Ask urslf a right question n u wil get a right answer my friend.
Be with those who respect ur presence and value everything u do for em.
Mainly,,,, spend ur time on building urslf.
Waste money,,, but not time my friend.
Mch luv 🤗
ನಮ್ಕಡೆ ಕುರಿದೊಡ್ಡಿ ಇರೋ ತರ #ಕಿಚ್ಚ ಸರ್ ಮನೆಯಲ್ಲಿ ಕಾರ್ ದೊಡ್ಡಿ ಇದೆ. ಅವರ ಕಾರುಗಳಿಗೆ ಹೋಲಿಸಿದ್ರೆ ನನ್ನ Fortuner car ಟಾಟಾ ಇಂಡಿಕಾ ತರ! ಆದ್ರೂ ನನ್ನ ಕಾರನ್ನು ಅವರೇ ಓಡಿಸಿದ್ರು! ಕಾರ್ ಕೀ ಅವರೇ ಕೊಟ್ರು! #ದೊಡ್ಮನುಷ್ಯರು ಸುಮ್ನೆ ಆಗಲ್ಲ ಅಲ್ವೇ..
ಬದುಕಲ್ಲಿ ಇದಕ್ಕಿಂತ ಭಾಗ್ಯ ಬೇಕಿನ್ನೇನು? ಲವ್ ಯೂ ಬಾದ್ ಶಾ @KicchaSudeep.
#exlusiv#NEWS
ಕೋಟಿಗೊಬ್ಬ 4 ಬರುತ್ತೆ.
ಈಗಾಗಲೇ ನಾವು ಕೋಟಿಗೊಬ್ಬ 4 ಗೆ ಕತೆ ಮಾಡಲಾಗಿದೆ. ಮತ್ತೊಮ್ಮೆ ನಾನು ಮತ್ತು @KicchaSudeep ಅವರು ಜತೆಯಾಗಿ ಸಿನಿಮಾ ಮಾಡಲಿದ್ದೇವೆ. ಇದರಲ್ಲಿ ಯಾವ ಅನುಮಾನವೂ ಬೇಡ. ನನಗೂ ಮತ್ತು ಸುದೀಪ್ ಅವರ ನಡುವೆ ಯಾವುದೇ ತೊಂದರೆ ಆಗಿಲ್ಲ.
- ಸೂರಪ್ಪ ಬಾಬು, ನಿಮಾ೯ಪಕ
This aint any trouble in comparison to th trouble mankind is facing at th moment. This joke called trouble to K3 wil be delt wth at easeeeee.
Teaser wil b online asap, maybe tmrw itself.
N The release wil happen wth the respect it deserves.
Urs ever loving,,
shiva 😎
Cheers 🤗🥂
It's sad when others are discussing movies and not one kannada movie name is even uttered.
Very little that they know of KFI is KGF and Sudeep.
I hope KFI gets recognized nationally.
🎯Dear #DBoss Fans,Stop expecting 4M/5M views in a day on Youtube for #Roberrt
🎯#Yajamana had such views only coz of the money spent by the Team for youtube views.
🎯Stop blaming Audio companies for not getting views.
🎯Youtube Algorithm has been changed now.
🎯Chill🥳🥳
@sharanuhullur1@KicchaSudeep@ShyamSPrasad@smshashiprasad @sssmoviereviews What is this joke? Who is anyone to ban anything? Only governments can ban anything and that too if there is a very justifiable reason. This chata of KFI to behave as an extra constitutional body is a root cause of all these stupid controversies.
ಏನು ಬ್ಯಾನ್ ಮಾಡ್ಬೇಕಾ?
ಚರ್ಬಿ ಇದ್ರೆ ಅಂತಹ ಆಟಕ್ಕೆ ಮಾನ್ಯತೆ ಕೊಟ್ಟಿರೋ ಸರ್ಕಾರದ ವಿರುದ್ಧ ಹೋರಾಟ ಮಾಡಿ.
@KicchaSudeep ಅವ್ರು ರೈತರಿಗೆ ನೆರವಾದಾಗ ಸೈ ಅನ್ನದ ನೀವು, ಅಶಕ್ತರಿಗೆ ಆಸರೆಯಾದಾಗ ಪ್ರಶಂಸಿಸದ ನೀವು, ಕನ್ನಡ ಕೀರ್ತಿ ಜಗದಗಲ ಮೆರೆಸಿದಾಗ ಜೈ ಅನ್ನದ ನೀವು ಇವತ್ತು ಮಾತ್ರ ಬ್ಯಾನರ್ ಹಿಡಿದಿದ್ದೀರಿ.. ೧/೧