ಸರ್ವರಿಗೂ ನಾಡಹಬ್ಬ ದಸರಾದ ಪ್ರೀತಿಯ ಶುಭಾಶಯಗಳು! ನಿಮ್ಮ ಬದುಕಿನ ಹಾದಿಯಲ್ಲಿ ನಗು ತುಂಬಿರಲಿ ♥️
Knocking down evils, one by one! On this auspicious day of #Dasara, we wish you and your family loads of happiness and freedom from all worries. Keep smiling and stay blessed! 🤗🤗
#KAATERA#Dboss@dasadarshan@RocklineEnt @Radhanaram_ @harimonium
ನವರಾತ್ರಿ 9 ದಿನಗಳೂ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸುವುದು ಸಂಪ್ರದಾಯ.
ನವರಾತ್ರಿ ಹಬ್ಬದ ಮೊದಲನೇ ದಿನ ದುರ್ಗಾ ದೇವಿಯ ಮೊದಲನೇ ರೂಪವಾದ ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಶ್ರೀಶೈಲಪುತ್ರಿ ಅನುಗ್ರಹದಿಂದ ದುಷ್ಟ ಶಕ್ತಿ ದಮನವಾಗಿ ಒಳಿತು ವಿಜ್ರಂಭಿಸಲಿ.
ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು.
#dhanrajtalampally #talampally #congress #Navaratri #basavakalyana #basavkalyan
ನವರಾತ್ರಿಯ ಎರಡನೇ ದಿನ ತಪೋದೇವತೆ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
ಮಾತಾ ಬ್ರಹ್ಮಚಾರಿಣಿ ತನ್ನ ಭಕ್ತರೆಲ್ಲರಿಗೂ ಯಶಸ್ಸು ಮತ್ತು ಸಮೃದ್ಧಿಯನ್ನು ಕರುಣಿಸಲಿ. ಬ್ರಹ್ಮಚಾರಿಣಿ ದೇವಿಯ ಆರಾಧನೆಯಿಂದ ನಾಡಿನಲ್ಲೆಡೆ ಸುಖ ಶಾಂತಿ ನೆಮ್ಮದಿ ನೆಲೆಸಲಿ.
ನಾಡಿನ ಸಮಸ್ತ ಜನತೆಗೆ ಹಬ್ಬದ ಹಾರ್ದಿಕ ಶುಭಾಶಯಗಳು.
#dhanrajTalampally #Talampally #congress #bidar #Navaratri #basavakalyana
ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ವಿಜಯವಾಣಿ ದಿನಪತ್ರಿಕೆಯ, ಕಲ್ಬುರ್ಗಿ ಆವೃತ್ತಿಯ ಸ್ಥಾನಿಕ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಸದಾನಂದ ಜೋಶಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆಯುರಾರೋಗ್ಯ ಭಾಗ್ಯವನ್ನು ನೀಡಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#DhanrajTalampally #Talampally #Vijayavani #bidar #basavakalyana Congress
ತಾಳಂಪಳ್ಳಿ ಕುಟುಂಬಕ್ಕೆ ಮೊಮ್ಮಗನ ಆಗಮನವಾಗಿದೆ.
ನನ್ನ ಪ್ರೀತಿಯ ಪುತ್ರ ಆಕಾಶ್ ತಾಳಂಪಳ್ಳಿ ಹಾಗೂ ಶಕುಂತಲಾ ತಾಳಂಪಳ್ಳಿ ಅವರಿಗೆ ಇಂದು ಭಗವಂತ ಗಂಡು ಮಗುವನ್ನು ಕರುಣಿಸಿದ್ದಾನೆ.
ಈ ಸಮಾಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅತೀವ ಸಂತಸವಾಗುತ್ತಿದೆ. ನಿಮ್ಮ ಹರಕೆ,ಹಾರೈಕೆ ಆಶೀರ್ವಾದ ನನ್ನ ಮೊಮ್ಮಗನ ಮೇಲಿರಲಿ ಎಂದು ನಾನು ಕೇಳಿಕೊಳ್ಳುತ್ತೇನೆ.
#DhanrajTalampally #Talampally #BabyBoy #basavakalyana #bidar
ರಾಜಧಾನಿ ದಿಲ್ಲಿಯಲ್ಲಿ ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ "ಚಾರ್ಲಿ 777" ಸಿನಿಮಾ ತಂಡಕ್ಕೆ ವಿಶೇಷವಾಗಿ ಚಿತ್ರ ನಿರ್ದೇಶಕ ಕಿರಣ್ ರಾಜ್ ಹಾಗೂ ನಾಯಕ ನಟ ರಕ್ಷಿತ್ ಶೆಟ್ಟಿ ರವರಿಗೆ ಹಾರ್ದಿಕ ಶುಭಾಶಯಗಳು.
@rakshitshetty@Kiranraj61
#DhanrajTalampally #Talampally #Bidar #Basavakalyana #RakshithShetty #Charlie777 #NationalAward
ಸಿಂಹಾಸನಗತಾನಿತ್ಯಂ ಪದ್ಮಾಂಚಿತಕರಾದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||
ನವರಾತ್ರಿಯ ಐದನೇ ದಿನವಾದ ಇಂದು ತಾಯಿ ದುರ್ಗಾದೇವಿಯನ್ನು ಶ್ರೀ ಸ್ಕಂದಮಾತಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.ಸರ್ವರಿಗೂ ಶ್ರೀ ಸ್ಕಂದಮಾತೆಯು ಸಕಲ ಸಮೃದ್ಧಿಯನ್ನು ನೀಡಿ ಆಶೀರ್ವದಿಸಲಿ.
#ಸ್ಕಂದಮಾತಾ#Dhanrajtalampally#Talampally #Congress #Basavakalyana #basavkalyan #Navaratri
'ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (ನರೇಗಾ) ಅಡಿ ಈಗಾಗಲೇ ವೆಚ್ಚ ಮಾಡಿರುವ ₹478.46 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.
ಸಮಾಜದ ಎಲ್ಲ ವರ್ಗಗಳ ಅಭ್ಯುದಯ ನಮ್ಮ ಮುಖ್ಯ ಧ್ಯೇಯವಾಗಿದೆ.
ನಮ್ಮ ಸರ್ಕಾರ..ಜನಪರ ಸರ್ಕಾರ..
#MNREGA#DhanrajTalampally#Talampally #Congress #Bidar #BasavaKalyana #Basavkalyan
ನಾಡಿನ ಜನಪ್ರಿಯ ಸುದ್ದಿ ವಾಹಿನಿಯಾದ ವಿಸ್ತಾರ ಸುದ್ದಿವಾಹಿನಿ ನನಗೆ ಉದಯೋನ್ಮುಖ ರಾಜಕೀಯ ನಾಯಕ ಹಾಗೂ ಸಮಾಜಸೇವಕ ವಿಭಾಗದಲ್ಲಿ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಿತ್ತು.
ಆ ಕಾರ್ಯಕ್ರಮ ಇಂದು ಸರಿಯಾಗಿ 5:30 ಗಂಟೆಗೆ ವಿಸ್ತಾರ ನ್ಯೂಸ್ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಈ ಕಾರ್ಯಕ್ರಮವನ್ನು ನೋಡಿ ನನ್ನನ್ನು ಹರಸಿ,ಹಾರೈಸಿ, ಆಶೀರ್ವದಿಸಿ.
#DhanrajTalampally #Talampally #Congress #Business #Excellence #VistaraNews #basavakalyana #Bidar
ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ |
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ||
ನವರಾತ್ರಿಯ ಆರನೇ ದಿನವಾದ ಇಂದು ಶ್ರೀ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.
ತ್ರಿಮೂರ್ತಿಗಳ ಅಂಶ ಮತ್ತು ಪರೋಪಕಾರದ ಪ್ರತಿರೂಪವಾಗಿರುವ ದೇವಿ ಕಾತ್ಯಾಯನಿಯ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
#dhanrajTalampally #Talampally #Bidar #Basavkalyan #Basavakalyana #Navaratri #Katyayini