka
ಬೆಂಗಳೂರಲ್ಲಿ ಭಾರೀ ವಂಚನೆ! ಜೀವಂತ ಗಂಡನ ಹೆಸರಲ್ಲಿ ಮರಣ ಪತ್ರ ಪಡೆದ ಪತ್ನಿ! 😱⚠️
ಪತಿಯ BPL ಕಾರ್ಡ್ ಬಳಸಿ ಅನ್ಯ ವ್ಯಕ್ತಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಪತ್ನಿ ಶಬಾನಾ. ಆ ವ್ಯಕ್ತಿ ಸತ್ತಾಗ ಪತಿಯ ಹೆಸರಲ್ಲೇ ಮರಣ ಪತ್ರ ಪಡೆದಿದ್ದಳು
#Bengaluru#CrimeNews#Fraud#BBMP#KidwaiHospital#Karnataka
ಆನೇಕಲ್: ಸಾಲಬಾಧೆಗೆ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಇಬ್ಬರು ಸಾವು! 🚨💔
��ತ್ತಿಬೆಲೆ ಮಲ್ಲೇನಹಳ್ಳಿಯಲ್ಲಿ ಮೋಹನ್ ಎಂಬ ಯುವಕ ತನ್ನ ತಾಯಿ, ಅಕ್ಕ ಹಾಗೂ ಅಕ್ಕನ ಮಗನ ಕತ್ತು ಸೀಳಿ, ತಾನೂ ಕತ್ತು ಕೊಯ್ದುಕೊಂಡಿದ್ದಾನೆ. ತಾಯಿ ಆಶಾ (55) ಹಾಗೂ ಅಕ್ಕ ವರ್ಷಿತಾ (32) ಸ್ಥಳದಲ್ಲೇ ಸಾವು.
#Anekal #Attibele #Bengaluru #Karnataka
ಬೆಳಗಾವಿ: ಭೀಕರ ರಸ್ತೆ ಅಪಘಾತ - ಓರ್ವ ಸ್ಥಳದಲ್ಲೇ ಸಾವು🚨
ಬೈಲಹೊಂಗಲದ ಮಾಟೋಳ್ಳಿ ಕ್ರಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಶಿವಾನಂದ ಲಮಾಣಿ (28) ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿನಾಯಕ್ ಲಮಾಣಿ (19) ಗಾಯಗೊಂಡಿದ್ದಾರೆ.
#Belagavi#Breaking#Accident#Bailhongal#Karnataka
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಏ. 10ಕ್ಕೆ ಶಿಕ್ಷೆ ಪ್ರಕಟ! 🚨
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ವರ್ಷಗಳ ಹಿಂದೆ ನಡೆದಿದ್ದ ಸ್ಫೋಟದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಗೆ ಅರ್ಜಿಯನ್ನು NIA ವಿಶೇಷ ನ್ಯಾಯ��ಲಯ ಮಾನ್ಯ ಮಾಡಿದೆ.
#MangaluruBlast #MohammedShariq #NIACourt #Karnataka
📍 ಗದಗ: ಸುಟ್ಟ ಸ್ಥ���ತಿಯಲ್ಲಿ ಯುವಕನ ಶವ ಪತ್ತೆ!
ನಾಲ್ಕು ದಿನಗಳ ಹಿಂದೆ ಫೋನ್ ಕರೆ ಬಂದ ಮೇಲೆ ನಾಪತ್ತೆಯಾಗಿದ್ದ ಹುಯಿಲಗೋಳದ ಚಂದ್ರು ಕುರಿ (28) ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆ. ಕೊಲೆ ಮಾಡಿ ಸೇತುವೆಯಡಿ ಬಿಸಾಕಿದ ಶಂಕೆ!
#Gadag #CrimeNews #KarnatakaPolice #MurderMystery #Huilgol
ಮಾನವೀಯತೆ ಮರೆತ ಪಾಪಿ ತಾಯಿ! 💔
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಜನಿಸಿದ ಒಂದು ದಿನದ ಹಸುಗೂಸನ್ನು ಕಸದ ತೊಟ್ಟಿಯಲ್ಲಿ ಎಸೆದ ಅಮಾನವೀಯ ಘಟನೆ ನಡೆದಿದೆ. ದುರದೃಷ್ಟವಶಾತ್, ನಾಯಿಗಳು ಮಗುವನ್ನು ಎಳೆದಾಡಿ ಕೊಂದಿವೆ.
#Vijayapura#CrimeNews#Talikoti#HumanityShame#Karnataka
ಚಿನ್ನಸ್ವಾಮಿ ಕೇವಲ ಮೈದಾನವಲ್ಲ, ಅದು ಕನ್ನಡಿಗರ ಭಾವನೆ. ಆ 11 ಜೀವಗಳ ನೆನಪು ಪ್ರತಿ ಪಂದ್ಯದಲ್ಲೂ ನಿಮಗೆ ಸ್ಫೂರ್ತಿಯಾಗಲಿ. Forever in our hearts! ❤️
#PlayBold#ನಮ್ಮRCB#IPL2026#RCBvSRH