ದೆಹಲಿಯ ಪುರಾತನ ಮಾರುಕಟ್ಟೆ 'ಚಾಂದನಿ ಚೌಕ್' ಇದೀಗ ಹೊಸ ರೂಪವನ್ನು ಪಡೆದುಕೊಂಡಿದೆ. ಅದರ ಈ ಹೊಸ ರೂಪ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಎಲ್ಲಾ ಸಾಧ್ಯತೆಗಳಿವೆ.
#chandnichowk#delhi#market#akshaykumar
https://t.co/XC8bq17fX5
ಕನ್ನಡ ಪ್ರಾದೇಶಿಕ ಭಾಷೆಯ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಕುಂದಾಪುರ ಕನ್ನಡಕ್ಕೆ ಇಂದು ದಿನಾಚರಣೆಯ ಸಂಭ್ರಮ. ಈ ಕಾರಣಕ್ಕಾಗಿ ಕುಂದಾಪುರವೆಂಬ ಚೆಂದದ ಊರಿನ ಕುರಿತಾದ ಬರಹ.
#ಕುಂದಗನ್ನಡದಿನವಿಶೇಷ#ಕುಂದಾಪುರನಮ್ಮಹೆಮ್ಮೆ#ನಮ್ಮಭಾಷೆ
https://t.co/DSmaSDIjX7
ಜಮ್ಮು-ಕಾಶ್ಮೀರದ ಪೂರ್ವ ಲಡಾಖ್ನ ಉಮ್ಲಿಂಗ್ಲಾ ಪಾಸ್ನಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ವಿಶ್ವದ ಅತಿ ಎತ್ತರದ ರಸ್ತೆ ನಿರ್ಮಿಸಿದ್ದು, ವಿಶ್ವದಲ್ಲೇ ಅತಿ ಎತ್ತರದ ವಾಹನ ಸಂಚರಿಸಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
#JammuKashmir#umlinglapass#highestmotorableroad#travel
https://t.co/rj668FdLVk
ಭಾರತದ ದಕ್ಷಿಣ ತುದಿಯ ಕೊನೆಯ ರಸ್ತೆ ಧನುಷ್ಕೋಡಿ. (The Last Road Of India)
ತಮಿಳುನಾಡಿನ ಪಂಬನ್ ದ್ವೀಪದ ಆಗ್ನೇಯ ತುದಿಯಲ್ಲಿದೆ. ಇಲ್ಲಿಂದ ಶ್ರೀಲಂಕಾ 24 ಕಿಮೀ ದೂರ.
📸: ಆಯಾ ಫೋಟೋಗ್ರಾಫರ್ ಗೆ ಸಲ್ಲುತ್ತದೆ.
https://t.co/EYoYSgmxDF ಫಾಲೋ ಮಾಡಿ.
#dhanushkodi#lastroadofindia#chennai#tamilnadu#beach#travel