@natusuvarna ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು "ಢವಳೇಶ ಮಹಾತ್ಮೆ" ಕಾರಣನಾ?? ಇನ್ನು ಅರವಿಂದ ಲಿಂಬಾವಳಿಗೆ "ಕಲೆಕ್ಷನ್ ಕಂಟಕ", ಈಶ್ವರಪ್ಪನವರಿಗೆ "ಹರಕಲು ಬಾಯಿ" ಕಾರಣ ಇರಬಹುದು.
ಗೋವಿಂದ ಕಾರಜೋಳ, ಅಶೋಕ್ ಇವರಿಗೆಲ್ಲಾ ಮತ್ತೆ ಟಿಕೆಟ್ ಕೊಟ್ಟಿದ್ದು ಏಕೆ ಎಂಬುದು ಕಾರ್ಯಕರ್ತರಿಗೆ ಇನ್ನೂ ಯಕ್ಷಪ್ರಶ್ನೆ
ಗಾಂಧಿ ಇದ್ದಿದ್ದರೆ,ಹೇಳುತ್ತಿದ್ದ ನೀವು 2 ದಿನಕ್ಕೊಮ್ಮೆ ಮಾತ್ರ ಊಟ ಮಾಡಿ,ನೀವೇನು ಸಾಯುವುದಿಲ್ಲ,ಆದರೆ ರೇಷನ್
ಮಾತ್ರ ಪಾಕಿಸ್ತಾನದ ಮುಸ್ಲಿಂ ಸಮುದಾಯದವರಿಗೆ ಕೊಡಿ,ಇಲ್ಲದಿದ್ದರೆ ನಾ ಸತ್ಯಾಗ್ರಹಕ್ಕೆ ಕುಡುವೆ...
🤣🥺🤣🤣