ಇನ್ವಿಟೇಶನ್ ಕೊಟ್ಟ ತಕ್ಷಣ...
ಎಷ್ಟೊತ್ತಿಗೆ ಬರಬೇಕು ಅಂದ್ರು...
ನಾನು ಸಮಯ ಹೇಳ್ದೆ.
ಮುಂದರಿದು ಮತ್ತೇನಾದ್ರೂ ಅಂದ್ರು...
ವೇದಿಕೆಯಲ್ಲಿ ಒಂದು ಹಾಡು ಹಾಡಿ ಅಂದೆ...
ಖಂಡಿತ ಹಾಡ್ತೀನಿ ಅಂದ್ರು...
ಅಲ್ಲಿಂದಾಚೆಗೆ, ಬಿಲ್ಲಾ ರಂಗ ಭಾಷಾ ಜಗತ್ತಿನಲ್ಲಿ ಒಂದೆರಡು ಗಂಟೆ ವಿಹರಿಸಿದ್ದಷ್ಟೇ ನನ್ನ ಕೆಲಸ. ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಅವ್ರು ಜೀವ ತುಂಬ್ತಿದ್ದಾರೆ. ನಿನ್ನೆ ರಂಗನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ತು. ಉಳಿದಂತೆ ಹೊಸ ಸಿನಿಮಾ ದೇವರಾಯನಿಗಾಗಿ ದೇಹರಾಯನನ್ನು ಹುರಿಗೊಳಿಸ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಸಿದ್ದಗೊಂಡಿದೆ.
ಹೀಗೇ ಮಾತನಾಡುವಾಗ ಇದೊಂದು ಪಟ ಕ್ಲಿಕ್ಕಿಸಿಕೊಂಡೆ.
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್ ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ
ನಿಮ್ಮ ಬರುವಿಕೆಗಾಗಿ ಕಾದಿರುವೆ.
#ವೀರಕಪುತ್ರಶ್ರೀನಿವಾಸ
RSS ಥೀಮ್ ಮೇಲೆ ಮಾಡಿರೋ ಗಣಪತಿ ಎಷ್ಟೇ ಇದ್ದರೂ ಅದನ್ನ ಹುಡುಕಿ ಹುಡುಕಿ ಹಾಕಿ.....
ಇಲ್ಲಿ ಒಬ್ಬರ ಹೊಟ್ಟೆ ಉರಿಸೋದೈತಿ..... 😄😄
ಉರಿ ಹ್ಯಾಂಗ ಬೀಳ್ತತಿ ಅಂದ್ರೇ ಉರ್ಕೋಳೋರಿಗೆ ಬರ್ನಾಲ್ ಹಚ್ಚಿಕೊಳ್ಳೊಕ್ಕೆ ಕೂಡ ಟೈಮ್ ಇರೋಲ್ಲ.. 😄😄😄😄
ನಿನ್ನೆ ರಾತ್ರಿ ಹೈದರಾಬಾದಿನಲ್ಲಿ ಈ ಜೋಡಿ ಜೊತೆ ಕಳೆದ ಸಮಯ ನಿಜಕ್ಕೂ ಮರೆಯಲಾಗದ್ದು! ರಾತ್ರಿ 2 ಗಂಟೆಯವರೆಗೂ ಮಾತು, ನಗು, ಆತ್ಮೀಯತೆ ಮತ್ತು ಊಟ... ಸಮಯ ನಿಂತಿತೋ, ನಾವೇ ಸಮಯ ಮರೆತೆವೋ ಗೊತ್ತಾಗಲಿಲ್ಲ. ಅದೆಷ್ಟೋ ವಿಷಯಗಳು, ಹೊಸ ದೃಷ್ಟಿಕೋನಗಳು ಸಮಯವನ್ನು ಸಾರ್ಥಕವಾಗಿಸಿದವು.
ಹೋಗಿದ್ದು ಜನ್ಮದಿನದ ಸಂಭ್ರಮಕ್ಕೆ…
ದಕ್ಕಿದ್ದು ಜೀವಮಾನವಿಡೀ ಉಳಿಯುವ ನೆನಪು.
ನಿಮ್ಮ
ವೀರಕಪುತ್ರಶ್ರೀನಿವಾಸ
Heartfelt birthday wishes to the ever-charismatic @KicchaSudeep garu!
From unforgettable performances to your unique journey in Indian cinema, you have always stood out sir. May you continue to entertain us with many more incredible performances.
Wishing you happiness, good health and continued success always! 🙏
No matter what negativity comes your way, you always choose to spread positivity. That resilience will always inspire all of us .Beyond all the fame, you will always be incredibly special to me.Happy Birthday, my darling! ❤️ @KicchaSudeep A new chapter awaits… 🎬✨ #famjam *October 20th — First Look & Title Announcement.* @manju_gowda_bs @devraj_sulok @bharath_lingesh_ @kraunthi_kumaar @abhialone31 @suresh_s2011 @_mr_kencha_official @kpc1_mauryaa #prems10 #happybirthdaykichchasudeep #newjourney #October20th #FirstLookandTitleAnnouncement🙏❤️
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಬಹುಮುಖ ಪ್ರತಿಭೆ ಶ್ರೀ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ವಿಶಿಷ್ಟ ನಟನೆ ಹಾಗೂ ನಿರಂತರ ಕಲಾ ಸೇವೆಯ ಮೂಲಕ ನಾಡಿನಾದ್ಯಂತ ಅಪಾರ ಜನಮನ್ನಣೆ ಗಳಿಸಿರುವ ನಿಮಗೆ, ಭಗವಂತ ಸಕಲ ಆಯುರಾರೋಗ್ಯ, ನೆಮ್ಮದಿ ಮತ್ತು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
@KicchaSudeep
Wishing our beloved Abhinaya Chakravarthy @KicchaSudeep Sir a very Happy Birthday! ❤️
Your incredible journey, passion for cinema, and the love you have earned over the years continue to inspire us all.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.