ಕಣ್ಣೀರು ಒರೆಸುವ ಆಸರೆಯಾಗಿ, ನಗುವನ್ನು ಇಮ್ಮಡಿಗೊಳಿಸುವ ಒಡನಾಡಿಯಾಗಿ ಜೊತೆಯಾಗುವ ಒಡಹುಟ್ಟಿದವರ ಸಂಬಂಧ ಸದಾ ವಿಶೇಷ. ಬಾಲ್ಯದ ತುಂಟಾಟಗಳಿಂದ ಶುರುವಾಗಿ ಜೀವನಪರ್ಯಂತ ಮುಂದುವರಿಯುವ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಈ ಅವಿನಾಭಾವ ಬಾಂಧವ್ಯ ಬದುಕಿನ ಶಕ್ತಿ.
ಸಮಸ್ತ ನಾಡಿನ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ್ ಹಬ್ಬದ ಹಾರ್ದಿಕ ಶುಭಾಶಯಗಳು
ಯುವಜನರ ಧ್ವನಿಯಾಗಿ, ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ಯುವ ಕಾಂಗ್ರೆಸ್ ನಾಯಕರಿಗೂ ಮತ್ತು ಕಾರ್ಯಕರ್ತರಿಗೂ
ಭಾರತೀಯ ಯುವ ಕಾಂಗ್ರೆಸ್
ಸಂಸ್ಥಾಪನಾ ದಿನದ
ಹಾರ್ದಿಕ ಶುಭಾಶಯಗಳು
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್
ಉಪಾಧ್ಯಕ್ಷರು
ಸಜ್ಜನ ರಾಜಕಾರಣಿ, ಅನುಭವಿ ಆಡಳಿತಗಾರ
ಹಾಗೂ ಜನಪರ ನಾಯಕರಾದ ಮಾನ್ಯ
ಉಪ ಮುಖ್ಯಮಂತ್ರಿ
ಸನ್ಮಾನ್ಯ ಶ್ರೀ ಡಾ. ಜಿ. ಪರಮೇಶ್ವರ್ ಅವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್
ಉಪಾಧ್ಯಕ್ಷರು
ಯುವಕರ ಕಣ್ಮಣಿ, ಬಡವರ ಬಂದು ದೀನ ದಲಿತರ ಆಶಾ ಕಿರಣ ಸರಳ ಸಜ್ಜನೆಕೆಯ ರಾಜಕಾರಣಿ ನೆಚ್ಚೆನ ನಾಯಕರು, ಮಾರ್ಗದರ್ಶಕರು ಹಾಗೂ ಹಾನಗಲ್ ಕ್ಷೇತ್ರದ ಜನಪ್ರಿಯ ಶಾಸಕರಾದ
ಸನ್ಮಾನ್ಯ ಶ್ರೀ ಶ್ರೀನಿವಾಸ ಮಾನೆ ಅವರಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು
ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ಕೆ ಹರಿಪ್ರಸಾದ್ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಶಿಮ್ ಕೂಡಲಗಿ ಅವರು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ನೀಡಿದ ಸಂದರ್ಭ
ನಮ್ಮ ನಿಮ್ಮೆಲರ ನೆಚ್ಚಿನ ನಾಯಕರು ಹಾಗೂ ಅಭಿವೃದ್ಧಿ ಹರಿಕಾರ, ಬಡವರ ಬಂಧು, ದೀನ ದಲಿತರ ಆಶಾಕಿರಣ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ
ಶ್ರೀ ಪ್ರಸಾದ ಅಬ್ಬಯ್ಯ ಅವರಿಗೆ
ಹುಟ್ಟು ಹಬ್ಬ ಹಾರ್ದಿಕ ಶುಭಾಶಯಗಳು
ಕಾಶಿಮ್ ಎಸ್. ಕೂಡಲಗಿ
ಉಪಾಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್
ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು #ಶ್ರೀ_ಡಿ_ಕೆ_ಶಿವಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು
ನಾಡಿನ ಸಮಸ್ತ ಜನತೆಗೆ
ಬಸವ ಜಯಂತಿಯ
ಶುಭಾಶಯಗಳು.
ಬಸವಾದಿ ಶರಣರ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆ ನಮಗೆ ದಾರಿದೀಪವಾಗಲಿ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮ ಸಮಾಜ ಕಟ್ಟೋಣ.
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ
ಯುವ ಕಾಂಗ್ರೆಸ್ ಉಪಾಧ್ಯಕ್ಷರು
#ಜೈ_ಭೀಮ್
ಸಾಮಾಜಿಕ ಅಸಮಾನತೆಯ ವಿರುದ್ಧ
ಹೋರಾಡಿದ ಸಾಮಾಜಿಕ ಮತ್ತು ಸಮಾನತೆಯ
ಹರಿಕಾರ, ಮಹಾ ಮಾನವತಾವಾದಿ, ಸಂವಿಧಾನ
ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್
ಅವರ ಜಯಂತಿಯ ಶುಭಾಶಯಗಳು.
🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ
ಯುವ ಕಾಂಗ್ರೆಸ್ ಉಪಾಧ್ಯಕ್ಷರು
ಸಮಸ್ತ ನಾಡಿನ ಜನತೆಗೆ
🌟🌙✨🌟🌙✨🌟
ಸತತವಾಗಿ 30 ದಿನಗಳ ಕಾಲ ಉಪವಾಸ ಮಾಡಿ ಅಲ್ಲಾಹನ ಆಶೀರ್ವಾದ ಪಡೆದು ಕೊನೆಯ ದಿನ ಸಂಭ್ರಮದ ಸಡಗರ ದೊಂದಿಗೆ
🌟🌙✨🌟🌙✨🌟
ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಷಯಗಳು
Eid Mubarak
🌟🌙✨🌟🌙✨🌟
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು
ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ ಸಚಿವರು ಹಾಗೂ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ
ಶ್ರೀ ಸಂತೋಷ್ ಲಾಡ್ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಶುಭಕೋರುವವರು
ಕಾಶಿಮ್ ಎಸ್ ಕೂಡಲಗಿ
ಹುಬ್ಬಳ್ಳಿ ಧಾರವಾಡ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು
T20 ವಿಶ್ವ ಕಪ್ 2024 ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ
🏏🏏🏏🏏🏏🏏🏏
ಕೋಟ್ಯಾಂತರ ಭಾರತೀಯರ ಕನಸಾಗಿದ್ದ 'T20 ವಿಶ್ವ ಕಪ್ ಕ್ರಿಕೆಟ್' ಗೆಲುವನ್ನು ನನಸಾಗಿಸಿದ ಭಾರತೀಯ ಕ್ರಿಕೆಟ್ ತಂಡ ಅಭಿನಂದನೆಗಳು...💐💐💐
Happy birthday sir ji
ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಮಹಾನುಭಾವ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ
ಶ್ರೀ ರಾಹುಲ್ ಗಾಂಧಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
🎂🍧🎂🍧🍡🎂🍧🍡
ಕಾಸಿಮ್ ಎಸ್ ಕೂಡಲಗಿ
ಉಣಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು
ವಿಶ್ವ ತಂಬಾಕು ರಹಿತ ದಿನ
ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯಿಂದ ದೂರವಿರಿ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.
ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ.
ಕಾಸಿಮ್ ಎಸ್ ಕೂಡಲಗಿ
ಉಣಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು