ಬುದ್ಧ, ಬಸವಣ್ಣ, ಅಂಬೇಡ್ಕರ್ ಆದರ್ಶಗಳನ್ನು ಪಾಲಿಸುತ್ತ, ನೇರ ನಡೆ ನುಡಿ ದಿಟ್ಟ ನಿರ್ಧಾರಗಳ ಮೂಲಕ ಜನಮನ ಗೆದ್ದಿರುವ ಜನಸೇವಕ, ನಮ್ಮೆಲ್ಲರ ನೆಚ್ಚಿನ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #PriyankKharge
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲ ಸಚಿವ ಸಂಪುಟದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಹೇಳಿದಿರಿ ಅದು ನಿಮ್ಮ ಪಕ್ಷದ ಹೈಕಮಾಂಡ್ ಒಪ್ಪಿಗೆ ಪಡೆದು ಹಾಕಿದಿರಿ ಅಲ್ವಾ ಮತ್ತಕೆ ಸುಪ್ರೀಂಕೋರ್ಟ್ ತೀರ್ಪು ಗೌರವಿಸಿ ಕೂಡಲೆ ಒಳಮೀಸಲಾತಿ ಜಾರಿಗೆ ತನ್ನಿ ನಿಮ್ಮನ್ನು ತಡೆದವರು ಯಾರು
@siddaramaiah ಕಥೆ ಬೇಡ ಮುಖ್ಯಮಂತ್ರಿಗಳೆ ಮಾಡು ಇಲ್ಲವೇ ಮಡಿ ಎಂಬ ಕಾರ್ಯಕ್ರಮಕ್ಕೆ ಮಾದಿಗರು ದುಮುಖಬೇಕಾಗಿದೆ ಎಚ್ಚರ
ಮಾಡೋಣ ನೋಡೋಣ
ಖಂಡಿತ ನಿಮ್ಮ ಪರವಾಗಿ ಇದಿನಿ ಅನ್ನೋ ಬುರುಡೆ ಸಾಕು ಮಾನ್ಯ ಮುಖ್ಯಮಂತ್ರಿಗಳೆ ನಮಗೆ ತಾಳ್ಮೆಯ ಕಟ್ಟೆ ಒಡದಿದೆ ಎಚ್ಚರ ಮಾದಿಗರು ಮಹಾಆದಿಗರು ಇಟ್ಟರೆ ಎಣ್ಣಿ ನಿಮ್ಮ ಪಕ್ಷ ದೂಳಿಪಟ ಖಂಡಿತ.!