Dr. Shrikant Shinde just delivered the ultimate roast in Parliament today!
Straight fire clapping back at Rahul Gandhi & Akhilesh Yadav's andolan drama.
ಜೈ ಶ್ರೀ ರಾಮ್ !
ರಾಮ ಜನ್ಮಭೂಮಿ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರ ಮೇಲೆ ಪ್ರಧಾನಿ ಶ್ರೀ @narendramodi ಜೀ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜ್ಯ ಸರಸಂಘಚಾಲಕರಾದ ಶ್ರೀ ಮೋಹನ ಭಾಗವತ್ ಜೀ ಅವರಿಂದ ಪವಿತ್ರ ಧರ್ಮ ಧ್ವಜಾರೋಹಣ.
ಇದೆ ಮಳೆ ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಬಿದ್ದಿದ್ದರೆ ಇಷ್ಟೊತ್ತಿಗೆ ರಾಷ್ಟೀಯ ಅಂತಾರಾಷ್ಟ್ರೀಯ ಸುದ್ದಿ ಆಗತಾ ಇತ್ತು, ಸಾವಿರಾರು ಕೋಟಿ ಪರಿಹಾರ ಸಿಗತಾ ಇತ್ತು, ಆದರೆ ಮುಳುಗಿದ್ದು ಕಲ್ಯಾಣ ಕರ್ನಾಟಕ ಸೊ ಯಾರಿಗೂ ಅದರ ಬಗ್ಗೆ ಚಿಂತೆ ಇಲ್ಲಾ, ಕೆಲವೊಂದು ಸಲಾ ಪ್ರತ್ಯೇಕ ರಾಜ್ಯ ಕೇಳೋದರಲ್ಲಿ ತಪ್ಪೇನಿಲ್ಲ ಅನ್ಸುತ್ತೆ
America is not afraid of anything else except one word
INDIA
Worth 11 minutes of your time.🙂👌🏼👏🏼👏🏼
You will feel proud of Bharat. Thank you @narendramodi ji.