ನೀವು ನಿಜವಾಗಲೂ ಗಂಡಸಾಗಿದ್ರೆ ನೀವು ನಿಜವಾಗಲೂ ಅಪ್ಪನಿಗೆ ಹುಟ್ಟಿದ್ರೆ ನಾನು ಡಿಗ್ರಿ ಮುಗಿಸಿ ಏಳು ವರ್ಷ ಕಳೆದಿದೆ ನನಗೊಂದು ಕೆಲಸ ಕೊಡಿಸಿ ನನಗೆ ವಾಸಿಸಲು ಮನೆ ಇಲ್ಲ ಮಾಡಲು ಕೆಲಸ ಇಲ್ಲ ಲಾಕ್ ಡೌನ್ ನಿಂದಾಗಿ ಟ್ಯಾಕ್ಸಿ ತೆಗೆದುಕೊಂಡು ಸಾಲದ ಸುಳಿಯಲ್ಲಿ ಸಾಯುತ್ತಿದ್ದೇನೆ ಕಾಂಗ್ರೆಸ್ ನಲ್ಲಿ ಒಬ್ಬ ಗಂಡಸಾದರೂ ಇದ್ರೆ ಸಹಾಯ ಮಾಡಿ
ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಹಸಿವು, ಬಡತನದ ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ
'ಅನ್ನಭಾಗ್ಯ' ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೆ.
ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಬಡಕುಟುಂಬಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು 10 ಜುಲೈ 2013 ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ.
ನಮ್ಮ ಈ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ- ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಶ್ಲಾಘಿಸಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ.
ನಾಡಿನ ಜನತೆ ವಿಶ್ವಾಸವಿರಿಸಿ ನೀಡಿದ್ದ ರಾಜಕೀಯ ಅಧಿಕಾರವನ್ನು ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ನನ್ನದು.
#ಅನ್ನಭಾಗ್ಯ #ಹಸಿವುಮುಕ್ತ_ಕರ್ನಾಟಕ #AnnaBhagyaScheme
ನನ್ನ ಹೆಮ್ಮೆಯ ಹಿಂದೂ ಧರ್ಮ ಈ ರೀತಿ ನಡೆದುಕೊಳ್ಳೋಕೆ ಹೇಳಿಲ್ಲ.
ಯಾರೋ ವ್ಯಕ್ತಿಯ ಕೆಲಸವಷ್ಟೇ ಇದು
ಆಕೆಯ ದ್ವೇಷಕ್ಕಿಂತ ನಿಮ್ಮ ತಾಳ್ಮೆ ಎಲ್ಲರಿಗೂ ಇಷ್ಟವಾಯಿತು..
ದ್ವೇಷದ ಕಿಡಿ ಕೆಲವರನ್ನು ಈ ರೀತಿಯಾಗಿ ಪ್ರಚೋದಿಸುತ್ತದೆ ಅಷ್ಟೆ.
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ
ನಿಮ್ಮ ಸಾರ್ವಜನಿಕ ಸೇವೆ ಮುಂದುವರೆಯಲಿ
ನೀವೂ ಕನ್ನಡಿಗರು ನಮ್ಮವರು💛❤️
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಾ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಗೊಳಿಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಾ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಗೊಳಿಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದೆ.
@CMofKarnataka ನೀವು ಏನು ಎಲ್ಲಾ ಫ್ರೀ ಮಾಡಿಬಿಟ್ಟಿರಿ ಅದೇ ರೀತಿ ಎಲ್ಲಾ ಬಡ ಟ್ಯಾಕ್ಸಿ ಚಾಲಕರ ಲೋನ ಮುಟ್ಟುಹಾಗೆ ಏನಾದರೂ ಒಂದು ಮಾಡಿ ಬಡ ಟ್ಯಾಕ್ಸಿ ಕ್ಯಾಬ್ ಆಟೋ ಚಾಲಕರ ಜೀವನದ ಬಗ್ಗೆ ಸ್ವಲ್ಪ ವಿಚಾರ ಮಾಡು ಸಿದ್ದರಾಮಯ್ಯ ಅವರು ಸಾಯಬೇಕಾ ಇಲ್ಲ ಬದುಕಬೇಕಾ ಅಂತ
@siddaramaiah ಯಾ ಸುಳೇಮಗ ಹೇಳಿದ್ದು ಉದ್ಯೋಗ ಸೃಷ್ಟಿ ಮಾಡಿರಿ ಅಂತ ನನ್ನ ಡಿಗ್ರಿ ಮುಗಿದು ಏಳು ವರ್ಷ ಆಯಿತು ಇನ್ನೂ ಒಂದು ಸರಿಯಾದ ಕೆಲಸ ಸಿಗುತ್ತಿಲ್ಲ ಹೊಲದಲ್ಲಿ ಕೂಲಿನಲ್ಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ
@CMofKarnataka ಸಿದ್ದರಾಮ್ ಉಲ್ಲಾ ಖಾನ್ ಅಲ್ಪಸಂಖ್ಯಾತರು ಮಾತ್ರ ಬಡವರ ಉಳಿದವರು ಬಡವರು ಕಾಣಲ್ವಾ ಯಾಕೆ ಅವರು ಮಾತ್ರ ವೋಟ್ ಹಾಕಿರೋದು ನಿಂಗೆ ನಿನಗೆ ಮಾನ ಮರ್ಯಾದೆ ಇದ್ರೆ ಉಳಿದ ಎಲ್ಲಾ ಧರ್ಮದ ಬಡವರಿಗೂ ಸವಲತ್ತು ಕೊಡು
"ಅಲ್ಪಸಂಖ್ಯಾತರ ಕಲ್ಯಾಣ"
•ನೆನೆಗುದಿಗೆ ಬಿದ್ದಿರುವ 126 ಶಾದಿ ಮಹಲ್ ಮತ್ತು ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳನ್ನು 54 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಕ್ರಮ.
•ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಅಲಸಂಖ್ಯಾತರ ಕಾಲೋನಿ ಅಭಿವೃದ್ಧಿ ಕಾರ್ಯಕ್ರಮಗಳಡಿ ಅಲ್ಪಸಂಖ್ಯಾತರ ಸಮುದಾಯಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು 360 ಕೋಟಿ ರೂ. ಅನುದಾನ.
•ಜೈನರ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನ.
•ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ. ೧೦೦ ಕೋಟಿ ರೂ. ಅನುದಾನ.
•ರಾಜ್ಯದಲ್ಲಿರುವ ವಕ್ಛ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 50 ಕೋಟಿ ರೂ. ನೆರವು.
#KarnatakaBudget2023
#ಕರ್ನಾಟಕಬಜೆಟ್ #ಜನಸಾಮಾನ್ಯರಬಜೆಟ್
ಜನರ ಬಗ್ಗೆ ಕಾಳಜಿ,
ನಡತೆಯಲ್ಲಿ ಪ್ರಾಮಾಣಿಕತೆ,
ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ.
ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,
ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ.
ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ.
ನಡೆ - ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ.
ಜನತೆಯ ಆಶೀರ್ವಾದ ಇರಲಿ.
ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ನಾಟಕ ಮಾಡುತ್ತಿದೆ @BJP4Karnataka.
ಬಿಜೆಪಿ ಸರ್ಕಾರ ತೊಲಗುವಾಗಲೂ ಜನತೆಗೆ ಬರೆ ಎಳೆದೇ ಹೋಗಿದೆ.
ಚುನಾವಣಾ ಪೂರ್ವದಲ್ಲೇ ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ನೀಡಿದ್ದ ಆದೇಶ ಈಗ ಜಾರಿಯಾಗಿದೆ.
ಈಗಿನ ವಿದ್ಯುತ್ ದರ ಏರಿಕೆಗೆ ಹೊಣೆ ಯಾರು ಎಂಬ ಸತ್ಯ ಹೇಳುವ ಧೈರ್ಯ ಬಿಜೆಪಿಗಿದೆಯೇ?
ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ನಾಟಕ ಮಾಡುತ್ತಿದೆ @BJP4Karnataka.
ಬಿಜೆಪಿ ಸರ್ಕಾರ ತೊಲಗುವಾಗಲೂ ಜನತೆಗೆ ಬರೆ ಎಳೆದೇ ಹೋಗಿದೆ.
ಚುನಾವಣಾ ಪೂರ್ವದಲ್ಲೇ ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ನೀಡಿದ್ದ ಆದೇಶ ಈಗ ಜಾರಿಯಾಗಿದೆ.
ಈಗಿನ ವಿದ್ಯುತ್ ದರ ಏರಿಕೆಗೆ ಹೊಣೆ ಯಾರು ಎಂಬ ಸತ್ಯ ಹೇಳುವ ಧೈರ್ಯ ಬಿಜೆಪಿಗಿದೆಯೇ?
ನೀವು ನಿಜವಾಗಲೂ ಗಂಡಸಾಗಿದ್ರೆ ನೀವು ನಿಜವಾಗಲೂ ಅಪ್ಪನಿಗೆ ಹುಟ್ಟಿದ್ರೆ ನಾನು ಡಿಗ್ರಿ ಮುಗಿಸಿ ಏಳು ವರ್ಷ ಕಳೆದಿದೆ ನನಗೊಂದು ಕೆಲಸ ಕೊಡಿಸಿ ನನಗೆ ವಾಸಿಸಲು ಮನೆ ಇಲ್ಲ ಮಾಡಲು ಕೆಲಸ ಇಲ್ಲ ಲಾಕ್ ಡೌನ್ ನಿಂದಾಗಿ ಟ್ಯಾಕ್ಸಿ ತೆಗೆದುಕೊಂಡು ಸಾಲದ ಸುಳಿಯಲ್ಲಿ ಸಾಯುತ್ತಿದ್ದೇನೆ ಕಾಂಗ್ರೆಸ್ ನಲ್ಲಿ ಒಬ್ಬ ಗಂಡಸಾದರೂ ಇದ್ರೆ ಸಹಾಯ ಮಾ
@INCKarnataka ನೀವು ನಿಜವಾಗಲೂ ಗಂಡಸಾಗಿದ್ರೆ ನೀವು ನಿಜವಾಗಲೂ ಅಪ್ಪನಿಗೆ ಹುಟ್ಟಿದ್ರೆ ನಾನು ಡಿಗ್ರಿ ಮುಗಿಸಿ ಏಳು ವರ್ಷ ಕಳೆದಿದೆ ನನಗೊಂದು ಕೆಲಸ ಕೊಡಿಸಿ ನನಗೆ ವಾಸಿಸಲು ಮನೆ ಇಲ್ಲ ಮಾಡಲು ಕೆಲಸ ಇಲ್ಲ ಲಾಕ್ ಡೌನ್ ನಿಂದಾಗಿ ಟ್ಯಾಕ್ಸಿ ತೆಗೆದುಕೊಂಡು ಸಾಲದ ಸುಳಿಯಲ್ಲಿ ಸಾಯುತ್ತಿದ್ದೇನೆ ಕಾಂಗ್ರೆಸ್ ನಲ್ಲಿ ಒಬ್ಬ ಗಂಡಸಾದರೂ ಇದ್ರೆ ಸಹಾಯ ಮಾಡಿ
ಎಲ್ಲಾ ಫ್ರೀ ಮಾಡಿದ ಹಾಗೆ ಟ್ಯಾಕ್ಸಿ ಆಟೋ ಚಾಲಕರನ್ನು ವಿಷ ಕೊಟ್ಟು ಕೊಂದುಬಿಡಿ ತುಂಬಾ ಸಹಾಯ ಆಗುತ್ತದೆ ನಮಗೆ ಕಾರ್ ಲೋನ್ ಕಟ್ಟಿ ಮನೆ ನಡೆಸುವುದು ಕಷ್ಟಕರವಾಗಿದೆ ಅದಕ್ಕೆ ಇದು ಒಂದು ಉಪಕಾರ ಮಾಡಿ
200 ಯೂನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವವರು ಬಿಲ್ ಕಟ್ಟುವ ಅಗತ್ಯವಿಲ್ಲ. ಬಾಡಿಗೆದಾರರಿಗೂ ಇದು ಅನ್ವಯವಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ.
- ಮುಖ್ಯಮಂತ್ರಿ @siddaramaiah