@bcpatilkourava ಕೃಷಿ ತಾಂತ್ರಿಕ ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ 31 ದಿನದಿಂದ ನಡೆಯುತ್ತಿದ್ದು , ಅವರಿಗೆ ಇಲಾಖೆಯಲ್ಲಿ ಯಾವುದೇ ಸೂಕ್ತ ಅವಕಾಶ ಇಲ್ಲ, ಹಾಗಿದ್ದಾಗ ರೈತರಿಗೆ ಯಾವ ರೀತಿ ತಾಂತ್ರಿಕತೆಯಲ್ಲಿ ಅನುಕೂಲವಾಗುತ್ತದೆ.
@bcpatilkourava ಕೃಷಿ ತಾಂತ್ರಿಕ ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ 31 ದಿನದಿಂದ ನಡೆಯುತ್ತಿದ್ದು , ಅವರಿಗೆ ಇಲಾಖೆಯಲ್ಲಿ ಯಾವುದೇ ಸೂಕ್ತ ಅವಕಾಶ ಇಲ್ಲ, ಹಾಗಿದ್ದಾಗ ರೈತರಿಗೆ ಯಾವ ರೀತಿ ತಾಂತ್���ಿಕತೆಯಲ್ಲಿ ಅನುಕೂಲವಾಗುತ್ತದೆ.
@bcpatilkourava sir
ಇನ್ನೊಂದು ವಿಷಯ,
ಬಿ.ಟೆಕ್ (ಕೃಷಿ ತಾಂತ್ರಿಕ) ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ, ನಿಮಗ್ಯಾಕೆ ಕೊಡಬೇಕು ಅಂತ ಕೇಳಿದ್ದೀರಿ. ಯಾಕೆ ಸಂಖ್ಯೆ ಕಡಿಮೆ ಇದೆ ಎಂದು ಯೋಚಿಸಿದ್ದೀರಾ? ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ಇಲ್ಲ. ಅಂತದ್ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೇಗೆ ಹೆಚ್ಚಾಗುತ್ತದೆ ನೀವೆ ಯೋಚಿಸಿ.
ರಾಯಚೂರು ಕೃಷಿ ವಿವಿಯ ವಿದ್ಯಾರ್ಥಿಗಳು ಕೃಷಿ ತಾಂತ್ರಿಕ ಪಧವಿದರರಿಗೆ ಕೃಷಿ ಇಲಾಖೆಯ ನೇಮಕಾತಿಯಲ್ಲಿ ಆದ್ಯತೆ ನೀಡಬೇಕೆಂದು ಕಳೆದ 22 ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದಾರೆ.
ಸರ್ಕಾರ ಅವರತ್ತ ತಿರುಗಿಯೂ ನೋಡಲಿಲ್ಲ.
ಈಗ ಸಿಎಂಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ,
ಈಗಲಾದರೂ ಅವರ ಬೇಡಿಕೆಯನ್ನು ಆಲಿಸುವಿರಾ @BSBommai ಅವರೇ?
Central government says FARM MECHANISATION,but state government doesn't care about development of NATION, suppressing the agri engineers who are the key to farm MECHANISATION.(read the yellow box)@CMofKarnataka@PMOIndia@bcpatilkourava@tv9kannada@publictvnews @cae_raichur