ಮಾನ್ಯರೆ, ಈ ಕೆಳಗಿನ ವಾಹನ ಮತ್ತು ಚಾಲಕರು ಮೈಸೂರು ರಸ್ತೆ ನಾಯಂಡಹಳ್ಳಿ ಬಳಿ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ನಿಯಮವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
@blrcitytraffic
@krishnabgowda@GBA_office@GBAChiefComm@DKShivakumar ಶ್ರೀಯುತ ಕೃಷ್ಣಭೈರೇಗೌಡರಿಗೆ ನಮಸ್ಕಾರ, ನಿಮ್ಮ ಪಾದಚಾರಿಮಾರ್ಗ ತೆರವಿನಕಾರ್ಯ ಒಂದೆರಡುವಾರದಲ್ಲೇ ಹಳ್ಳಹಿಡಿದಿದೆ ಎನ್ನೋಣವೆ, ಕೆಳಗಿನಚಿತ್ರ ಒಮ್ಮೆ ನೋಡಿ, ಇದು ಹೂಡಿ ಸಮೀಪಯಿರುವ WACIA ರಸ್ತೆಯದ್ದು, ಈ ತಿಂಡಿಬಂಡಿಯನ್ನು ಅದೇ ರಸ್ತೆಯ ಉಸ್ತುವಾರಿ ಪೋಲಿಸರು ಸ್ಥಾಪಿಸಿದ್ದಾರೆ
Hi Dear officers,
Please refer below ksrtc driver who is using mobile phone while driving the bus with full of passengers from Yalandur to Mysuru on 02nd Aug 2026
@KSRTC_Journeys
@dpradhanbjp@RahulGandhi@INCIndia You should have shame on you Mr. @dpradhanbjp , the power wouldn't be with you in your life time, it would be just, but when you get people love then, nowhere stopping your race. Understand the students pain.
@BSBommai@PriyankKharge ಬಸವರಾಜ ರೆ, ಅವರು ಕೇಳಿದ್ದರಲ್ಲಿ ತಪ್ಪೇನಿದೆ, ದಾಖಲೆಗಳನ್ನು ತೋರಿಸಿಬಿಟ್ಟರೆ ಹೋಯಿತಲ್ಲವೆ, ಇನ್ನು ತಾವು ಇಷ್ಟುದ್ದ ಬರೆದಿರುವ ಉದ್ದೇಶ ಏನಂತ, ಇದೂ ಕೂಡ ನಿಮ್ಮ ಹಾವಿನ ಪುರದವರನ್ನು ಸಂತೃಪ್ತ ಪಡಿಸಲು ತಾನೆ, ಇಲ್ಲವಾದರೆ ನೀವು ಚೆಡ್ಡಿ ಸಂಸ್ಕೃತಿ ಯಲ್ಲಿ ಇದ್ದರೋ ಹೇಗೆ!
@offl_Lawrence No no no, do not enter into politics, it's a big drainage, once you fall in then, you'll loose your peace, name fame everything, if you're being human, then be as presently how you're.
Take care of your loved ones and be with all💐
God bless you Lawrence brother
@DKShivakumar ಮಾನ್ಯರೆ, ಇರುವ ಎರಡು ವರ್ಷಗಳ ಆಡಳಿತದಲ್ಲಿ, ಕರ್ನಾಟಕದ ಎಲ್ಲ ಜನತೆಗೆ ನ್ಯಾಯಯುತ ಸರ್ಕಾರ ನೀಡಿ, ಹೇಗಿದ್ದರೂ ಮುಂದಿನ ಅಧಿಕಾರ ನಿಮ್ಮದಲ್ಲ, ಸಿದ್ದರಾಮಯ್ಯ ರವರ ಪದಚ್ಯುತಿಗೊಳಿಸುವಲ್ಲಿ ಯಶಸ್ವಿಯಾಗಿದ್ದೀರಿ, ಮೇಲೊಬ್ಬನಿದ್ದಾನೆ ಅವನು ನಿಮಗೆ ಇದನ್ನು ಮತ್ತೆ ಕೊಡುತ್ತಾನೆ.
@RahulGandhi Dear Mr. Rahul ji, if you're not revising your decision on Sri Siddaramaiah ji resignation to the Karnataka CM, upcoming 2028 election you'll be going loss Karnataka.