Hollywood level visuals in the making. Producer @Chaitanyaniran breaks down the massive vision behind the futuristic fantasy adventure, Billa Ranga Baasha. 🎬🔥
#KicchaSudeep#BRBFirstBlood#BBK13
#Bachchan Cinema producer #UdayMehta said that when we made Bachchan, the movie was released and became a very big hit. Both Bachchan and the movie brought us a lot of profit. #kicchaSudeep Sir was a stylish hero, and his remuneration was 6.5Cr in 2011. We paid him around 8–10Cr
ಇನ್ವಿಟೇಶನ್ ಕೊಟ್ಟ ತಕ್ಷಣ...
ಎಷ್ಟೊತ್ತಿಗೆ ಬರಬೇಕು ಅಂದ್ರು...
ನಾನು ಸಮಯ ಹೇಳ್ದೆ.
ಮುಂದರಿದು ಮತ್ತೇನಾದ್ರೂ ಅಂದ್ರು...
ವೇದಿಕೆಯಲ್ಲಿ ಒಂದು ಹಾಡು ಹಾಡಿ ಅಂದೆ...
ಖಂಡಿತ ಹಾಡ್ತೀನಿ ಅಂದ್ರು...
ಅಲ್ಲಿಂದಾಚೆಗೆ, ಬಿಲ್ಲಾ ರಂಗ ಭಾಷಾ ಜಗತ್ತಿನಲ್ಲಿ ಒಂದೆರಡು ಗಂಟೆ ವಿಹರಿಸಿದ್ದಷ್ಟೇ ನನ್ನ ಕೆಲಸ. ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಅವ್ರು ಜೀವ ತುಂಬ್ತಿದ್ದಾರೆ. ನಿನ್ನೆ ರಂಗನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ತು. ಉಳಿದಂತೆ ಹೊಸ ಸಿನಿಮಾ ದೇವರಾಯನಿಗಾಗಿ ದೇಹರಾಯನನ್ನು ಹುರಿಗೊಳಿಸ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಸಿದ್ದಗೊಂಡಿದೆ.
ಹೀಗೇ ಮಾತನಾಡುವಾಗ ಇದೊಂದು ಪಟ ಕ್ಲಿಕ್ಕಿಸಿಕೊಂಡೆ.
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್ ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ
ನಿಮ್ಮ ಬರುವಿಕೆಗಾಗಿ ಕಾದಿರುವೆ.
#ವೀರಕಪುತ್ರಶ್ರೀನಿವಾಸ
ಎಷ್ಟೇ ಕಷ್ಟ ಬಂದರು ಹೆಣ್ಣು ಕುಗ್ಗಿ ಹೋಗಲ್ಲ ಆದರೆ ಅವಳ ಕ್ಯಾರೆಕ್ಟರ್ ಬಗ್ಗೆ ಒಂದು ಮಾತು ಬಂದಾಗ ಮಾತ್ರ ಒಳಗಿಂದಲೇ ತುಂಬಾ ನೋವಾಗುತ್ತೆ
ಯಾಕಂದ್ರೆ ಕಷ್ಟ ಎದುರಿಸಬಹುದು ಆದರೆ ಹೆಣ್ಣು ಮಕ್ಕಳಿಗೆ ವ್ಯಕ್ತಿತ್ವವನ್ನೇ ಪ್ರಶ್ನಿಸಿದಾಗ ಆಗೋ ನೋವು ಬೇರೆ 🥺
@KicchaSudeep
A Gentleman For a Reason A Hero For a Reason.
#BBK13
To the Legend,, who's simplicity and personality has always inspired me....
Heartiest congratulations Anant Nag Sir on being conferred the prestigious #DadasahebPhalkeAward. 🙏❤️
ಹಲವು ದಶಕಗಳಿಂದ ತಮ್ಮ ಅದ್ಭುತ ಅಭಿನಯ, ಸರಳತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಅನಂತ್ ನಾಗ್ ಸರ್ ಅವರಿಗೆ ಈ ಅತ್ಯುನ್ನತ ಗೌರವ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
A truly well-deserved honour, Sir.
Congratulations Anant Nag Sir ❤️
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most importantly, the guts to attempt something like this.
#Toxic is an unusual and commendable attempt. There are several portions that are genuinely intriguing and open to great debate, discussion, and learning.
Kudos to you for daring to experiment and step away from the conventional.
Bestest wishes, my friend. ❤️🤗
L&H’s
❤️🤗
K
11th Sep 2026 is a day to remember for our team!!
We received a personal letter from our Beloved Sudeep Anna for all our hardwork in recent years, also we are super proud to say that we are the #FirstTeam to receive this & this letter made us realise that hardwork never goes in vain.🫡🥹
Thank you @KicchaSudeep Anna for making this Moment more Special - Love u always♥️👑
#KicchaSudeep #BRBFirstBlood #BBK13 #KHJ
HeartFelt Thanks to allllll my loving frnzz for ur unconditional support n luv. U all make me feel rich. Thanks to each n every one who choose theaters to pirated copies. Ur luv n support Wil be remembered forever. Thanks to my media frnzz for ur kind words n support🥰 #Pailwaan
ಆ ದಿನ ವಿಷ್ಣು ಸೇನಾನಿಗಳು ಕೇವಲ ಕಾರ್ಯಕ್ರಮ ಮಾಡುವುದಿಲ್ಲ...
ಇವತ್ತಿನಿಂದ ಅಮೃತ ಮಹೋತ್ಸವದ ಸಿದ್ಧತೆ, ಅದರ ಹಿಂದೆ ನಡೆಯುತ್ತಿರುವ ಕೆಲಸ ಮತ್ತು ಕಾರ್ಯಕ್ರಮದ ಪ್ರತಿಯೊಂದು ಹೆಜ್ಜೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತೇನೆ. ಯಾಕೆಂದರೆ… ಇದು ಮತ್ತೊಂದು ಕಾರ್ಯಕ್ರಮವಲ್ಲ. ಇದು ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ರೂಪುಗೊಳ್ಳುತ್ತಿರುವ ಮಹೋತ್ಸವ! ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚ, ಬರೋಬ್ಬರಿ 18 ಗಂಟೆಗಳ ಕಾರ್ಯಕ್ರಮ. ಬೆಳಗ್ಗೆ 6 ಗಂಟೆಗೆ ಆರಂಭವಾಗಿ ರಾತ್ರಿ 12 ಗಂಟೆಯವರೆಗೆ ಸಾಗುವ ಇಂತಹ ಒಂದು ಬೃಹತ್ ಕಾರ್ಯಕ್ರಮವನ್ನು ರೂಪಿಸುವುದು ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ಅದರ ಹಿಂದೆ ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಪ್ರೀತಿ ಮತ್ತು ತಿಂಗಳುಗಳ ತಯಾರಿ ಇದೆ.
ಇದರ ಮೊದಲ ಅದ್ಧೂರಿ ಅಧ್ಯಾಯವೇ,
ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜ!
ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್ನಿಂದ ಆರಂಭವಾಗುವ ಮೆರವಣಿಗೆ… ನಾಯಂಡಹಳ್ಳಿಯವರೆಗೆ ಸಾಗಲಿದೆ. ಆ ಅರ್ಧ ಕಿಲೋಮೀಟರ್ ಉದ್ದದ ಧ್ವಜವನ್ನು ಸಾವಿರಾರು ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.
ಹಾಗಾಗಿ ಸೆಪ್ಟೆಂಬರ್ 27 ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್ ಬಳಿ ಬಂದು ಬಿಟ್ಟರೆ, ನೀವು ಮನೆಗೆ ಹೋಗುವುದು ರಾತ್ರಿ 12 ಗಂಟೆ ನಂತರವೇ! ಆ ಮಟ್ಟದಲ್ಲಿ ನಡೆಯಲಿದೆ ಈ ಕಾರ್ಯಕ್ರಮ.
ಕೊನೆಮಾತು:
ಆ ದಿನ ವಿಷ್ಣು ಸೇನಾನಿಗಳು ಒಂದು ಕಾರ್ಯಕ್ರಮವನ್ನು ಮಾತ್ರ ಮಾಡುವುದಿಲ್ಲ! ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎನ್ನುವುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ.
#ಯಜಮಾನ್ರು #ಅಮೃತಮಹೋತ್ಸವ
ಸೆಪ್ಟೆಂಬರ್ 27
ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರ ತನಕ.
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
ನಿಮ್ಮ
ವೀರಕಪುತ್ರಶ್ರೀನಿವಾಸ