@CMofKarnataka ಸರ್, ನಮ್ಮೂರಲ್ಲಿ ಮಾಚ೯ ತಿಂಗಳ
ರೇಷನ್ನು ಬಂದಿಲ್ಲ ಹಾಗೂ ಈ ತಿಂಗಳ ರೇಷನ್ನು
ಕೊಡ್ತಾಯಿಲ್ಲ, ಪ್ರತಿ ತಿಂಗಳು ರೇಷನ್
೩೦ ಕಾಡ೯ ತನಕ ಕಡಿಮೆ ತಗೊಂಡು ಬಂದು ಹಂಚಿದ್ರು ಯಾರೂ ಕೇಳ್ತಾಯಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿ.
ಸರ್, ನಮ್ಮೂರಲ್ಲಿ ಮಾಚ೯ ತಿಂಗಳ
ರೇಷನ್ನು ಬಂದಿಲ್ಲ ಹಾಗೂ ಈ ತಿಂಗಳ ರೇಷನ್ನು
ಕೊಡ್ತಾಯಿಲ್ಲ, ಪ್ರತಿ ತಿಂಗಳು ರೇಷನ್
೩೦ ಕಾಡ೯ ತನಕ ಕಡಿಮೆ ತಗೊಂಡು ಬಂದು ಹಂಚಿದ್ರು ಯಾರೂ ಕೇಳ್ತಾಯಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿ.
ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟೂರಿಗೆ ನಡೆದುಕೊಂಡೇ ಹೊರಟ ಗಂಗಮ್ಮ ಎಂಬ ಸಿಂಧನೂರಿನ ಮಹಿಳೆ ಮಾರ್ಗ ಮಧ್ಯದಲ್ಲಿ ಅಸುನೀಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ. ಈ ಬಗ್ಗೆ ಪರಿಶೀಲಿಸಿ, ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. 1/3
ಸರ್, ನಮ್ಮೂರಲ್ಲಿ ಮಾಚ೯ ತಿಂಗಳ
ರೇಷನ್ನು ಬಂದಿಲ್ಲ ಹಾಗೂ ಈ ತಿಂಗಳ ರೇಷನ್ನು
ಕೊಡ್ತಾಯಿಲ್ಲ, ಪ್ರತಿ ತಿಂಗಳು ರೇಷನ್
೩೦ ಕಾಡ೯ ತನಕ ಕಡಿಮೆ ತಗೊಂಡು ಬಂದು ಹಂಚಿದ್ರು ಯಾರೂ ಕೇಳ್ತಾಯಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿ.
ಸಮರ್ಪಕ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ
ಮುಖ್ಯಮಂತ್ರಿ ಶ್ರೀ @BSYBJP ಅವರು, ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
ಬಿ ಪಿ ಎಲ್ ಕಾರ್ಡುದಾರರು ಹಾಗೂ ಕಾರ್ಡು ಹೊಂದದವರಿಗೂ ಪಡಿತರ ವಿತರಣೆಯಾಗಬೇಕು. ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗಬಾರದು. 1/3
ಮಾನ್ಯ @PriyankKharge ರವರೇ ಕ�� ತೋರಿಸಿ ಅವಲಕ್ಷಣ ಹೇಳಿಸಿಕ್ಕೊಳ್ಳಬೇಡಿ , ನಿಮ್ಮ ಪಕ್ಷದ ಚಿನ್ನೆ “ಕೈ” ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ . ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ . ಮೊದಲು ನಿಮ್ಮಮನೆ ಸರಿ ಮಾಡ್ಕೊಳಿ ಆಮೇಲೆ ಊರು ಉಸಾಬರಿಗೆ ಬರುವಿರಂತೆ .
@hd_kumaraswamy ಪ್ರಧಾನಿ ಮೋದಿ ಅಪ್ಪಟ ಸುಳ್ಳುಗಾರ.
ಹೊಟ್ಟೆಪಾಡಿಗೆ ಸೇನೆಗೆ ಸೇರುತ್ತಾರೆ.
ರೈತ ಮಹಿಳೆಗೆ 4 ವರ್ಷದಿಂದ ಎಲ್ಲಿ ಮಲಗಿದ್ದೆ.
ಮತ್ತು ಸುಮಲ��ಾ ಅವರ ಭಾವನೆಗಳೊಂದಿಗೆ ಚೆಲ್ಲಾಟ ಆಡುವಾಗ ಎಲ್ಲಿಗೆ ಹೋಯಿತು ಸಾರ್ ನಿಮ್ಮ ಬುದ್ದಿ.
ಹೇಳೋದು ವೇದಾಂತ ತಿನ್ನೋದು ಬದನೆಕಾಯಿ ಅನ್ನೋ ಹಾಗೆ ಆಗಬಾರದು ಸಾರ್ ನಿಮ್ಮ ಟ್ವೀಟ್.
ಎಲ್ಲಾರ ಭಾವನೆಗಳಿಗೂ ಬೆಲೆ ಕೊಡಿ.
I am proud to join #MainBhiChowkidar movement. As a citizen who loves India, I shall do my best to defeat corruption, dirt, poverty & terrorism and help create a New India which is strong, secure & prosperous.
Respected @CitiznMukherjee,
Being among India's most prolific statesmen and someone who has been active in politics for decades, you would understand the power of a vote. I request you to appeal to the people to enrich the festival of democracy by participating in large numbers.