@narendramodi ಸರ್
ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು.
೧. ಕನ್ನಡಿಗರಿಗೆ ತೆರಿಗೆ ಹಣದ ಸರಿಯಾದ ಪಾಲನ್ನು ಕೊಡಿ.
೨. ಒಕ್ಕೂಟದ ಎಲ್ಲಾ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ಕೊಡಿ.
೩. ಹಿಂದಿ ನುಡಿ ಬೆಳವಣಿಗೆಗೆ ಪ್ರಾಶಸ್ತ್ಯ ನೀಡುವಂತೆ ಕನ್ನಡ ನುಡಿಯ ಬೆಳವಣಿಗೆಗೂ ನೀಡಿ.
೪. ಕರ್ನಾಟಕದ ಎಲ್ಲ ಜಲ, ಗಡಿ ವಿವಾದಗಳನ್ನು ಬಗೆಹರಿಸಿ.
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಕರ್ನಾಟಕ ಸರ್ಕಾರ ಕೇರಳದ ವಯನಾಡು ಪ್ರವಾಸಿ ಕೇಂದ್ರದ ಪ್ರಚಾರ ಮಾಡುತ್ತಿದೆ ಅಬ್ಬಾ.! ಬಹಳ ಒಳ್ಳೆಯ ಕೆಲಸ ನಮ್ಮದನ್ನು ಬಿಟ್ಟು ಪರರಿಗಾಗಿ ಬದುಕುವುದು ಶ್ರೇಷ್ಠ.
ಇದು ಕಾಂಗ್ರೆಸ್ ಹೈಕಮಾಂಡ್ ಗುಲಾಮಗಿರಿಯ ಸರ್ಕಾರ, ಕನ್ನಡಿಗರ ಕೊಳ್ಳೆ ಹಿಡಿಯುವ ಸರ್ಕಾರ.
@CMofKarnataka@sidda
ನಮ್ಮ ಮೆಟ್ರೋ ಕನ್ನಡದ ಹೆಸರು
ಏಳು ಕೋಟಿ ಕನ್ನಡಿಗರ ಉಸಿರು.
ಈ ಹಳದಿ ಮಾರ್ಗ, ನೇರಳೆ ಮಾರ್ಗ, ನೀಲಿ ಮಾರ್ಗ, ಹಸಿರು ಮಾರ್ಗ, ಕೆಂಪು ಮಾರ್ಗ ದ ಬದಲು, ಬಸವ ಮಾರ್ಗ, ಕುವೆಂಪು ಮಾರ್ಗ, ವಾಲ್ಮೀಕಿ ಮಾರ್ಗ, ಒಡೆಯರ್ ಮಾರ್ಗ, ಕದಂಬ ಮಾರ್ಗ
ಎಂಬಿತ್ಯಾದಿ ಹೆಸರುಗಳನ್ನ ಇಡಲಿ ಆಗ ಇನ್ನು ಪಸಂದಾಗಿರುತ್ತೆ.
@siddaramaiah@cm
ಎಲ್ಲಿದೆ ಕನ್ನಡ?
"ಹಿಂದೂ ನಾವೆಲ್ಲ ಒಂದು?" ಅಲ್ಲವೇ ಅಲ್ಲ ಅದೊಂದು ಮರಾಠಿ ಜೀತಕ್ಕೆ ತಳ್ಳುವ ಬಹುದೊಡ್ಡ ಕನ್ನಡ ಅಳಿಸುವ ಅಜಂಡ
ಕನ್ನಡಿಗರ ಐಕಾನ್ ಹೆಸರಲ್ಲಿ ರೋಲ್ಕಲ್ ಆನ್ಲೈನ್ ಪೇಮೆಂಟ್ ಸನಾತನಿ ಭಿಕ್ಷುಕರು ಎಲ್ಲಿ ಅಡಗಿವೆ?
*ಟ ಉರ್ದು ಬೋರ್ಡ್ ತೋರಿಸುವ ಗಂಡು ಸೂ*ಮಕ್ಕಳು ಮರಾಠಿ ಬೋರ್ಡ್ ತೆಗಿಸಲಿ
@BJP4Karnataka@INCKarnataka
@siddaramaiah@CMofKarnataka
ಅವರೇ ನಿಮಗೆ ಬದ್ಧತೆ ಇದ್ದರೆ ಇಂದಿರಾ ಕ್ಯಾಂಟೀನ್ ಹೆಸರನ್ನು #ಬಸವ ಕ್ಯಾಂಟೀನ್ ಎಂದು ಬದಲಾಯಿಸಿ.
ಇನ್ನು ರಾಜ್ಯದಲ್ಲಿ ನಕಲಿ ಗಾಂಧಿಗಳ ಹೆಸರಿನಲ್ಲಿ ಮತ್ತು ಉತ್ತರಭಾರತದ ವ್ಯಕ್ತಿಗಳ ಹೆಸರಲ್ಲಿರುವ ಎಲ್ಲಾ ಯೋಜನೆ, ಕಟ್ಟಡಗಳನ್ನು ಸಹ ಕನ್ನಡ ಸಾಧಕರ ಹೆಸರನ್ನು ಮರುನಾಮಕರಣ ಮಾಡಿ.
@siddaramaiah@CMofKarnataka ಕನ್ನಡಿಗ ಸಾಧಕರ ಹೆಸರು ಯಾವುದೂ ತಮ್ಮ ಕಣ್ಣಿಗೆ ಕಾಣಲಿಲ್ಲವೇ?
ತಾವು ಕನ್ನಡಪರ ಎಂದು ಪದೇ ಪದೇ ಹೇಳುತ್ತೀರಿ ಆದರೆ ತಮ್ಮ ಪಕ್ಷ ಮತ್ತು ಹೈಕಮಾಂಡ್ ಗುಲಾಮಗಿರಿ ಮಾಡುತ್ತಾ ಬರುತಿದ್ದೀರಿ...
ಇದೇನ ಕನ್ನಡದ ಕನ್ನಡಿಗರ ಬಗ್ಗೆ ನಿಮಗಿರುವ ಬದ್ಧತೆ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ತಲಾ ರೂ.10 ಲಕ್ಷದಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಆದೇಶಿಸಿದ್ದೇನೆ.
ತಮ್ಮವರನ್ನು ಕಳೆದುಕೊಂಡು ನೊಂದಿರುವ ಕುಟುಂಬಗಳು ಆರ್ಥಿಕ ಸಮಸ್ಯೆಗಳಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಿರಲಿ ಎನ್ನುವುದು ನಮ್ಮ ಸರ್ಕಾರದ ಆಶಯ.
#ChinnaswamyStampede
RCB ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮಂದಿ ದಯವಿಟ್ಟು ಕನ್ನಡ ಬಾವುಟಗಳನ್ನು, ತೆಗೆದುಕೊಂಡು ಹೋಗಿ.
ಸಾದ್ಯವಾದರೆ ಕನ್ನಡ ಶಾಲುಗಳನ್ನು @imVkohli ಮತ್ತು ಮತ್ತಿತರ ಆಟ ಗಾರರಿಗೆ ಕನ್ನಡ ಶಾಲೆಗಳನ್ನು ಹಾಕಬೇಕು.
@RCBTweets