ಬಿಡದಿ ಟೌನ್ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!
ಬೆಂಗಳೂರಿಗೆ ಲಕ್ಷಾಂತರ ಲೀಟರ್ ಹಾಲು, ರೇಷ್ಮೆ ಮತ್ತು ತರಕಾರಿ ನೀಡುವ ಬಿಡದಿಯ ಹಸಿರು ಭೂಮಿಯನ್ನು 'GBIT' ಮತ್ತು 'AI ಸಿಟಿ' ಕಟ್ಟುವ ನೆಪದಲ್ಲಿ ಕಸಿದುಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ.
ಬಡ ರೈತರಿಂದ 7,480 ಎಕರೆ ಕೃಷಿ ಭೂಮಿ ಕಿತ್ತುಕೊಂಡು, ಬಿಲ್ಡರ್ಗಳಿಗೆ ಮಾರಿ ₹33,000 ಕೋಟಿಗೂ ಹೆಚ್ಚು ಕೊಳ್ಳೆ ಹೊಡೆಯಲು ಹೊರಟಿರುವ ಈ ರಿಯಲ್ ಎಸ್ಟೇಟ್ ದಂಧೆ ಅಭಿವೃದ್ಧಿಯಲ್ಲ, ಇದು ಅಪ್ಪಟ ಅನ್ಯಾಯ!
10 ಲಕ್ಷ ಹಸಿರು ಮರಗಳನ್ನು ಕಡಿದು, 6 ಲಕ್ಷ ಲೀಟರ್ ಹಾಲಿನ ಉತ್ಪಾದನೆಯನ್ನೇ ನಾಶ ಮಾಡಲು ನೋಟಿಸ್ ನೀಡಿದ್ದಾರೆ. ಶೇ.80ಕ್ಕೂ ಹೆಚ್ಚು ಸಣ್ಣ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರು 'ಹಣದ ಪರಿಹಾರ ಕೊಡ್ತೀವಿ' ಅಂತಾರೆ. ಆದರೆ ನಮಗೆ ಭೂಮಿ ಅಂದರೆ ಬರಿ ಆಸ್ತಿಯಲ್ಲ, ಅದು ನಮ್ಮ ಉಸಿರು, ನಮ್ಮ ಜೀವ, ನಮ್ಮ ಹೆತ್ತ ತಾಯಿ!
500+ ದಿನಗಳಿಂದ ಹೋರಾಡುತ್ತಿರುವ ನಮ್ಮ ಅನ್ನದಾತರ ಪರವಾಗಿ ನಾನು ಮೊದಲ ದಿನದಿಂದಲೂ ನಿಂತಿದ್ದೇನೆ. ಈ ಸರ್ಕಾರದ ಅಹಂಕಾರದ ಮಾತುಗಳಿಗೆ ಮುಕ್ತಾಯ ಹಾಡಲು ಬೃಹತ್ ಪಾದಯಾತ್ರೆಗೆ ಕರೆ ನೀಡುತ್ತಿದ್ದೇನೆ.
ಆಗಸ್ಟ್ 9, 10 ಮತ್ತು 11, 2026
ಭೈರಮಂಗಲ ದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ
ನನ್ನ ಪ್ರೀತಿಯ ರೈತ ಬಾಂಧವರೇ, ತಾಯಂದಿರೆ, ಯುವಕರೇ, ಬನ್ನಿ, ಒಟ್ಟಾಗಿ ಹೆಜ್ಜೆ ಹಾಕೋಣ, ನಮ್ಮ ಹಸಿರು ಮಣ್ಣನ್ನು ಉಳಿಸಿಕೊಳ್ಳೋಣ!
Stop GBIT! Save Bidadi!
Mr. Modi, our students are demanding Dharmendra Pradhan’s resignation.
Don’t insult their intelligence with this pathetic midnight video.
1. Sack Pradhan.
2. Punish those who beat students.
3. Apologise
देश का छात्र कह रहा है - “हमारा कोई भविष्य नहीं।”
और इस सरकार के मंत्री कह रहे हैं - “हमारी कुर्सी नहीं जाएगी।”
जिस देश में छात्र भविष्य खो दे और मंत्री कुर्सी न खोए - वहां न्याय है ही नहीं।
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment#neetexam
I always wanted to show it 1st to the BOSS & he was d 1st one to see it. The 5 min call from him after the show said it all. He spoke to almost all the artists after seeing it. Thats POWERSTAR. Thanks Boss once again.