@Pradeep__Eshwar ದಲಿತ ಅನ್ನುವ ವಿಷಯದ ಮೇಲೆ ಕೊಳಕು ರಾಜಕೀಯ ಸಲ್ಲದು. ಅಧಿಕಾರಿಗಿರುವ ಜವಾಬ್ದಾರಿ ಬಗ್ಗೆ ತಿಳಿಯೋದು ಕೂಡ ಅವಶ್ಯ. ಇತ್ತೀಚಿಗೆ ಗುತ್ತಿಗೆ ಪಡೆದವರಂತೆ ದಲಿತರಲ್ಲದವರು ದಲಿತರ ನಾಯಕರೋಗೋ ತೆವಲು ಹೆಚ್ಚಾಗಿದೆ...........................................................................................
@Tejasvi_Surya ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನಲ್ಲೂ ಕೂಡ ಎಷ್ಟೋ ವರ್ಷಗಳ ಹಿಂದೆ ಪಹಣಿಯಲ್ಲಿ ವಕ್ಫ್ ಉಸ್ತುವಾರಿಗಳು ತಮ್ಮ ಹೆಸರಿನಲ್ಲಿ ಬದಲಾಯಿಸಿಕೊಂಡು ಬೇರೆಯರಿಗೆ ಮಾರಿಕೊಂಡು ಹಲವಾರು ವರ್ಷಗಳ ನಂತರ ಮತ್ತೆ ವಕ್ಫ್ ಹೆಸರನ್ನು ಸಹಾಯಕ ಆಯುಕ್ತರು ಎಕ ಪಕ್ಷಿಯವಾಗಿ ಪಹಣಿಯಲ್ಲಿ ಸೇರಿಸಿದ ಪ್ರಕಾರಣಗಳಲ್ಲೂ ತಮ್ಮ ಸಹಾಯ ಮತ್ತು ಬೆಂಬಲ ಬೇಕು ಸರ್.