ಯಾರದೋ ಮನೆಯ ಹೆಣ್ಣುಮಗಳನ್ನು ಮದುವೆ ಎಂಬ ನೆಪದಲ್ಲಿ ಕರ್ಕೊಂಡು ಬಂದು ನನ್ನ ಮನೆ ಕೆಲಸ ಮಾಡು, ನನ್ನ ಅಪ್ಪ ಅಮ್ಮನ್ನ ನೋಡ್ಕೋ, ನನ್ನ ನೋಡ್ಕೋ, ನನ್ನ ಎಲ್ಲಾ ಕೆಲಸ ಮಾಡು ಅಂತ ಹೇಳೋಕೆ ಯಾವ ಗಂಡಿಗೆ ಏನು ಹಕ್ಕಿದೆ? ಬಂದ ಆ ಹೆಣ್ಣು ಮಗಳನ್ನು ಅತ್ತೆ ಮಾವ ಆದವರು ತಮ್ಮ ಮಗನ ರೀತಿಯಲ್ಲಿ ನೋಡಿಕೊಳ್ಳದೆ ಬಿಟ್ಟಿಯಾಗಿ ಬಂದ ಕೆಲ್ಸದವಳ ತರ ನೋಡಿಕೊಂಡರೆ ಅದು ಸರಿನಾ ? ತಾನು ಏನೂ ಕರ್ತವ್ಯ ಮಾಡ್ದೆ ಸಹಾಯ ಮಾಡದೇ ತನ್ನನ್ನು ತನ್ನ ಮನೆಯನ್ನು ತನ್ನ ಅಪ್ಪ ಅಮ್ಮನನ್ನು ನೋಡ್ಕೋಬೇಕು ಇವ್ಳು ಅಂತ ಹೇಳೋಕೆ ಗಂಡಿಗೆ ಏನು ಹಕ್ಕಿದೆ? ತನ್ನ ಅಪ್ಪ ಅಮ್ಮನನ್ನು ನೋಡ್ಕೋಬೇಕು ಸೇವೆ ಮಾಡ್ಬೇಕು ಅಂತ ಹೇಳುವ ಗಂಡ ತಾನು ತನ್ನ ಹೆಂಡತಿಯ ಮನೆಗೆ ವರ್ಷಕ್ಕೆ ಒಮ್ಮೆ ಹೋಗಿ ಅಲ್ಲಿ ರಾಜನ ತರ ಇದ್ದು 2 ದಿನ ಬರೋದು ಎಷ್ಟು ಸರಿ?
ಮದುವೆ ಆಗಿ ಕೆಲವೇ ತಿಂಗಳ ನಂತರ ಎಲ್ಲಾ ಬದಲಾಗುತ್ತೆ. ಅತ್ತೆ ಎಲ್ಲಾ ಕೆಲಸ ಸೊಸೆಗೆ ಒಪ್ಪಿಸಿ ಕಾಲು ಚಾಚಿ ಕೂರ್ತಾಳೆ.. ಸೊಸೆಯ ಪ್ರತಿ ಕೆಲ್ಸಕ್ಕೂ ಏನಾದ್ರೂ ಅಡ್ಡ ಹೇಳ್ತಾಳೆ. ಸೊಸೆ ಮಾಡಿದ್ದು ಸರಿ ಆಗಲ್ಲ ತಾನು ಮಾಡಲ್ಲ. ಗಂಡನೋ ಅಮ್ಮನ ಹಾಗೆ ಅಡ್ಗೆ ಮಾಡಲ್ಲ ನೀನು ಅಂತ ಶುರು ಮಾಡ್ತಾನೇ. ತನ್ನ ಮನೆಯಲ್ಲಿ ರಾಜಕುಮಾರಿ ತರ ಬೆಳೆದವಳು ಸೊಸೆಯಾಗಿ ಬಂದಾಗ ಒಮ್ಮೆಲೇ 40 -50 ವರ್ಷಗಳ ಅನುಭವ ಪಡೆದ ವೃತ್ತಿ ಪರ ಹೆಣ್ಣು ಆಗ್ಬೇಕು ಅಂತ ಬಯಸೋದು ಯಾವ ರೀತಿಯಲ್ಲಿ ಸರಿ?
ಇದೆಲ್ಲದರ ಬದಲು ಮನೆಗೆ ಬಂದವಳು ಒಬ್ಬಳು ಸಣ್ಣ ಹುಡುಗಿ, ತನ್ನವರನ್ನು ತನ್ನ ಮನೆ ವ್ಯಕ್ತಿತ್ವ ಎಲ್ಲವನ್ನು ಬಿಟ್ಟು ಬಂದಿದ್ದಾಳೆ. ಅವಳ ಮೇಲೆ ಎಲ್ಲಾ ಒತ್ತಡ ಹೇರದೆ ತಾವು ಕೂಡ ಅವಳ ಜೊತೆ ಹೊಂದಿಕೊಂಡು ಕೆಲಸಗಳನ್ನು ಹಂಚಿಕೊಂಡು ಮಾಡಿದ್ರೆ ಕೋರ್ಟ್ ಮೂಲಕ ಯಾವ ತೀರ್ಮಾನದ ಅಗತ್ಯ ಇರೋದಿಲ್ಲ. ಬಂದ ಹೆಣ್ಣುಮಗಳೇ ಇದು ನನ್ನ ಮನೆ ಇವರು ನನ್ನವರು ಅಂತ ಎಲ್ಲರನ್ನು ನೋಡಿಕೊಂಡು ಎಲ್ಲವನ್ನು ಮಾಡಿಕೊಂಡು ಹೋಗ್ತಾಳೆ.
ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಬಯಸಿದ್ರೆ ಅದು ಸಾಧ್ಯವೆ? ಹೊಂದಾಣಿಕೆ ಬರಿ ಮನೆಗೆ ಬಂದ ಹೆಣ್ಣಿನಿಂದ ಮಾತ್ರ ಬಯಸುವ ಮೊದಲು ಗಂಡ ಅತ್ತೆ ಮಾವ ಆದವರು ತಾವು ಕೂಡ ಹೊಂದಾಣಿಕೆಗೆ ಸಿದ್ಧರಾಗಬೇಕು. ಅಷ್ಟೆಲ್ಲ ಮಾಡಿನು ಸೊಸೆ ಆದವಳು ನೋಡಿಕೊಳಲ್ಲ ಅಂದ್ರೆ ಅದು ಅವಳ ಕಡೆಯ ತಪ್ಪು ಅನ್ನೋದು ನಾನು ಒಪ್ಕೋತೇನೆ.
#UGCET-2026: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಚಾಯ್ಸ್ ದಾಖಲಿಸಲು ಆ.29ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಶುಲ್ಕ ಪ��ವತಿಸಿ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಆ.31ರವರಗೆ ಅವಕಾಶ ನೀಡಲಾಗಿದೆ.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @S_PrakashPatil @basavarajrayar2
UGCET-2026:
ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ��ಂಚಿಕೆಯಾಗಿರುವ ಅಭ್ಯರ್ಥಿಗಳು ಚಾಯ್ಸ್ -1 ಆಯ್ಕೆ ಮಾಡದೆ 3ನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಆನ್ ಲೈನ್ ಮೂಲಕವೇ ರದ್ದುಪಡಿಸಿಕೊಳ್ಳಬಹುದು.
ಇಂದು ಮಧ್ಯಾಹ್ನ 3ಗಂಟೆಯಿಂದ ಆ.29ರಂದು ಮಧ್ಯಾಹ್ನ 3 ಗಂಟೆಯೊಳಗೆ ಪೋರ್ಟಲ್ ನಲ್ಲಿ ಲಾಗಿನ್ ಆಗಿ ₹5,000 ದಂಡ ಪಾವತಿಸಿ ತಮ್ಮ ಸೀಟು ರದ್ದುಪಡಿಸಿಕೊಳ್ಳಬಹುದು.
ಸೀಟು ರದ್ದುಪಡಿಸಿಕೊಳ್ಳಲು ಖುದ್ದು ಯಾರೂ #KEA ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರ���ಕ್ಷಾ ಪ್ರಾಧಿಕಾರ
@CMofKarnataka
@S_PrakashPatil @basavarajrayareddi2
#UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಿದ ಮೊದಲ ಸುತ್ತಿನ ಎರಡನೇ ತಾತ್ಕಾಲಿಕ ಫಲಿತಾಂಶವನ್ನು KEA ಪ್ರಕಟಿಸಿದೆ.
#MCC ಕೌನ್ಸೆಲಿಂಗ್ ನಲ್ಲಿ ಸೀಟು ಹಂಚಿಕೆಯಾದವರು ಕೆಇಎ ಕೌನ್ಸೆಲಿಂಗ್ ನಿಂದ ಸೀಟು ರದ್ದುಪಡಿಸಿಕೊಂಡು ನಿರ್ಗಮಿಸಿದ ನಂತರ ಮತ್ತೊಮ್ಮೆ ರ�� ರನ್ ಮಾಡಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ.
ಆಕ್ಷೇಪಣೆಗಳು ಇದ್ದಲ್ಲಿ ಆ.27ರಂದು ರಾತ್ರಿ 8 ಗಂಟೆಯೊಳಗೆ ಇ-ಮೇಲ್ ([email protected]) ಮೂಲಕ ತಿಳಿಸಬೇಕು.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @S_PrakashPatil @basavarajrayar2
ತೆಲುಗರು ಟ್ರೈಬಲಿಸಮ್ ನಲ್ಲಿ ಎತ್ತಿದ ಕೈ. ಬೆಂಗಳೂರಿಗೆ ಕೆಲಸಕ್ಕೆ ಒಬ್ಬ ಬಂದರೆ ಹತ್ತಾರು ಜನರನ್ನು ಕರೆದುಕೊಂಡು ಬರ್ತಾರೆ. ಕೆಲವರು ನ್ಯಾಯಯುತವಾಗಿ ಬಂದರೆ ಹಲವರು ಫೇಕ್ ಅನುಭವ ತೋರಿಸಿ ಒಳಗೆ ಬರ್ತಾರೆ. ಯಾವುದೇ ಭಯ ಭಕ್ತಿ ಇಲ್ಲದೆ ಏನೂ ಕೆಲಸ ಗೊತ್ತಿಲ್ಲದೆ ಹೋದರೂ ಕಾಂಫಿಡೆನ್ಸ್ ತೋರುಸ್ತಾರೆ.
ವಿದೇಶಗಳಲ್ಲಿಯೂ ತೆಲುಗರದು ಬಹಳ ದೊಡ್ಡ ಗುಂಪುಗಳಿರುತ್ತದೆ. ಗಂಡಸರು ಕ್ರಿಕೆಟ್ ಆಡಲು ಅಥವಾ ಜಾಗಿಂಗ್ ��ೋಗಲು ಗುಂಪು ಮಾಡಿಕೊಳ್ಳುತ್ತಾರೆ, ಸಿನಿಮಾ ನೋಡಲು ಗುಂಪುಗಳು ಮಾಡಿಕೊಳ್ಳುತ್ತಾರೆ, ಹೆಂಗಸರು ಶಾಲೆಯ ಬಳಿ, ಮಕ್ಕಳು ಆಡುವ ಪಾರ್ಕುಗಳಲ್ಲಿ ತಮ್ಮದೇ ಗುಂಪು ಮಾಡಿಕೊಂಡು ತೆಲುಗಿನಲ್ಲಿ ಮಾತನಾಡುವುದು ಕಿವಿಗೆ ಬೀಳುವುದು ಸಹಜ.
ತಮಿಳರು ಕೂಡ ಅಷ್ಟೇ. ತಮಿಳು ಸಂಘದ ಮೂಲಕ ವಿದೇಶದಲ್ಲಿರುವ ತಮಿಳು ಮಕ್ಕಳಿಗೆ ತಮಿಳುನಾಡು ಇತಿಹಾಸ ತಿಳಿಸುವುದು, ತಮಿಳು ಮಾತನಾಡಲು ಓದಲು ಬರೆಯಲು ಕಲಿಸುವ ಕೆಲಸಗಳನ್ನ ಮಾಡ್ತಾರೆ.
ಒಂದು ಸಮಾಜವಾಗಿ ತೆಲುಗರಲ್ಲಿ ಮತ್ತು ತಮಿಳರಲ್ಲಿ ಇರುವ ಟ್ರೈಬಲಿಸಮ್ ಮೆಚ್ಚಬೇಕು. ಕನ್ನಡಿಗರು ಬಹಳ ಹಿಂದಿದ್ದೇವೆ. ಕಲಿಯ��ವುದು, ಒಂದು ಸಮುದಾಯವಾಗಿ ಬೆಳೆಯುವುದು ಬಹಳ ಇದೆ. ಮತ್ತೊಬ್ಬ ಕನ್ನಡಿಗರಿಗೆ ಕೆಲಸದಲ್ಲಿ ಸಹಾಯ ಮಾಡುವುದಾಗಲಿ , ಇನ್ಯಾವುದಾದರೂ ಸಹಾಯ ಮಾಡುವುದಾಗಲಿ, ನಮ್ಮವರು ಬಹಳ ನಾಜೂಕಾಗಿ ಇರುತ್ತಾರೆ. ಕನ್ನಡಿಗರ ಅಭಿವೃದ್ಧಿ, ಏಳಿಗೆ ಎಲ್ಲವೂ ನಮ್ಮ ಒಗ್ಗಟ್ಟಿನ ಮೇಲೆ ನಿಂತಿದೆ. ಕನ್ನಡಿಗರಾಗಿ ಒಟ್ಟಿಗೆ ಕೈಜೋಡಿಸದೆ ಹೋದರೆ ಇತರೆ ಭಾಷಾ ಸಮುದಾಯಗಳಿಗಿಂತ ಬಹಳ ಹಿಂದೆ ಉಳಿಯುತ್ತೇವೆ. ಮುಂದೊಂದು ದಿನ point of no return ತಲುಪುತ್ತೇವೆ ಅಷ್ಟೇ.
#UGCET-2026:
ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು #KEA ಪ್ರಕಟಿಸಿದೆ.
ಸಿಇಟಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಗೆ ಆ.25ರಿಂದ 28ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಿ ಕಾಲೇಜಿನಲ್ಲಿ ವರದಿ ಮಾಡಿಕೊ���್ಳಬೇಕು.
ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ. ಎಸ್ ಸಿ. (ನರ್ಸಿಂಗ್), ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಇಷ್ಟ ಇದ್ದರೆ ಚಾಯ್ಸ್- 1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲ ಎನ್ನುವವರು ಚಾಯ್ಸ್- 4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಬಹುದು.
#UGNEET-26: #MCC ಅಲ್ಲದೆ ಇತರ ರಾಜ್ಯಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಕೆಇಎ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಅಂತಹವರಿಂದ ತೆರವಾಗುವ ಸೀಟುಗಳನ್ನೂ ಸೇರಿಸಿಕೊಂಡು ಮತ್ತೊಮ್ಮೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ.
ವೈದ್ಯಕೀಯ ಕೋರ್ಸ್ ಗಳ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಕೆಲವು ಅಭ್ಯರ್ಥಿಗಳು #KEA ನಲ್ಲೂ ಹಾಗೂ #MCC ನಡೆಸುವ ಕೌನ್ಸೆಲಿಂಗ್ ನಲ್ಲ��� ಸೀಟು ಪಡೆದಿದ್ದು, ಅಂತಹವರು ಇಚ್ಛಿಸಿದಲ್ಲಿ ಚಾಯ್ಸ್-4 ಆಯ್ಕೆ ಮಾಡಿಕೊಂಡು ಕೆಇಎ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ.
ಆ.25 ಮತ್ತು 26ರಂದು ನಿರ್ಗಮಿಸುವುದಕ್ಕೆ ಸಮಯ ನೀಡಿದ್ದು, ಇದರಿಂದ ಮೊದಲ ಸುತ್ತಿನಲ್ಲಿ ಮೆರಿಟ್ ಅಭ್ಯರ್ಥಿಗಳಿಗೂ ಇಚ್ಛೆಯನುಸಾರ ಸೀಟು ಲಭ್ಯವಾದಂತಾಗಲಿದೆ.
-ಹೆಚ್ ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @S_PrakashPatil @basavarajrayar2
#UGNEET-26 #UGCET-2026:
ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ.
ಅಲ್ಲದೆ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದ್ದು, ಕೆಲವರಿಗೆ ಕೆಇಎ ಅಲ್ಲದೆ ಎಂಸಿಸಿಯಲ್ಲೂ ಸೀಟು ಹಂಚಿಕೆಯಾಗಿದೆ. ಅಂತಹವರು ಕೆಇಎ ಸೀಟು ಬಿಟ್ಟು ಹೊರ ಹೋಗುವುದಕ್ಕೂ ಅವಕಾಶ ನೀಡಲಾಗಿದೆ.
ಈ ಎಲ್ಲ ವಿಷಯಗಳ ಬಗ್ಗೆ #KEA ಕಾರ್ಯನಿರ್ವಾಹಕ ನಿರ್ದೇಶಕರು ಹೆಚ್.ಪ್ರಸನ್ನ ಅವರು KeaVikasana YouTube ಚಾನೆಲ್ ಜತೆ ಮಾತನಾಡಿದ್ದಾರೆ. ಒಮ್ಮೆ ನೋಡಿ ಆ ಪ್ರಕಾರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ.
https://t.co/3ddyDl50Bx
@CMofKarnataka@S_PrakashPatil@basavarajrayar2
#UGNEET-26 #UGCET-2026: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಎರಡನೇ ಸುತ್ತು ಹಾಗೂ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು #KEA ಪ್ರಕಟಿಸಿದೆ.
ಆಕ್ಷೇಪಣೆಗಳು ಇದ್ದಲ್ಲಿ ಆ.24ರಂದು ಸಂಜೆ 4ಗಂಟೆಯೊಳಗೆ ಸಲ್ಲಿಸಬೇಕು.
ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಸೀಟು ಹಂಚಿಕೆಯಾಗಿರುವ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಿಲ್ಲ.
ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@S_PrakashPatil@basavarajrayar2
ಸನ್ಮಾನ ಆಗಲಿ ಅವಮಾನ ಆಗಲಿ ಹೊಸ ಕೆಲಸ ಸಿಗುವವರೆಗೂ ಕೆಲಸ ಬಿಡಬಾರದು. ಗೆಳೆಯನೊಬ್ಬ ನಿನ್ನೆ ಮಾತನಾಡುತ್ತಾ ಬಹಳ ಬೇಜಾರಾಗಿದ್ದ. ಆಫೀಸಿನಲ್ಲಿ ಪ್ರಮೋಷನ್ ಸಿಗ್ತಿಲ್ಲ, ಸಂಬಳ ಜಾಸ್ತಿ ಆಗ್ತಿಲ್ಲ. ಇದರ ಮೇಲೆ ಮ್ಯಾನೇಜರ್ ಅವಮಾನ ಮಾಡ್ತಾನೆ, ಕೆಲಸ ಮಾಡುವ ಹುರುಪಿಲ್ಲ, ಕೆಲಸ ಬಿಟ್ಟುಬಿಡಬೇಕು ಅಂತಿದ್ದೀನಿ ಅಂತ, ನಿನ್ನ ಸಲಹೆ ಏನು ಅಂ���.
ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡ. ಹೊಸ ಕೆಲಸ ಸಿಗುವರೆಗೂ ಕೆಲಸ ಬಿಡಬೇಡ. ಬಹುತೇಕ ನಮಗೆಲ್ಲರಿಗೂ ಯಾವುದಾದರೂ ಸಂಧರ್ಭದಲ್ಲಿ ಇಂತಹ ಸಮಸ್ಯೆಗಳು ಬಂದಿವೆ, ಅವಮಾನಗಳು ಆಗಿವೆ, ಎಷ್ಟೇ ಅವಮಾನ ಆದರೂ ಕೆಲಸ ಬಿಡಬೇಡ, ಯಾಕಂದ್ರೆ ಈ ಅವಮಾನದಿಂದ ಆಗುವ ಒತ್ತಡಕ್ಕಿಂತ ನೂರು ಪಟ್ಟು ಒತ್ತಡ ಸಂಬಳ ಇಲ್ಲದೆ ದುಡಿಮೆ ಇಲ್ಲದೆ ಮನೆಯಲ್ಲಿ ಕೂತು ಮನೆ ನಿಭಾಯಿಸುವುದು, ಸಾಲಗಳು ಕಟ್ಟುವುದು, ಕುಟುಂಬದ ಆಶಯಗಳನ್ನು ನೆರೆವೇರಿಸುವುದು ಕಷ್ಟ ಅಂತ ಅವನಿಗೆ ಸಾಧ್ಯವಾದಷ್ಟು ಸಮಾಧಾನ ಹೇಳಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಆಗ ಒಂದು ಪಕ್ಷ ಇಂತಹ ನಡೆ ಇಡಬಹುದು ಆದರೆ ��ಂಬಳ ನೆಚ್ಚಿ ಜೀವನ ನಡೆಸುವವರು ಹೀಗೆ ಮಾಡಲು ಸಾಧ್ಯವಿಲ್ಲ.
From Rocky Bhai’s roar to Yash’s real life story…unfiltered. For the first time the superstar brings his attitude, his journey and his untold stories to ‘Aap Ki Adalat’.
@TheNameIsYash#AapKiAdalat
ಟಾಕ್ಸಿಕ್ ಚಿತ್ರ ಗೆಲ್ಲಬೇಕು. ಯಶ್ ಗೆಲ್ಲಬೇಕು. ಕನ್ನಡ ಚಿತ್ರರಂಗ ಗೆಲ್ಲಬೇಕು.
ಮೈಸೂರಿನ ಹುಡುಗನೊಬ್ಬ ಸೀರಿಯಲ್ ಮೂಲಕ ಸಣ್ಣ ಪಾತ್ರ ನಿರ್ವಹಿಸಿ ಸಣ್ಣಪುಟ್ಟ ಸಿನಿ���ಾಗಳಲ್ಲಿ ಪಾತ್ರ ಸಿಕ್ಕಾಗ ಅದನ್ನು ಸದುಪಯೋಗ ಮಾಡಿಕೊಂಡು ಕೆಜಿಎಫ್ ಅನ್ನುವ ಎರಡು ದಂತಕಥೆಗಳಲ್ಲಿ ನಟಿಸಿ ಭಾರತದಲ್ಲೆಲ್ಲಾ ಹೆಸರು ಮಾಡಿದ್ದು ತಮಾಷೆಯಲ್ಲ. ಆತ ಪಟ್ಟ ಶ್ರಮ, ತೋರಿಸುವ ಬದ್ಧತೆಗೆ ತಕ್ಕ ಪ್ರತಿಫಲ ಸಿಗಬೇಕು. ಅದಕ್ಕೆ ಯಶ್ ಗೆಲ್ಲಬೇಕು.
ಕಾರಣಾಂತರಗಳಿಂದ ಕನ್ನಡದ ನಟರು ಪರಭಾಷೆಗಳಲ್ಲಿ ಹೆಚ್ಚು ನಟಿಸಿಲ್ಲ, ನಟಿಸಿದರೂ ಬಹಳ ದೊಡ್ಡ ಹೆಸರು ಮಾಡಿಲ್ಲ. ಆ ಅವಕಾಶ ಯಶ್ ಗೆ ಸಿಕ್ಕಿದೆ ಮತ್ತು ಸದ್ಯಕ್ಕಂತೂ ಅದನ್ನು ಸದುಪಯೋಗ ಪಡೆದುಕೊಂಡಿದ್ದಾರೆ. ಕನ್ನಡದ ನಟನೊಬ್ಬ ದೇಶದಾದ್ಯಂತ ಮೆಚ್ಚಿಗೆ ಪಡೆದರೆ ಅದು ಕನ್ನಡಿಗರೇ ಹೆಮ್ಮೆ. ಅದಕ್ಕೆ ಯಶ್ ಗೆಲ್ಲಬೇಕು.
ಯಶ್ ಪಾಲುದಾರಿಕೆಯೂ ಟಾಕ್ಸಿಕ್ ಚಿತ್ರಕ್ಕಿದೆ. ಯಶ್ ಗೆ��್ದರೆ, ಯಶ್ ಲಾಭ ಮಾಡಿದರೆ ಮತ್ತಷ್ಟು ಹಣವನ್ನು ಕನ್ನಡ ಚಿತ್ರಗಳ ಮೇಲೆ ಹಾಕುತ್ತಾರೆ. ಅದಕ್ಕೆ ಯಶ್ ಗೆಲ್ಲಬೇಕು.
ಕೆಜಿಎಫ್ ಗೆದ್ದಮೇಲೆ ಯಶ್ ಎಂದೂ ದುರಹಂಕಾರ ತೋರಿಸಿ ಅವರು ಬೆಳೆದುಬಂದ ದಾರಿ ಮರೆತಿಲ್ಲ. ಅವರ ಬೇರುಗಳು ಗಟ್ಟಿಯಾಗಿ ಕನ್ನಡ ಮಣ್ಣಿನಲ್ಲಿಯೇ ಇದೆ. ಈ ಕಾರಣಕ್ಕೆ ಯಶ್ ಗೆಲ್ಲಬೇಕು.
ಕನ್ನಡ ಚಿತ್ರರಂಗ ಇಂದು ನಾಯಕನಟರಿಲ್ಲದೆ ನಲುಗುತ್ತಿದೆ. ಕನ್ನಡ ಚಿತ್ರರಂಗದ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗಳು ನೆನೆಯಬೇಕೆಂದರೆ ಇಂದು ನಾವು ಉಳಿಯಬೇಕು. ಅದರಲ್ಲಿ ಯಶ್ ಪಾತ್ರ ದೊಡ್ಡದಿದೆ. ಆ ಕಾರಣಕ್ಕಾಗಿ ಯಶ್ ಗೆಲ್ಲಬೇಕು.
@TheNameIsYash @KvnProductions @Karthik1423 @YashFansTweet @RSYHCF @LoyalYashFan #Toxicthemovie
Deleting WhatsApp chats, storage still full.
Not a bug.
WhatsApp intentionally saves all photos/videos in 4 hidden folders.
I thought it was clean, turns out still stuck with 14.7GB.
Here's how to clean it:
#UGNEET-26: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ಸಿಇಟಿ-2026 ಅರ್ಜಿ ಜತೆ ಜೋಡಿಸಲು #KEA ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿದೆ.
ನೀಟ್ ರೋಲ್ ನಂಬರ್ ದಾಖಲಿಸಿದ ನಂತರ ಹೊಸದಾಗಿ ಅರ್ಜಿ ಮತ್ತು ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
���ೀಟ್ ರೋಲ್ ನಂಬರ್ ದಾಖಲಿಸಲು ಆಗಸ್ಟ್ 3 ರವರೆಗೆ ಅವಕಾಶ ನೀಡಲಾಗಿದೆ.
NEET Roll Number Entry Link is below
KEA Common Online Application 2026 https://t.co/dnaQNZJs6S
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @S_PrakashPatil
#UGNEET-26: #MCC will
commence counselling shortly.
ln this context, important systemic improvements have been undertaken by the Medical counselling committee in the online counselling software and counselling process for Undergraduate and Postgraduate Medical Admissions from the current academic session to make the counselling process more transparent and student friendly.
Here are the 3 most important updates every NEET aspirant should know:
* No need to report to your allotted college if you've chosen "Upgrade/Willing to Upgrade."
* Your seat remains safe while you participate in the next counselling round.
* Seat resignation is now online.
* If resignation is allowed under the rules, you can do it directly on the MCC portal within the deadline—no need to visit the college.
* NRI quota applicants (Deemed Universities) can now upload all required documents online through the MCC portal.
- H.Prasanna IAS
Executive Director
Karnataka Examinationns Authority
@CMofKarnataka@S_PrakashPatil
#NEETUG2026 #NEETCounselling #MCC #MBBS #MedicalAdmissions
#UGNEET-26: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಬರೆದು, ಅರ್ಹರಾಗಿರುವ ಹಾಗೂ ಯುಜಿಸಿಇಟಿಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಜುಲೈ 30ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಜುಲೈ 24 ಕೊನೆ ದಿನ ಇತ್ತು. ಆದರೆ ಸಾರ್ವಜನಿಕರ ಕೋರಿಕೆ ಮೇರೆಗೆ ಮತ್ತ�� ದಿನಾಂಕ ವಿಸ್ತೀರ್ಣ ಮಾಡಲಾಗಿದೆ.
ನೀಟ್ ಫಲಿತಾಂಶದ ಮಾಹಿತಿ ಇನ್ನೂ #KEA ಗೆ ಬಂದಿಲ್ಲ. ಅದು ಬಂದ ನಂತರ ನೀಟ್ ರೋಲ್ ನಂಬರ್ ಜೋಡಣೆಗೆ ಅವಕಾಶ ನೀಡಲಾಗುವುದು. ಅಲ್ಲಿಯವರೆಗೂ ಅಭ್ಯರ್ಥಿಗಳು/ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.
ನೀಟ್ ರೋಲ್ ನಂಬರ್ ದಾಖಲಿಸಿದ ನಂತರ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಮೇಲಿಂದ ಮೇಲೆ #KEA ವೆಬ್ ಸೈಟ್ ನೋಡಲು ಕೋರಲಾಗಿದೆ.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕ���ರ
@CMofKarnataka @S_PrakashPatil
#UGNEET-26: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಬರೆದು, ಅರ್ಹರಾಗಿರುವ ಹಾಗೂ ಯುಜಿಸಿಇಟಿಗೆ ���ದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಜುಲೈ 24ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು #KEA ಲಿಂಕ್ ಬಿಡುಗಡೆ ಮಾಡಿದೆ.
ಯುಜಿ ಸಿಇಟಿಗೆ ಅರ್ಜಿ ಸಲ್ಲಿಸಿ, ನೀಟ್ ನಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿ ಜತೆ ಜೋಡಿಸಲು ಸದ್ಯದಲ್ಲೇ ಲಿಂಕ್ ಬಿಡುಗಡೆ ಮಾಡಲಾಗುವುದು. ಆದರೆ ಇದುವರೆಗೂ ಯಾರು ಅರ್ಜಿಯನ್ನೇ ಸಲ್ಲಿಸಿಲ್ಲವೊ ಅಂತಹವರು ಹೊಸದಾಗಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕೇತರ ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್ ನಲ್ಲಿ ನೋಂದಣಿ ಮಾಡಿ, ಶುಲ್ಕ ಪಾವತಿಸಬೇಕು. 12ನೇ ತರಗತಿಯ ಅಂಕಗಳನ್ನು ದಾಖಲಿಸಬೇಕು. ಅಂಕಪಟ್ಟಿಯನ್ನು ಅಪ್ ಲೋಡ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇವರು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ.
ಓಸಿಐ, ಪಿಐಓ, ಎನ್ ಆರ್ ಐ ಮತ್ತು ವಿದೇಶಿ ಅಭ್ಯರ್ಥಿಗಳು, ಕರ್ನಾಟಕೇತರ ಅಭ್ಯರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತ ಅಥವಾ ಎನ್ ಆರ್ ಐ ವಾರ್ಡ್ ಸೀಟುಗಳನ್ನು ಅಥವಾ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಿರ್ದಿಷ್ಟ ಸೀಟುಗಳನ್ನು ಪಡೆಯಲು ಅರ್ಹರಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮಾತ್ರ ಸ್ಲಾಟ್ ಬುಕ್ ಮಾಡಿಕೊಂಡು ನಿಗದಿತ ದಿನಾಂಕಗಳ��ದು ದಾಖಲೆ ಪರಿಶೀಲನೆಗೆ ಬರಬೇಕು. ದಿನಾಂಕಗಳನ್ನು ನಂತರ ತಿಳಿಸಲಾಗುವುದು.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka @S_PrakashPatil
#DCET-26: ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ಕಲ್ಪಿಸಲು ಡಿಪ್ಲೊಮಾ ಅಭ್ಯರ್ಥಿಗಳಿಗೆ ನಡೆಸಿದ ಡಿಸಿಇಟಿ-26 ಪರೀಕ್ಷೆಯ ಫಲಿತಾಂಶವನ್ನು #KEA ಇಂದು ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ Rank ನೋಡಿಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.
Check Result https://t.co/CO5JvBoW5e
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@S_PrakashPatil