ಹುಬ್ಬಳ್ಳಿಯ ಮಹಿಳಾ ಪಿಎಸ್ಐ ಶ್ರೀಮತಿ ಅನ್ನಪೂರ್ಣ ರವರ ಮಾತೃ ಹೃದಯದ ಆಕ್ರೋಶ ಸರಿಯಾಗಿಯೇ ಬಲಿ ತೆಗೆದುಕೊಂಡಿದೆ.
ಆ ಮಹಿಳಾ ಅಧಿಕಾರಿಗೆ ರಾಜ್ಯದ ಎಲ್ಲಾ ನಾಗರಿಕರ ಪರವಾಗಿ ನನ್ನದೊಂದು ಸಲ್ಯೂಟ್.
#hublirapeandmurder
ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ ಎಂದು ಸಾರಿದ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಜನ್ಮದಿನದಂದು ಶತ ಶತ ನಮನಗಳು..🙏🚩🚩
The time has come to boycott Jio.
Mukesh Ambani is conducting wedding of his son every month and recovering this money from poor people by increasing the recharge plans.
#BoycottJio - everyone use this hashtag in comments and Retweet this MAX
ಕನ್ನಡವು ಅಸಾಮಾನ್ಯ ವ್ಯಾಕರಣವನ್ನು ಹೊಂದಿದೆ ಮತ್ತು ಅನುಸರಿಸಲು ಮತ್ತು ಕಲಿಯಲು ಸುಲಭವಾಗಿದೆ. 5 ನೇ ಶತಮಾನದ ಕದಂಬ ಲಿಪಿಯಿಂದ ವಿಕಸನಗೊಂಡ ಕನ್ನಡ ಲಿಪಿಯನ್ನು ಬಳಸಿಕೊಂಡು ಕನ್ನಡ ಭಾಷೆಯನ್ನು ಬರೆಯಲಾಗಿದೆ.
🙏🙏🙏🙏
#ಕನ್ನಡನಾಡು ⚡
IIT Bombay Academic Fee 2024-25
Category - General
Fee- 107350/-
Score - 95
Category- Reserved
Fee- 0/-
Score - 40
If someone ask you what is "Inequality"?
Answer them proudly
We General Category !
ಈ ನೆಲದಲ್ಲಿ ಶ್ರೀಮಂತರಿಗೆ ಒಂದು ಕಾನೂನು ಬಡವರಿಗೆ ಮತ್ತೊಂದು ಕಾನೂನು ಇರುವುದು ಮತ್ತೆ ಮತ್ತೆ ಸಾಬೀತ್ ಆಗುತ್ತಾ ಇದೆ, ಇದಕ್ಕೆ ನಿದರ್ಶನವೆಂಬಂತೆ ಮೊದಲು ಪ್ರಜ್ವಲ್ ರೇವಣ್ಣ ಈಗ ದರ್ಶನ್ ಕಾದು ನೋಡಿ ಇಬ್ಬರು ಹೊರಗೆ ಬರುತ್ತಾರೆ.
ನಮ್ಮ ಹಿರಿಯರು ಹೇಳಿದ ಮಾತು ಸುಳ್ಳಾಗಲಿಲ್ಲ "ಬಡವನ ಕೋಪ ದವಡೆಗೆ ಮೂಲ"