ಪ್ರೇಮದ ಊರಲಿ... ಹೃದಯದ ತೇರಲಿ... ಪದಗಳು ಮಾತಾಡೋ ಮುಂಚೆಯೇ, ಹೃದಯ ತನ್ನ ರಾಗ ಶುರು ಮಾಡುತ್ತೆ. ಈ ಸಿನಿಮಾ- -ದಲ್ಲಿ ಪ್ರಕೃತಿ, ರೈತ, ಪ್ರೀತಿ, ಸಂಬಂಧ, ಅಂ��ಸ್ತು, ಭಾಂಧವ್ಯ ಎಲ್ಲವನ್ನು ಮನಸ್ಸಿಗೆ ಮುಟ್ಟಿಸಿದೆ, ಸಿಂಪಾಲ್ ಆಗಿರೋ ಈ ಸಿನಿಮಾ ಕಣ್ಣಲ್ಲಿ ನೀರು ಸುರಿಸಿತು. #cinegalaxy #surathkal #PremadaOorali @sharadasrinidhi
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕುಳಾಯಿ ಇದರ ಸಮಿತಿಗೆ ಪ್ರತಿ ವರ್ಷದಂತೆ ಪ್ರಸಾದ ವಿತರಿಸುವ ಕೈಚಿಲ ವನ್ನು ಕುಳಾಯಿ ಫೈಂಡ್ಸ್ ಕುಳಾಯಿ (1986) ಸಂಸ್ಧೆಯ ವತಿಯಿಂದ ನೀಡಲಾಯಿತು.
ಹಿಂದು ಜಾಗರಣ ವೇದಿಕೆ' ಸುರತ್ಕಲ್ ಕಾಟಿಪಳ್ಳ ನಗರ ಸಮಿತಿ ನೇತೃತ್ವದಲ್ಲಿ ನಡೆದ ಮೃತ್ಯುಂಜಯ ಹೋಮ ವನ್ನು ಕಾರ್ಯಕರ್ತರ ಹಿತ ದೃಷ್ಟಿಯಿಂದ ಅವರ ಯೋಗಕ್ಷೇಮ ಕ್ಕಾಗಿ ಪೂಜೆಯನ್���ು ಇಡ್ಯ ದೇವಸ್ಧಾನ ದಲ್ಲಿ ನಡೆಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜನತಾ ಕಾಲೋನಿ ಇಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ ಆತಿಥಿಯಾಗಿ ಭಾಗವಹಿಸಿ ಪ್ರಧಾನ ಭಾಷಣದಲ್ಲಿ ಗಣೇಶೋತ್ಸವದ ಮಹತ್ವದ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದೆ. #Ganeshchathurthi
@bharathshetty_y As a Responsible citizen and Social Worker from #Mangalore District. This State Govt is just timepassing & spending only in the Dream of 5 Bhagyas, then nothing else. No Devolpment No Discussion on Public Related Works.