ಕೇಂದ್ರ ಸರ್ಕಾರದ ನೂತನ ವ���ಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ @siddaramaiah ಅವರು ನಿರ್ಣಯ ಮಂಡಿಸಿದರು.
#ನರೇಗಾಉಳಿಸಿ #MNREGABachao
*ಸಂತಾಪ*
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿಯವರ ಮರಣದ ಸುದ್ದಿ ಅತೀವ ನೋವುಂಟು ಮಾಡಿದೆ.
ಅವರು ಕರ್��ವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಗೆ ಮತ್ತು ಕರ್ತವ್ಯ ನಿಷ್ಠತೆಗೆ ಹೆಸರುವಾಸಿಯಾಗಿದ್ದರು,ಮಹಾಂತೇಶ್ ರವರ ಅಗಲುವಿಕೆಯಿಂದ ರಾಜ್ಯವು , ಪ್ರಾಮಾಣಿಕ, ಹಿರಿಯ ನಾಗರಿಕ ಸೇವೆಯ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದೆ
ಮೃತರ ಕುಟುಂಬಕ್ಕೆ ಮತ್ತು ಬಂಧು ಬಳಗದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ...,
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು,@sdpikarnataka
All members and cadres,
We request you to actively participate in the Twitter campaign demanding justice for the innocents of DJ Halli & KG Halli.
📅 11-08-2025
🕓 4:00 PM
Raise your voice, stand united for justice!
#ReleaseDJKGHalliInnocents
Dear Mr. @RahulGandhi
I am writing to express my concerns about the performance of Karnataka's Home Minister, Mr. Parameshwar. His inability to effectively manage the ministry has contributed to several communal clashes in the state. A significant factor in these incidents is the police's failure to respond adequately. Additionally, the lack of action against hate speeches by BJP leaders has further fueled violence.
I urge you to advocate for stronger measures to ensure a more effective home ministry, aimed at fostering peace and harmony in Karnataka.
Thank you.
#ResignHomeMinisterParameshwar
#StopTargettingMuslimsinKarnataka
#StopPoliceBiasOnMuslims
@rssurjewala@kcvenugopalmp@kharge@priyankagandhi@INCIndia
ಜೀವನೋಪಾಯಕ್ಕಾಗಿ ಜನರು ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಹೋಗುವುದು ಸಹಜ ಪ್ರಕ್ರಿಯೆ, ಇದೇ ರೀತಿ ಕೇರಳದಿಂದ ಬಂದು ಕಳೆದ 20 ವರ್ಷದಿಂದ, ನಾಗಮಂಗಲ ಪೊಲೀಸ್ ಸ್ಟೇಷನ್ ಎದುರಿನಲ್ಲಿ, ತಿಂಡಿ ತಿನಿಸುಗಳ ಅಂಗಡಿ ನಡೆಸುತ್ತಿರುವ ಯೂಸುಫ್ ಮತ್ತು ತಿಂಡಿ ತಿನಿಸುಗಳನ್ನು ಹಳ್ಳಿ ಹಳ್ಳಿಗೆ ಹೋಗಿ ಮಾರಾಟ ಮಾಡುತ್ತಿರುವ ನಾಸರ್, ಜೀವನೋಪಾಯಕ್ಕಾಗಿ ನಾಗಮಂಗಲದಲ್ಲಿ ನೆಲೆಸಿದವರು. ಘಟನೆ ನಡೆದ ದಿನ, ಪೊಲೀಸರು ಯಾವುದೇ ವಿಡಿಯೋ ಪರಿಶೀಲನೆ ಮಾಡದೆ, ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಬಂಧಿಸಿದ ಅಮಾಯಕ ರಲ್ಲಿ ಯೂಸುಫ್ ಮತ್ತು ನಾಸರ್ ಕೂಡ ಸೇರಿದರು. ಇವರು ಕೇರಳ ಮೂಲದವರು ಅನ್ನುವ ಕಾರ���ಕ್ಕೆ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ಇವರ ಬಗ್ಗ��� ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿರುವ, ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮತ್ತು ಕೆಲವು ಪೀತ ಮಾಧ್ಯಮಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಗೃಹ ಮಂತ್ರಿ @DrGParameshwara ಅವರಲ್ಲಿ ಆಗ್ರಹಿಸುತ್ತೇನೆ.
@DgpKarnataka
ಮುಸ್ಲಿಂ ಸಮುದಾಯದ ಹಿರಿಯರು, ಸೇವಾ ಮನೋಭಾವದವರು ಸಮಾಜದ ಉಪಯೋಗಕ್ಕಾಗಿ ನೀಡಿರುವ ಆಸ್ತಿ ವಕ್ಫ್. ದೇಶವನ್ನೇ ಮಾರಿ ತಿಂದ ಮೇಲೆ ವಕ್ಫ್ ಆಸ್ತಿಗಳನ್ನೂ ಕಬಳಿಸಲು ಹೂಡಿದ ಸಂಚೇ ವಕ್ಫ್ ತಿದ್ದುಪಡಿ ಮಸೂದೆ. ಈ ಸಂಚನ್ನು ವಿಫಲಗೊಳಿಸುವುದು ದೇಶದ ಪ್��ತಿಯೊಬ್ಬರ ಜವಾಬ್ದಾರಿ.
#RejectWAQFBill
#WaqfBachaoAndolan
ವಿಸಿ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸಲು ಪಿತೂರಿ ಮಾಡುತ್ತಿರುವವರು ಕೇಂದ್ರದಿಂದ ಹಣ ತಂದು ಮಂಡ್ಯದ ಅಭಿವೃದ್ಧಿಗೆ ಕೆಲಸ ಮಾತ್ರ ಮಾಡುತ್ತಿಲ್ಲ. ಆದ್ದರಿಂದ ಕೇವಲ ಮಾತಾಡಿ���ೊಂಡು ಕಾಲ ಕಳೆಯುವವರಿಗೆ ರೈತರು, ಹಿಂದುಳಿದವರು, ದಲಿತರ ಪರವಾದ ಕಾಳಜಿಯೇ ಇಲ್ಲ ಎನ್ನುವುದು ಸಾಬೀತಾಗಿದೆ.
ರಾಜ್ಯದಲ್ಲಿ ಕೃಷಿ ಇಲಾಖೆ, ನೀರಾವರಿ ಇಲಾಖೆ, ಆರೋಗ್ಯ, ಶಿಕ್ಷ��, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗಗಳ ಇಲಾಖೆ, ಲೋಕೋಪಯೋಗಿ ಇಲಾಖೆಯ ಎಲ್ಲಾ ಕೆಲಸಗಳೂ ನಡೆಯುತ್ತಿವೆ. ಯಾವುದೇ ಇಲಾಖೆಯ ಒಂದೂ ಕೆಲಸವೂ ಸ್ಥಗಿತಗೊಂಡಿಲ್ಲ. ಆದ್ದರಿಂದ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಸುಳ್ಳಿನ ಸರದಾರರ ಮಾತಿಗೆ ಬೆಲೆ ಕೊಡಬೇಡಿ.
ಪೂರಿಗಾಲಿ ಏತನೀರಾವರಿ ಯೋಜನೆಯನ್ನು ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಆರಂಭಿಸಿದ್ದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಯೋಜನೆಯನ್ನು ನಾನೇ ಉದ್ಘಾಟಿಸುತ್ತೇನೆ. 3/3
#ಗಗನಚುಕ್ಕಿಜಲಪಾತೋತ್ಸವ
ವಖ್ಫ್ ತಿದ್ದುಪಡಿ ಮಸೂದೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ . ಕೇಂದ್ರ ಸರ್ಕಾರವು ದೇಶದ ಸೊತ್ತನ್ನೆಲ್ಲಾ ಮಾರಿ ಈಗ ಮುಸ್ಲಿಮರ ಆಸ್ತಿಯನ್ನು ಕಬಳಿಸಲು ಹೊರಟಿದೆ. ಮುಸ್ಲಿಮರ ಒಗ್ಗಟ್ಟು ಈ ಷಡ್ಯಂತ್ರವನ್ನು ವಿಫಲಗೊಳಿಸಲಿದೆ.
#RejectWAQFbill#WaqfBachaoAndolan
ಚಾಮರಾಜನಗರದಲ್ಲಿ ಕಾಂಗ್ರೆಸ್ನ ಉಸ್ತುವಾರಿ ಮಂತ್ರಿ ಶ್ರೀ ವೆಂಕಟೇಶ್, ಲೋಕಸಭಾ ಸದಸ್ಯ ಸುನಿಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ ಇದ್ದು, ಬಹುಮತ ಇದ್ದರೂ ಕೂಡ, ನಗರಸಭೆಯ ಅಧಿಕಾರ ಹಿಡಿಯುವಲ್ಲಿ, ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ನ ಮೂವರು ನಗರಸಭಾ ಸದಸ್ಯರು ಗೈರು ಹಾಜರಾಗಿ, ಒಬ್ಬ ಕಾಂಗ್ರೆಸ್ ಸದಸ್ಯ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರಿಂದ, ನಗರಸಭಾ ಅಧಿಕಾರ ಬಿಜೆಪಿ ಪಾಲಾಗಿದೆ. ಈ ಚುನಾವಣೆಯನ್ನು ಸರಿಯಾಗಿ ನಿರ್ವಹಿಸದ, ಕಾಂಗ್ರೆಸ್ ನಾಯಕರ ಬಗ್ಗೆ ಕಾಂಗ್ರೆಸ್ ಏನು ಕ್ರಮ ಕೈಗೊಳ್ಳುತ್ತದೆ, ಕಾದು ನೋಡಬೇಕಿದೆ?
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
#SDPI #SdpiRealAlternative #SDPIKarnataka
ಮಾನ್ಯ ಮುಖ್ಯಮಂತ್ರಿ @CMofKarnataka@siddaramaiah ರವರೇ
ರಾಜ್ಯದಲ್ಲಿರುವ ಶೇಕಡ 92 ರಷ್ಟು, ಮುಸ್ಲಿಮರು ತಮಗೆ ಮತ ಕೊಟ್ಟದ್ದು, ನೀವು ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತೀರಿ ಎಂದು, ಇದೀಗ ಗಾಯದ ಮೇಲೆ ಬರೆ ಎಳೆದಂತೆ, ನಾಗಮಂಗಲದಲ್ಲಿ ನಿನ್ನೆ ರಾತ್ರಿ ವ್ಯಾಪಕವಾಗಿ ಮುಸ್ಲಿಮರ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿದ್ದು ಅದೇ ದುಃಖದಲ್ಲಿದ್ದ ಮುಸ್ಲಿಮರ ಮೇಲೆ, ಪೊಲೀಸರ ಅತಿಕ್ರಮಣ ಮತ್ತು ಅಕ್ರಮ ಬಂಧನ ನಡೆದಿರುತ��ತದೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇನೆ.
@DrParameshwara
@BZZameerAhmedK
@DgpKarnataka
@MandyaPolice
@tv9kannada
The push to take away the autonomy of Waqf Boards is part of a larger agenda to marginalize minorities. We cannot let this happen! Defend the values of the Indian Constitution. #RejectWAQFBill#WaqfBachaoAndolan
By hosting Modi, the head of the legislature, at his home for Ganesh Chaturthi puja, CJI Chandrachud, who holds the topmost position in the judiciary in the country, has brazenly ridiculed the doctrine of separation of powers.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ..
ರಾಜ್ಯದಲ್ಲಿರುವ ಶೇಕಡ 92 ರಷ್ಟು, ಮುಸ್ಲಿಮರು ತಮಗೆ ಮತ ಕೊಟ್ಟದ್ದು, ನೀವು ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತೀರಿ ಎಂದು, ಇದೀಗ ಗಾಯದ ಮೇಲೆ ಬರೆ ಎಳೆದಂತೆ, ನಾಗಮಂಗಲದಲ್ಲಿ ನಿನ್ನೆ ರಾತ್ರಿ ವ್ಯಾಪಕವಾಗಿ ಮುಸ್ಲಿಮರ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿದ್ದು ಅದೇ ದುಃಖದಲ್ಲಿದ್ದ ಮುಸ್ಲಿಮರ ಮೇಲೆ, ಪೊಲೀಸರ ಅತಿಕ್ರಮಣ ಮತ್ತು ಅಕ್ರಮ ಬಂಧ��� ನಡೆದಿರುತ್ತದೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇನೆ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPI #SdpiRealAlternative #SDPIKarnataka