secretary Karnataka state jam iyathul ulama
Gen.Secretary D.K. Jam iyathul Ulama
Founder & President of Darul Musthafa Moral academy, Nechabettu, Karnataka
ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
@MsmZaini @CMofKarnataka@siddaramaiah ಮುಸಲ್ಮಾನರೂ ಇತರರಂತೆ ಸರಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಹೀಗಿರುವಾಗ ಮುಸ್ಲಿಂ ಧರ್ಮಗುರುಗಳಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದಿರುವುದು ಸರಿ ಅಲ್ಲ.ಆದ್ದರಿಂದ ಸರಕಾರ ತಕ್ಷಣವೇ ಮುಸ್ಲಿಂ ಧರ್ಮಗುರುಗಳಿಗೂ ಇತರರಂತೆ ಪ್ಯಾಕೇಜ್ ಜಾರಿಮಾಡಬೇಕು
ಕಾಂಗ್ರೆಸ್ ನದ್ದು ಮೃದು ಹಿಂದುತ್ವ ಎಂದು ಹೇಳುತ್ತಾರೆ. ಆದರೆ ನಾನಿದನ್ನು ಒಪ್ಪುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಇವೆರೆಡೂ ಕೂಡಾ ತೀವ್ರ ಹಿಂದುತ್ವ ವಾದಿ ಪಕ್ಷಗಳು. ಆದರೆ ಬಿಜೆಪಿ ಬಹಿರಂಗವಾಗಿ ಮಾಡುತ್ತದೆ, ಕಾಂಗ್ರೆಸ್ ಕದ್ದು ಮುಚ್ಚಿ ಮಾಡುತ್ತದೆ. ಇದು ಮಾತ್ರ ಅವೆರೆಡು ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸ.
ಹೋಗಿ ಹೋಗಿ ಕೆಲವರು ಇದೀಗ ಖಬರಿನ ವಿಚಾರದಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ತಮ್ಮ ನರಿ ಬುದ್ಧಿಯ ರಾಜಕೀಯಕ್ಕೆ ಖಬರನ್ನೂ ಕೂಡಾ ಬಿಡಲಾರೆವು ಎಂಬುವುದನ್ನು ಲಜ್ಜೆಯಿಲ್ಲದೆ ತೋರಿಸಿಕೊಟ್ಟಿದ್ದಾರೆ. ಖಬರಿನ ಚಿಂತೆಯಿಲ್ಲದ ಈ ಖಬರ್ ಪುಡಾರಿಗಳಿಗೆ ಖಬರೇ ಉತ್ತರ ನೀಡಬೇಕಷ್ಟೆ.

ಕೆಲವರ ಬಾಯಲ್ಲಿ ಐಕ್ಯದ ಮಂತ್ರ. ಆದರೆ ಕೆಲಸ ಮಾತ್ರ ಮೊಹಲ್ಲಾಗಳಲ್ಲಿ ಅನೈಕ್ಯ ಉಂಟು ಮಾಡುವುದು. ಅನೈಕ್ಯ ಉಂಟು ಮಾಡಲಿಕ್ಕಾಗಿಯೇ ಹುಟ್ಟಿಕೊಂಡಂತಿದೆ ಇವರ ಹುಟ್ಟು. ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎಂಬ ಗಾದೆ ಬಹುಶ: ಇವರಿಗಾಗಿಯೇ ಹುಟ್ಟಿಕೊಂಡಿರಬೇಕು.
ಕಾರ್ಮಿಕರು ಕೇವಲ ಮನೆ,ಸೌಧ,ಸೇತುವೆ ಇತ್ಯಾದಿ ಮಾತ್ರ ಕಟ್ಟುವವರಲ್ಲ, ಅವರು ಸಿಂಹಾಸನದಲ್ಲಿ ಪ್ರಭುಗಳು ಕುಳಿತಿರುವ ಈ ದೇಶವನ್ನು ಕಟ್ಡುವವರು. ಆದರೆ ಈಗ ಅವರ ಜೀವನವೇ ಕುಸಿದಾಗ ಅದನ್ನು ಕಟ್ಟುವ ಪ್ರಭುಗಳು ಯಾರೂ ಇಲ್ಲ.
ಕಾರ್ಮಿಕರು ಕೇವಲ ಮನೆ,ಸೌಧ,ಸೇತುವೆ ಇತ್ಯಾದಿ ಮಾತ್ರ ಕಟ್ಟುವವರಲ್ಲ, ಅವರು ಸಿಂಹಾಸನದಲ್ಲಿ ಪ್ರಭುಗಳು ಕುಳಿತಿರುವ ಈ ದೇಶವನ್ನು ಕಟ್ಡುವವರು. ಆದರೆ ಈಗ ಅವರ ಜೀವನವೇ ಕುಸಿದಾಗ ಅದನ್ನು ಕಟ್ಟುವ ಪ್ರಭುಗಳು ಯಾರೂ ಇಲ್ಲ.
ಕೊರೋನಾ ಚೀನಾದಲ್ಲಿ ಹುಟ್ಟಿತು.ಆಗ ಅದಕ್ಕೆ ಜಾತಿ ಇರಲಿಲ್ಲ.ನಂತರ ಅದು ಅಮೇರಿಕ,ಇಟಲಿ,ಪ್ರಾನ್ಸ್, ಸ್ಪೈನ್, ಬ್ರಿಟನ್,ಇರಾನ್,ಸೌದಿ ಅರೇಬಿಯಾ ಮುಂತಾದೆಡೆ ಸಂಚರಿಸಿತು.ಆಗಲೂ ಅದಕ್ಕೆ ಜಾತಿ ಇರಲಿಲ್ಲ.ನಂತರ ಅದು ಭಾರತಕ್ಕೆ ಬಂತು.ಅಷ್ಡರಲ್ಲಿ ಅದಕ್ಕೆ ಜಾತಿಯೂ ಹುಟ್ಟಿಕೊಂಡಿತು. ಇದು ಇಲ್ಲಿಯ ಮಹಿಮೆ