ಬನ್ನಿ, ನಾವೆಲ್ಲರೂ ಬೂತ್ ಮಟ್ಟದಲ್ಲಿ ಪ್ರಚಾರ ಮಾಡಿ ಮತದಾರರ ಮನವೊಲಿಸೋಣ. 10 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಮಲ್ಲಿಗೆನಾಡನ್ನು ಮುಕ್ತವಾಗಿಸೋಣ.
#bjphuvinahadagali#krishnanaik
ಇಂದು ಹೂವಿನಹಡಗಲಿಯಲ್ಲಿ ಪ್ರಚಾರಕ್ಕೆಂದು ಆಗಮಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪರವರ ಪುತ್ರ ಬಿ.ವೈ.ವಿಜಯೇಂದ್ರರವರ ಜೊತೆ ಪ್ರಚಾರದಲ್ಲಿ ಕಳೆದ ಕ್ಷಣಗಳು. ನಮ್ಮ ಮಲ್ಲಿಗೆ ನಾಡಿನಲ್ಲಿ ಕಮಲ ಅರಳಿಸಲೆಂದು ನನ್ನ ಮತ್ತು ಪಕ್ಷದ ಪರವಾಗಿ ಪ್ರಚಾರಕ್ಕೆ ಆಗಮಿಸಿದ ನಿಮಗೆ ಸಮಸ್ತ ಮಲ್ಲಿಗೆ ನಾಡಿನ ಜನತೆಯ ಪರವಾಗಿ ಧನ್ಯವಾದಗಳು
ಕೋಮರಾನಹಳ್ಳಿ ತಾಂಡದಲ್ಲಿ ಇಂದು ಪ್ರೀತಿಯ ಮತದಾರರ ಬಳಿ ಮತಬಿಕ್ಷೆ ಬೇಡಲು ಹೋದಾಗ ಆತ್ಮೀಯವಾಗಿ ಬರಮಾಡಿಕೊಂಡು ಮನೆಮಗನ ರೀತಿಯಲ್ಲಿ ಸತ್ಕರಿಸಿ ಮೇ 10ನೇ ತಾರೀಖು ಖಂಡಿತವಾಗಿಯು ಕ್ರಮ ಸಂಖ್ಯೆ 2, ಕಮಲದ ಗುರುತಿಗೆ ಮತ ನೀಡುವುದಾಗಿ ತಿಳಿಸಿದರು. ನಿಮ್ಮ ಈ ಪ್ರೀತಿಗೆ ನಾನೆಂದೂ ಆಭಾರಿಯಾಗಿರುವೆ.
#krishnanaik#bjphuvinahadagali
ದುಡ್ಡು ತೆಗೆದುಕೊಂಡು ಮತ ನೀಡುವ ಆ ದಿನಗಳು ದೂರವಾಗಿದೆ. ಸ್ವಾಭಿಮಾನದಿಂದ ಮೇ 10 ನೇ ತಾರೀಖು ಬಜರಂಗಬಲಿಯನ್ನು ಸ್ಮರಿಸುತ್ತ ಸೀರಿಯಲ್ ಸಂಖ್ಯೆ 2ಕ್ಕೆ ಮತ ನೀಡಿ. ಕಾಂಗ್ರೆಸ್ ಮುಕ್ತ ಮಲ್ಲಿಗೆ ನಾಡನ್ನಾಗಿಸೋಣ #krishnanaik