ನ್ಯಾಯಾಧೀಶರು ಕೊಟ್ಟ ತೀರ್ಪು ಎಷ್ಟು ಹೆಣ್ಣು ಮಕ್ಕಳ ಬಾಳಿಗೆ ನ್ಯಾಯ ಸಿಕ್ಕಾಗಾಯ್ತು.ಇಂದಿನ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಇನ್ನು ಕಾನೂನು ಜೀವಂತವಾಗಿದೆ ಅನ್ನುವುದಕ್ಕೆ ಇದಿಂನ ಈ ತಿರ್ಪೂ ಬಹುದೊಡ್ಡ ಸಾಕ್ಷಿ.ನ್ಯಾಯದ ಮುಂದೆ ಯಾರು ದೊಡ್ಡವರಲ್ಲ ಎಂದು ಕಾನೂನು ಪ್ರಕಟಿಸಿದೆ..
#PrajwalRevanna#Karnatakahighcourt