https://t.co/ytfddUz7YD
ಹಿಂದುಳಿದವರ ಪಾಲಿಗೆ ಶ್ರೀರಕ್ಷೆ,ಧೀಮಂತ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವೈಯಕ್ತಿಕವಾಗಿಯೂ ಹಾಗೂ ರಾಜ್ಯದ ಅಹಿಂದ ವರ್ಗಗಳ ಪರ ಹೋರಾಟ ನಡೆಸಿದ ಜನನಾಯಕನ ನಿರ್ಗಮನ ನನಗೆ ತುಂಬಾ ದುಃಖ ತಂದಿದೆ.
@siddaramaiah@Dr_Yathindra_S@CMofKarnataka
Respectful birthday greetings to the Hon'ble Governor of Karnataka, Shri Dr. @TCGEHLOT Ji. May the Almighty bless you with good health, happiness, and many more years of dedicated service to the nation.
Heartfelt birthday wishes to Union Minister & BJP National President Shri @JPNadda Ji!
Your dedication to strengthening the party organisation and commitment to public welfare are truly inspiring.Wishing you good health, happiness & success in your service to the nation.
🎉🙏 ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು 🙏🎉
ಗೌರವಾನ್ವಿತ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
🌹 Birthday greetings to Hon’ble Union Finance Minister Smt. Nirmala Sitharaman. 🌹
#NirmalaSitharaman#HappyBirthday
🇮🇳 ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನ 🇮🇳
📸 ಪ್ರತಿ ವರ್ಷದಂತೆ, ಈ ವರ್ಷವೂ ತ್ರಿವರ್ಣ ಧ್ವಜದೊಂದಿಗೆ ಸೆಲ್ಪಿ ತೆಗೆದು SARAL ಆ್ಯಪ್ ಹಾಗೂ https://t.co/4w8TXDzdXA ನಲ್ಲಿ ಅಪ್ಲೋಡ್ ಮಾಡೋಣ.
#HarGharTiranga#SelfieWithTiranga
Students and teachers from Eklavya Model Residential School, Devadurga Taluk, Raichur District,met the Hon’ble President of India, Smt. Droupadi Murmu, at Rashtrapati Bhavan,New Delhi,
and conveyed Rakhi festival greetings — truly a memorable moment.
#PresidentOfIndia#Raichur
🌿 Happy National Handloom Day! 🌿
Celebrating India’s rich handloom heritage & the dedication of our weavers.
Let’s support handmade, go #VocalForLocal & honor the spirit of #Swadeshi.
Woven with pride, worn with love. 🧵❤️
#NationalHandloomDay#SupportHandloom
🕯️ Shraddhanjali to our beloved Sushma Swaraj Ji on her Punyatithi.
A towering stateswoman, dynamic parliamentarian & a shining symbol of Bharat’s Nari Shakti.
Her legacy will forever inspire selfless service to the nation. 🇮🇳
#SushmaSwaraj#Punyatithi#Shraddhanjali#BJP
ಉಗ್ರವಾದಕ್ಕೆ ಯುದ್ದವೆ ಉತ್ತರ.!
ಬದುಕಿನ ಆನಂದದ ಕ್ಷಣಗಳಿಗಾಗಿ ಹೋದ ಅಮಾಯಕರ ಕುಟುಂಬ ಅಲ್ಲಿಂದ ರಕ್ತಸಿಕ್ತ ಪತಿಯರ ಹೆಣವೊತ್ತು ತಂದ ಆ ತಾಯಂದಿರ ಖಾಲಿ ಹಣೆಗೆ ನಮ್ಮ ಸೈನ್ಯ ನೀಡಿದ ಸಾತ್ವಂನವಿದು.
ಉಗ್ರವಾದ ಅಳಿಯಲಿ ಜಗತ್ತಿಗೆ ಶಾಂತಿ ದೊರಕಲಿ, ಒಳಿತಿಗೆ ಮಾತ್ರ ಒಳಿತಾಗಲಿ ಕೆಡಕಿಗಲ್ಲ.!!
ಮೇರಾ ಭಾರತ ಮಹಾನ್ ಹೈ.! ಭಾರತ್ ಮಾತಾ ಕಿ ಜೈ
ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ 'ಬಸವ ಜಯಂತಿ'ಯ ಶುಭಾಶಯಗಳು.
#BasavaJayanti
ಕೆ ಶಿ ನಾ
K S N 💐🙏
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಃ ಪತಯೇ ನಮಃ||
ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ, ಆದರ್ಶಮೌಲ್ಯಗಳ ಪ್ರತಿನಿಧಿಯಾಗಿ ಶ್ರೀರಾಮಚಂದ್ರ, ಭಕ್ತರ ಕಣಕಣದಲ್ಲಿ ನೆಲೆಸಿದ್ದಾನೆ. ಶ್ರೀರಾಮನವಮಿಯ ಈ ಪವಿತ್ರ ದಿನದಂದು ಜನರ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲೆಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. #RamaNavami
In today's match between India and Pakistan in the ICC Champions Trophy, India won a big victory, hearty congratulations to all the players of the team and to Virat Kohli who scored a century and led the team to victory with his amazing performance.
#iccchampionstrophy2025
ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ನೇತಾರರು, ದೇಶದ ಪ್ರಥಮ ಶಿಕ್ಷಣ ಸಚಿವರು, ಭಾರತರತ್ನ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#MaulanaAbulKalamAzad
ಕೆ ಶಿ ನಾ
K S N 💐🙏
Heartiest congratulations to Smt. @gupta_rekha Ji on being appointed as Delhi's Chief Minister. I'm confident that under your leadership, with the visionary guidance of Hon'ble PM Shri @narendramodi Ji, Delhi will transform to be model of growth and good gvernance. Best wishes.