ನನ್ನ ಮಾತೃಭಾಷೆ ಕನ್ನಡ, ಆದರೆ ನನ್ನನ್ನು ಎಲ್ಲರೊಂದಿಗೆ ಬೆರೆಸಿ ಒಗ್ಗೂಡಿಸಿದ ಭಾಷೆ ನಮ್ಮ ತುಳು ಭಾಷೆ ಹಾಗಾಗಿ ನನ್ನ ಮಾತೃಭಾಷೆಯ ಮೇಲೆ ಎಷ್ಟು ಗೌರವವಿದೆಯೋ ಅದಕ್ಕಿಂತಲೂ ಹೆಚ್ಚಿನ ಗೌರವ ತುಳುಭಾಷೆಯ ಮೇಲಿದೆ. ಇದೇ ಕಾರಣದಿಂದ ನನ್ನ ಇನ್ನೊಂದು ಮಾತೃಭಾಷೆ ತುಳು ಎಂದು ಹೇಳಿದರೆ ತಪ್ಪಾಗಲಾರದು.
ಜೈ ತುಳುನಾಡು..,🚩🚩
#TuluOfficialinKA_KL