ನಾಡಿನ ಸಮಸ್ತ ಪ್ರೀತಿಯ ಜನತೆಗೆ 70ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು!
ಕನ್ನಡ ನಮ್ಮ ಅಸ್ತಿತ್ವ, ನಮ್ಮ ಹೆಮ್ಮೆ, ನಮ್ಮ ಗುರುತು. ಶ್ರೀಮಂತ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಂಪರೆಯ ಪ್ರತೀಕವಾದ ಕನ್ನಡ ನಾಡು ಸದಾ ಅಭಿವೃದ್ಧಿಯ ದಾರಿಯಲ್ಲಿ ಬೆಳೆಯಲಿ ಎಂಬ ಹಾರೈಕೆ.
ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏
ಜೈ ಆಂಜನೇಯ 🙏
🚩🙏🏼 ನಮ್ಮ ಹುಬ್ಬಳ್ಳಿಯ ಆರಾಧ್ಯ ದೈವ ಶ್ರೀ ಸಿದ್ಧಾರೂಢ ಅಜ್ಜಾ 🚩🙏🏼 ಸಿದ್ಧಾರೂಢರ ಅಂಗಾರ ದೇಶಕ್ಕೆ ಎಲ್ಲಾ ಬಂಗಾರ ಸಿದ್ಧಾರೂಢ ಜೋಳಿಗಿ ದೇಶಕ್ಕೆ ಎಲ್ಲಾ ಹೋಳಿಗೆ🚩🙏🏼
🚩ಸರ್ವೇ ಜನಾ ಸುಖಿನೋ ಭವಂತು 🚩
🚩ಓಂ ನಮಃ ಶಿವಾಯ್ ಜೈ ಶ್ರೀರಾಮ್ 🚩
🙏ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಯುವಕರ ಕಣ್ಮಣಿಗಳು, ಸಂಘಟನಾ ಚತುರರು,ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕರು ಹಾಗೂ ಹು.ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ ಅಣ್ಣಾ ಟೆಂಗಿನಕಾಯಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🙏🏼
🚩ಸರ್ವೇ ಜನಾಃ ಸುಖಿನೋ ಭವಂತು🚩
🚩ಓಂ ನಮಃ ಶಿವಾಯ🚩