*ಆಕಾಶದಿಂದ ಮಳೆ ಬರುತ್ತದೆ ಎಂದು ಗ���ಡ ಮರಗಳು ಹೇಗೆ ನಂಬಿ ಬದುಕುತ್ತವೆಯೋ! ಹಾಗೆ ನಾವು ನಮಗೆ ಒಳ್ಳೆ ಕಾಲ ಬಂದೇ ಬರುತ್ತೆ ಎಂದು ದೃಢ ನಂಬಿಕೆಯಿಂದ ಬದುಕಬೇಕು.*
*ಆತ್ಮೀಯರಿಗೆ,*
*ಬೆಳಗಿನ ವಂದನೆಗಳು,*
🌷🌹🌷🌹
*kk.* ✍️
*ನಿನ್ನ ಅಂತರಂಗದಲ್ಲಿ ವಿಷ ತುಂಬಿ ನಾಲಿಗೆ ಮೇಲೆ ಅಮೃತ ಹರಿದರೆ ನೀನು ನೂರು ಬಾರಿ ಭಗವಂತನನ್ನು ಸ್ಮರಣೆ ಮಾಡಿದರು ನಿನ್ನ ಪಾಪದ ಹೊರೆ ಕಮ್ಮಿಯಾಗುವುದಿಲ್ಲ.*
*ಆತ್ಮೀಯರಿಗೆ,*
🙏🏻 *ಶುಭ ರಾತ್ರಿ.*🙏🏻
*Kashinath* ✍️
*ಕೋಪ ಮಾಡಿಕೊಳ್ಳುವವರು, ಮುನಿಸಿಕೊಳ್ಳುವವರು ನಿಮ್ಮ ಜೀವನದಲ್ಲಿ ಇದ್ದರೆ, ಅವರನ್ನು ಯಾವುದೇ ಕಾರಣಕ್ಕೆ ಕಳೆದುಕೊಳ್ಳಬೇಡಿ, ಏಕೆಂದರೆ, ಅವರಿಗೆ ಪ್ರೀತಿಸುವುದನ್ನು ಬಿಟ್ಟರೆ ನಟಿಸುವುದಕ್ಕೆ ಬರುವುದಿಲ್ಲ.*
*ಆತ್ಮೀಯರಿಗೆ*
*ಶುಭ ರಾತ್ರಿ* 🙏🙏
*kashi*✍
ನಮ್ಮ ನೆಚ್ಚಿನ ಹೆಮ್ಮೆಯ ಪ್ರಧಾನಿ
ಎಲ್ಲರ ಮೆಚ್ಚಿನ ಜನನಾಯಕ
ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವಗುರು
ದೇಶಸೇವೆ,ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ
ಧೀಮಂತ ನಾಯಕ @narendramodi
ಅವರಿಗೆ 71ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐💐
ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ🙏🚩🚩
Happy Birthday Modiji💐💐
ಸತ್ಯ ದಾರಿಯಲ್ಲ��� ನಡೆಯುವ
ಜನರಿಗೆ ಅಡ್ಡಿ ಅಂತಕಗಳು ಸಮಸ್ಯೆಗಳು ಅವಶ್ಯ ವಾಗಿ ಎದುರಾಗುತ್ತವೆ, ಪರಮಾತ್ಮನು ಅವರ ದೇೂಣಿಯನ್ನು ಎಂದು ಮುಳುಗಲು ಬಿಡುವುದಿಲ್ಲ.
ಆತ್ಮೀಯರಿಗೆ,
ಬೆಳಗಿನ ವಂದನೆಗಳು.