@drmcsudhakar@ManjushreeN_IAS ಮಾನ್ಯರೆ, ವಿಶೇಷ ವರ್ಗಾವಣೆ ಪಾರದರ್ಶಕವಾಗಿ ನಡೆಸಿದ್ದಕ್ಕಾಗಿ ಧನ್ಯವಾದಗಳು. ಸಹೃದಯಿಗಳಾದ ತಾವು ಶೀಘ್ರವಾಗಿ 2021ರ ಸಹಾಯಕ ಪ್ರಾಧ್ಯಾಪಕ ಕೌನ್ಸೆಲಿಂಗ್ ಮಾಡಿ ಸ್ಥಳನೀಯುಕ್ತಿ ಆದೇಶ ನೀಡ್ಬೇಕಾಗಿ ವಿನಂತಿ. @siddaramaiah@DKShivakumar
@drmcsudhakar@ManjushreeN_IAS ಮಾನ್ಯರೇ, court case of special transfer is disposed. We request your kindness to issue the counseling order for the newly appointed assistant professor 2021 batch at the possible earliest.
@ManjushreeN_IAS ಮಾನ್ಯರೇ, ಕಳೆದ February ಲ್ಲೆ, 2021ರ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಸ್ಥಳನೀಯುಕ್ತಿ ಆಗಬೇಕಿತ್ತು, ದಯವಿಟ್ಟು ಈಗಲಾದರೂ ತ್ವರಿತಗತಿಯಲ್ಲಿ Counselling ಮಾಡಿ ಸ್ಥಳನೀಯುಕ್ತಿ ಮಾಡಿ ಆದೇಶ ನೀಡಬೇಕಾಗಿ ವಿನಂತಿ.
@drmcsudhakar ಸರ್, ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಇವತ್ತು Application open ಆಗ್ಬೇಕಿತ್ತು. ಇನ್ನು ಆಗಿಲ್ಲ. ದಯವಿಟ್ಟು ತಾವು Documents Verifications ನಲ್ಲಿ ನೇತೃತ್ವ ವಹಿಸಿದಂತೆ, 2021 ರ ಸಹಾಯಕ ಪ್ರಾಧ್ಯಾಪಕ ರಿಗೆ ಸ್ಥಳ ನಿಯುಕ್ತಿಗೊಳಿಸಬೇಕಾಗಿ ವಿನಂತಿ.@siddaramaiah
@drmcsudhakar@siddaramaiah@DKShivakumar ಸರ್ ಸಹಾಯಕ ಪ್ರಾಧ್ಯಾಪಕ 2021 ಇನ್ನು ಸ್ಥಳ ನಿಯುಕ್ತಿ ಆಗಿಲ್ಲ. ದಯವಿಟ್ಟು ಆ process na speed up ಮಾಡ್ಸಿ. 1 ತಿಂಗಳಾಯ್ತು ನೇಮಕಾತಿ ಆದೇಶ ಹೊರಡಿಸಿ.
ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar
@drmcsudhakar@siddaramaiah sir, Kindly solve the problems. Please issue placement for newly appointed assistant professor 2021. Solve guest faculty issues at the earliest
@drmcsudhakar sir, bye election are going to be announced in the next month please do counseling for newly appointed assistant professor 2021 batch before guest faculty selection later it will cause problems also otherwise. Please sir
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ಸಮ್ಮುಖದಲ್ಲಿ ಗೆಜೆಟ್ ರೂಪದಲ್ಲಿ ನೇಮಕಾತಿ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಆಕಾಂಕ್ಷಿಗಳ ಮುಖದಲ್ಲಿ ನೋಡಿದ ಸಂತೋಷ ನಿಜಕ್ಕೂ ಸಾರ್ಥಕತೆಯ ಭಾವನೆ ಮೂಡಿತು.
#drmcsudhakar#Minister#AssistantProfessor#recruitment#gazete
2/2
@drmcsudhakar sir, it would be problematic if guest faculties are relieved after a month. Please complete the 2021 recruitment as early as possible sir. Once again thank you for all your efforts sir
@drmcsudhakar@KEA_karnataka, trying to fill AP for Raichur University for 3 days After filling all the details and uploading the photo and sign, when click Register and pay, page reloads automatically photo and sign removed, asks for uploading photo and sign upload, it repeats