@KicchaSudeep
ನನ್ನ ಹೃದಯದ ಮನೆ ದೇವರು ಅಭಿಮಾನಿಗಳ ಆರಾಧ್ಯ ಧೈವ ಅಭಿಮಾನಿಗಳ ಅಭಿಮಾನಿ ಅಭಿನಯ ಚಕ್ರವರ್ತಿ ಬಾದಷಾ ಕಿಚ್ಚ ಸುದೀಪ್ ಅಣ್ಣಾ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 💐💐💐🎂🎂💙🙏🙏🙏🙏🙏🙏
ಜಗದ ಬೆಳಕು, ಯುಗದ ಸಂತ ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಆ ಮಹಾನ್ ಚೇತನಕ್ಕೆ ಭಾವಪೂರ್ಣ ನಮನಗಳು.
ಅವರ ಜನ್ಮದಿನವನ್ನು ನಾವು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತೇವೆ. ನಾಡಿನ ಸಮಸ್ತ ಯುವಜನರಿಗೆ ಶುಭಾಶಯಗಳು.
ರಾಮನಗರ ಜೆಡಿಎಸ್ ನಗರ ಘಟಕದ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲಾ ನಾಯಕರು, ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದೆ.
ಪಕ್ಷ ಸಂಘಟನೆಯ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಯಿತು. ಎಲ್ಲಾ ಮುಖಂಡರ ಅಭಿಪ್ರಾಯಗಳನ್ನು ಅಮೂಲಾಗ್ರವಾಗಿ ಆಲಿಸಲಾಯಿತು.
ಇದೇ ವೇಳೆ ಮಳವಳ್ಳಿಯ ಶಾಸಕರಾದ ಅನ್ನದಾನಿ ಅವರು ಉಪಸ್ಥಿತರಿದ್ದರು.
Wishing you a very happy bday pri @iampriya06...🥳🥳
Wishing you the bestest always..
Thank u for always being the simple and kindest.
Luv & Hugs
❤️❤️🥂
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ "ಚಿಕ್ಕಬಳ್ಳಾಪುರ ಉತ್ಸವ - 2023"ನ್ನು ಉದ್ಘಾಟಿಸಿ ಮಾತನಾಡಿದೆನು.