ಹೊಸಗನ್ನಡ ಸಾಹಿತ್ಯದ ಯುಗ ಪ್ರವರ್ತಕರೆನಿಸಿಕೊಂಡ "ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ"ನವರು ತಮ್ಮ ಜೀವನವನ್ನೇ ಕನ್ನಡ ಕಟ್ಟುವ ಕಾಯಕಕ್ಕೆ ಮುಡಿಪಾಗಿರಿಸಿದವರು.
ಜನಪ್ರಿಯ ಇಂಗ���ಲೀಷ್ ಕವನಗಳ ಕನ್ನಡ ಅನುವಾದವನ್ನು ಒಳಗೊಂಡ ಅವರ 'ಇಂಗ್ಲೀಷ್ ಗೀತಗಳು' ಎಂಬ ಸಂಕಲನ ಕನ್ನಡ ನವೋದಯ ಸಾಹಿತ್ಯಕ್ಕೆ ಅಡಿಗಲ್ಲು ಹಾಕಿದ ಮಹತ್ವದ ಕೃತಿಯೆಂದೇ ಪರಿಗಣಿತವಾಗಿದೆ. ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಅವರು ಮಾಡಿದ 'ಕನ್ನಡ ಮಾತು ತಲೆಯೆತ್ತುವ ಬಗೆ' ಎಂಬ ಭಾಷಣ ಪುಸ್ತಕ ರೂಪದಲ್ಲಿಯೂ ಹೊರಬಂದಿದೆ. ಅಲ್ಲದೇ 'ಕುವೆಂಪು', 'ಮಾಸ್ತಿ', 'ಜಿ. ಪಿ ರಾಜರತ್ನಂ' ರಂತಹ ತಮ್ಮ ಶಿಷ್ಯರುಗಳಿಗೆ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಲು ಬೆಂಬಲ ನೀಡಿದವರು. ಹೀಗೆ ಕನ್ನಡಿಗ��ು ಎಂದಿಗೂ ಮರೆಯಲಾಗದ, ಬಿ. ಎಂ. ಶ್ರೀ ರವರ 161 ನೇ ಹುಟ್ಟುಹಬ್ಬ ಇಂದು. ಅವರಿಗೆ ನಮ್ಮ ನಾಡು ನಮ್ಮ ಆಳ್ವಿಕೆ ಬಳಗದ ಸವಿ ಹಾರೈಕೆಗಳು.
#ಬಿಎಂಶ್ರೀ
#ನಮ್ಮನಾಡು_ನಮ್ಮಆಳ್ವಿಕೆ
ಕನ್ನಡ ವಿಶ್ವವಿದ್ಯಾನಿಲಯದ ಮೊದಲ ಉಪಕುಲಪತಿಗಳಾಗಿ, ಕನ್ನಡ ಕಟ್ಟುವ ಕೆಲಸ ಮಾಡಿದ ಹಾಗೂ ಉತ್ತರ ಕರ್ನಾಟಕದ ಜನಪದ ಭಾಷೆಯ ಸೊಗಡನ್ನು ನಾಡಿಗೆ ಪರಿ���ಯಿಸಿ, ಕನ್ನಡ ಭಾಷೆಗೆ ಎಂಟನೆಯ ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಚಂದ್ರಶೇಖರ ಕಂಬಾರರ ಹುಟ್ಟು ಹಬ್ಬದ ದಿನದಂದು ಅವರಿಗೆ ಸವಿ ಹಾರೈಕೆಗಳು.💐
#ಚಂದ್ರಶೇಖರ_ಕಂಬಾರ
#ನಮ್ಮನಾಡು_ನಮ್ಮಆಳ್ವಿಕೆ
ಹೊಸ ಹುರುಪು ಹಾಗೂ ಹೊಸತನದೊಂದಿಗೆ ೨೦೨೫ರ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲಾ ಕನ್ನಡಿಗರಿಗೂ ಹೊಸ ವರ್ಷದ ಸವಿ ಹಾರೈಕೆಗಳು.
ಈ ವರ್ಷ ನಿಮ್ಮ ಎಲ್ಲಾ ಕ���ರಿಕೆಗಳು ಈಡೇರಲಿ ಎಂದು ಆಶಿಸುತ್ತಿದ್ದೇವೆ.
#HappyNewYear #ಹೊಸ_ವರ್ಷ
#ನಮ್ಮನಾಡು_ನಮ್ಮಆಳ್ವಿಕೆ
ಬೆಂಗಳೂರಿನಲ್ಲಿ ಕೆಂಪೇ��ೌಡನ ಬದಲು ಶಿವಾಜಿ,
ಬೆಳಗಾವಿಯಲ್ಲಿ ರಾಯಣ್ಣನ ಬದಲು ಶಿವಾಜಿ,
ಹಾಸನದಲ್ಲಿ ವಿಷ್ಣುವರ್ಧನನ ಬದಲು ಶಿವಾಜಿ,
ಮೈಸೂರಿನಲ್ಲಿ ಚಿಕ್ಕದೇವರಾಜನ ಬದಲು ಶಿವಾಜಿ,
ಮಂಗಳೂರಿನಲ್ಲಿ ಅಬ್ಬಕ್ಕಳ ಬದಲು ಶಿವಾಜಿ,
ಶಿವಮೊಗ್ಗದಲ್ಲಿ ಶಿವಪ್ಪ ನಾಯಕನ ಬದಲು ಶಿವಾಜಿ,
ದುರ್ಗದಲ್ಲಿ ಮದಕರಿ ಬದಲು ಶಿವಾಜಿ,
ಉತ್ತರ ಕನ್ನಡದಲ್ಲಿ ಮಯೂರನ ಬದಲು ಶಿವಾಜಿ,
ಬಾಗಲಕೋಟೆಯಲ್ಲಿ ಪುಲಿಕೇಶಿಯ ಬದಲು ಶಿವಾಜಿ,
ಕಲಬುರ್ಗಿಯಲ್ಲಿ ಅಮೋಘವರ್ಶನ ಬದಲು ಶಿವಾಜಿ,
ಬೀದರ್ ನಲ್ಲಿ ವಿಕ್ರಮಾದಿತ್ಯನ ಬದಲು ಶಿವಾಜಿ,
ಕೊಪ್ಪಳದಲ್ಲಿ ಧ್ರುವನ ಬದಲು ಶಿವಾಜಿ,
��ಳ್ಳಾರಿಯಲ್ಲಿ ಹಕ್ಕ-ಬುಕ್ಕರ ಬದಲು ಶಿವಾಜಿ,
ಯಾದ್ಗೀರ್ ನಲ್ಲಿ ವೆಂಕಟಪ್ಪ ನಾಯಕನ ಬದಲು ಶಿವಾಜಿ,
ವಿಜಯಪುರದಲ್ಲಿ ಆದಿಲ್ ಶಾಹ್ ಬದಲು ಶಿವಾಜಿ,
ಗದಗಿನಲ್ಲಿ ಸೋಮೇಶ್ವರನ ಬದಲು ಶಿವಾಜಿ,
ತುಮಕೂರಿನಲ್ಲಿ ಶ್ರೀಪುರುಷನ ಬದಲು ಶಿವಾಜಿ,
ಮಂಡ್ಯದಲ್ಲಿ ಬೂತುಗನ ಬದಲು ಶಿವಾಜಿ,
ಕೋಲಾರದಲ್ಲಿ ಮಾಧವನ ಬದಲು ಶಿವಾಜಿ,
ರಾಯಚೂರಿನಲ್ಲಿ ಕೃಷ್ಣನ ಬದಲು ಶಿವಾಜಿ,
1,000 ವರ್ಷ ಈಗಿನ ಮಹಾರಾಷ್ಟ್ರವನ್ನು ಆಳಿದವರು ಕನ್ನಡ ದೊರೆಗಳು. 21ನೆ ಶತಮಾನದಲ್ಲಿ ಕರ್ನಾಟಕವನ್ನು ಕೊನೆಗೂ ಗೆದ್ದ ಮ���ಾಠಿಗರು. ಜೈ ಶಿವಾಜಿ. ಜೈ ಮರಾಠಿ ಪಕ್ಷ.
ಕನ್ನಡ ನಾಡು - ನುಡಿಗೆ ಜೀವಕಳೆ ತುಂಬಿ, ಕನ್ನಡ ಸಾಹಿತ್ಯ ಲೋಕಕ್ಕೆ ಮೆರುಗು ತಂದುಕೊಟ್ಟ, ನಲ್ಮೆಯ "ಕುವೆಂಪು" ಅವರ ಹುಟ್ಟು ಹಬ್���ದ ಸವಿ ನೆನಪು.
#ಕುವೆಂಪು #Kuvempu 💛❤️
#ನಮ್ಮನಾಡು_ನಮ್ಮಆಳ್ವಿಕೆ
In the United States, campaigns like 'Jobs for Americans' focus on giving priority to locals for jobs and visas. This is a natural and fair demand seen worldwide to ensure economic growth and stability.
In Karnataka, a similar demand has existed for decades. The Sarojini Mahishi Report recommended giving priority to the people of Karnataka in jobs to boost regional development. Unfortunately, many of these recommendations are still not implemented, and any effort to revive this demand is often misunderstood as divisive.
Prioritizing local jobs is not about division, it’s about fairness. It reduces conflicts, eases migration pressures, and creates a sense of belonging. Empowering locals ensures harmony and equal opportunities for all.
It’s time to Make Karnataka Great Again by implementing policies that support the people of Karnataka.
#MAGA
#MakeAmericaGreatAgain
#karnataka
#India
#Jobs
#Local
ಮಂಡ್ಯದಲ್ಲಿ ನಡೆಯುತ್ತಿರುವ #ಕನ್ನಡ_ಸಾಹಿತ್ಯ_ಸಮ್ಮೇಳನ ದ ಎರಡನೆಯ ದಿನವಾದ ಶನಿವಾರದಂದು, ನಮ್ಮ ನಾಡು ನಮ್ಮ ಆಳ್ವಿಕೆಯ ಮಳಿಗೆಗೆ, ಹಿರಿಯ ಪತ್ರಕರ್ತರು ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ್ ಭಟ್ ರವರು ಭೇಟಿ ನೀಡಿದ್ದರು.
ಪಟದಲ್ಲಿ, ಕನ��ನಡ ಕೇಂದ್ರಿತ ಚಿಂತಕರಾದ ಅರುಣ್ ಜಾವಗಲ್, ಪತ್ರಕರ್ತರಾದ ಶ್ಯಾಮ್ ಪ್ರಸಾದ್, ಕನ್ನಡ ಚಿತ್ರ ಸಾಹಿತಿ ಕವಿರಾಜ್ ಅವರನ್ನು ಕಾಣಬಹುದು.
#ನಮ್ಮನಾಡು_ನಮ್ಮಆಳ್ವಿಕೆ
@VishweshwarBhat @ajavgal @ShyamSPrasad @Kavirajlyricist