ದೇವನೂರ ಮಹಾದೇವ ಅವರ ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕದಲ್ಲಿನ ಎಲ್ಲ ಅಧ್ಯಯದ ಆಡಿಯೋ ಲಿಂಕ್ ಇಲ್ಲಿ ನೀಡಲಾಗಿದ್ದು, ಸಾಧ್ಯವಾದರೆ ಕೇಳಿ ಮತ್ತು ಆಪ್ತರಿಗೂ ಕೇಳಿಸಿ... https://t.co/T8i3HTvp8a https://t.co/hvjlqTBIZL https://t.co/VDQj4UX9I1 https://t.co/DTB1MNtYFn
ಚೀಮನಹಳ್ಳಿ ರಮೇಶಬಾಬು ಅವರ "ಟೈರ್ಸಾಮಿ" ಕಾದಂಬರಿ ನಮ್ಮಲ್ಲಿ ಲಭ್ಯವಿದೆ. ಪುಸ್ತಕ ಬೇಕಾದವರು 8050333655 ನಂಬರ್ ಗೆ just Whatsapp ಮಾಡಿ...
ಪುಸ್ತಕದ ಬೆಲೆ:200 ರೂಪಾಯಿ
#ಟೈರ್ಸಾಮಿ#ಕಾದಂಬರಿ
ಮಂಗಳೂರಿನ ಶಕ್ತಿನಗರದಲ್ಲಿ ವಾಸವಿರುವ ಅಜ್ಜಿಗೆ ಸಹಾಯ ಮಾಡಲಿಚ್ಛಿಸುವವರು ಕೆನರಾ ಬ್ಯಾಂಕ್ (ಶಕ್ತಿನಗರ ಶಾಖೆ) ಅಕೌಂಟ್ ನಂ: 4205108000498 ಹೆಚ್ಚಿನ ಮಾಹಿತಿಗೆ ಚಿನ್ನಮ್ಮಜ್ಜಿಯ ದೂರವಾಣಿ ಸಂಖ್ಯೆ: 9986483984 ಅನ್ನು ಸಂಪರ್ಕಿಸಬಹುದು.