ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ನಿಮ್ಮ ಪ್ರಕಾರ ಮೇಲ್ಜಾತಿಯಲ್ಲಿರುವವರು ಅಂದ್ರೆ ಯಾರು? ಎಲ್ಲಾ ಸಮುದಾಯದಲ್ಲಿ ಬಡವರು,ಹಿಂದುಳಿದವರು ಇದ್ದಾರೆ, ಅವಶ್ಯಕತೆ ಇರುವವರಿಗೆ ಮೀಸಲಾತಿಗೇ ಅರ್ಹರು ಸ್ವಾಮಿ.
ಕಾಂತಾರದ ಬಗ್ಗೆ ವಿಮರ್ಶೆಗೆ ಏನು ಉಳಿದಿಲ್ಲ , ಆದರೆ ದೈವ ದೇವರ ಬಗ್ಗೆ ಕೇವಲವಾಗಿ ಯೊಚನೆ ಮಾಡುತ್ತಾ ಇದ್ದ ಈಗಿನ ಯುವ ಪೀಳಿಗೆಯನ್ನ ದೈವದ ಗುಡಿ ಕಂಡಾಗ ಕೈ ಮುಗಿಯುವಂತೆ ಮಾಡಿದ್ದಂತು ಹೌದು.🙏🙏