ಜಿ.ಟಿ.ಟಿ.ಸಿ.ಯು 2023 ನೇ ಸಾಲಿನ B.Voc ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಂದು ವರ್ಷದಿಂದ 3 ವರ್ಷದವರೆಗಿನ ವಿವಿಧ ಕೋರ್ಸ್ಗಳನ್ನು ಹೊಂದಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 155267 ಅನ್ನು ಸಂಪರ್ಕಿಸಿ.
ಜಿ.ಟಿ.ಟಿ.ಸಿ. ಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ನೂರಾರು ವಿದ್ಯಾರ್ಥಿಗಳ ದನಿಯಲ್ಲಿ ಕನ್ನಡದ ಗಾನಯಾನ. ವಿಶ್ವದಾಖಲೆಯಲ್ಲಿ ತಾವು ಪಾಲ್ಗೊಂಡು ಕನ್ನಡ ಪ್ರೇಮ ಸಾರಿದ ಜಿ.ಟಿ.ಟಿ.ಸಿ. ಸಂಸ್ಥೆ .
ಜಿ.ಟಿ.ಟಿ.ಸಿ. ಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ನೂರಾರು ವಿದ್ಯಾರ್ಥಿಗಳ ದನಿಯಲ್ಲಿ ಕನ್ನಡದ ಗಾನಯಾನ. ವಿಶ್ವದಾಖಲೆಯಲ್ಲಿ ತಾವು ಪಾಲ್ಗೊಂಡು ಕನ್ನಡ ಪ್ರೇಮ ಸಾರಿದ ಜಿ.ಟಿ.ಟಿ.ಸಿ. ಸಂಸ್ಥೆ .
ಮೈಸೂರು ಜಿಲ್ಲೆ, ಹುಣಸೂರಿನ ನೂತನ GTTC ಬಹು ಕೌಶಲ್ಯ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
ಇಲ್ಲಿ ವಾರ್ಷಿಕ ಸುಮಾರು 500 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಈ ಭಾಗದ SC/ST, ಹಿಂದುಳಿದ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಲಿದೆ.
@KarnatakaGttc
ಜಿ.ಟಿ.ಟಿ.ಸಿ.ಯಲ್ಲಿ ಟೂಲ್ ಮತ್ತು ಡೈಮೇಕಿಂಗ್ ನಲ್ಲಿ ಡಿಪ್ಲೋಮಾ ಪೂರೈಸಿದ ಪ್ರಶಾಂತ್ ಇಂದು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅಧಿಕ ಉದ್ಯೋಗಾವಕಾಶವುಳ್ಳ ಹಲವು ಕೋರ್ಸ್ಗಗಳನ್ನು ಜಿ.ಟಿ.ಟಿ.ಸಿ.ಯು ಅಭ್ಯರ್ಥಿಗಳಿಗೆ ನೀಡುತ್ತಿದೆ. #BSBommai#Rajeev_GoI