🙏🙏ನಿಮ್ಮ ಇಬ್ಬರ ಮೇಲೆ ತುಂಬಾ ಗೌರವವಿದೆ, ಈ ರಾಜ್ಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಿರಾ. ಇದನ್ನು ನಿಲ್ಲಿಸಿ,
ಐಪಿಎಸ್ ಮತ್ತು ಐಎಎಸ್ ಮಹಾನ್ ಹುದ್ದೆ ಮತ್ತು ವಿದ್ಯೆಗೆ ಗೌರವವಿದೆ,
@D_Roopa_IPS@rohinisindhuri
ಹುಟ್ಟ�� ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು🙏🏻.
ನಿಮ್ಮ ಈ ಗೌರವ.. ಪ್ರೀತಿ.. ಪ್ರತಿ ಶುಭ ಹಾರೈಕೆಯ ಹಿಂದಿನ ಶಕ್ತಿಯ ಹೆಸರು "ಕಿಚ್ಚ ಸುದೀಪ" ಸರ್.
ಪ್ರೀತಿಯಿಂದ,
ರಮೇಶ್ ಕಿಟ್ಟಿ
@KicchaSudeep @KSCS__Official
#ಮೊದಲು_ಮಾನವನಾಗು