ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ...!
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು!
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ
🖋 ತೃತೀಯ ಭಾಷೆ ಇನ್ಮುಂದೆ 'ಗ್ರೇಡಿಂಗ್' ಮಾತ್ರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಈ ವಿಷಯದಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ.
🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ.
🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ನನ್ನ ಕಳಕಳಿಯ ವಿನಂತಿ.
ನಮ್ಮ ಗುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ.
#MadhuBangarappa #EducationReform #KarnatakaEducation #SSLCUpdates #StudentWelfare #MoralScience #NoExamFear
ಅಶ್ವಿನಿ ಗೌಡ ನನಗೆ ಸುಮಾರು 10 ಕ್ಕೂ ಹೆಚ್ಚು ವರ್ಷದಿಂದ ಪರಿಚಯ. ಕರವೇಯಿಂದ ನಡೆದ ಅನೇಕ ಹೋರಾಟಗಳಲ್ಲಿ ಅವರೊಂದಿಗೆ ಭಾಗವಹಿಸಿದ್ದೇನೆ. ಬಿಗ್ ಬಾಸ್ ಶೋನಲ್ಲಿರುವ ಅಶ್ವಿನಿ ಗೌಡ ಪರವಾಗಿ ಒಂದು ಪೊಸ್ಟ್ ಮಾಡಿದ್ದಕ್ಕೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಗೆಳೆಯರೊಬ್ಬರು ಪೋಸ್ಟ್ ಗೆ ಕಮೆಂಟ್ ಮಾಡಿ, ಅವರಿಗೆ ಕನ್ನಡ ಬರೆಯೊಕ್ಕೆ ಬರೊಲ್ಲಾ ಅಂತ ನನ್ನ ವಾಲ್ ನಲ್ಲಿ ಗೇಲಿ ಮಾಡೊಕ್ಕೆ ಪ್ರಯತ್ನ ಮಾಡಿದರು, ಕನ್ನಡ ಹೋರಾಟ ಮಾಡೋಕ್ಕೆ ಕನ್ನಡದ ಮೇಲೆ ಕನ್ನಡಿಗರ ಮೇಲೆ ಕರ್ನಾಟಕದ ಮೇಲೆ ಪ್ರೀತಿಯಿದ್ದರೆ ಸಾಕು, ಯಾರು ಬಾಗಿಲಲ್ಲಿ ನಿಂತು ಕನ್ನಡ ಪರೀಕ್ಷೆ ನೀಡಿ ಕನ್ನಡ ಹೋರಾಟಕ್ಕೆ ಬರಬಹುದು ಅಥವಾ ಬೇಡ ಅಂತ ಹೇಳೊಲ್ಲಾ ಅಂದೆ.
ಜೊತೆಗೆ ಡಿಎನ್ ಶಂಕರ ಭಟ್ಟರ ಒಂದಿಷ್ಟು ಪುಸ್ತಕ ಓದಿ ಕನ್ನಡ ವ್ಯಾಕರಣ ಅರ್ಥ ಮಾಡಿಕೊಳ್ಳೋಕ್ಕೆ ಹೇಳಿದೆ, ಮಾತು ಮುಂದುವರೆಯಿತು, ಕನ್ನಡ ಪರ ಹೋರಾಟಗಾರರಿಗೆ ಕನ್ನಡದ ವ್ಯಾಕರಣ ಗೊತ್ತಿರಲೇಬೇಕು ಅಂತ ನೀವು ಕಂಡೀಶನ್ ಹಾಕುತ್ತಿದ್ದೀರ, ನೀವು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವವರು ಕನ್ನಡ ಹೋರಾಟದಲ್ಲಿ ಭಾಗವಹಿಸಿರಲೇಬೇಕು, ಪೋಲೀಸ್ ಕೇಸ್ ಹಾಕಿಸಿಕೊಂಡಿರಲೇಬೇಕು ಅಂತ ನಾನು ಕಂಡೀಶನ್ ಹಾಕಿದ್ರೆ ಹೇಗಿರುತ್ತೆ ಅಂದೆ, ಹೋಗಲಿ ಹೋರಾಟ, ಪೋಲೀಸ್ ಕೇಸ್ ವಿಚಾರ ಬಿಡಿ ರಂಗಭೂಮಿಯಲ್ಲಿ ಅನೇಕ ಜನ ಸಮಾಜದ ಹುಳುಕಿನ ವಿರುದ್ದ, ರಾಜಕೀಯ ವ್ಯವಸ್ತೆ ವಿರುದ್ದ ನಾಟಕ, ಹಾಡು ಬರೆದು ವಿರೋಧ ಮಾಡುತ್ತಾರೆ, ನೀವೇನಾದರೂ ಹಾಗೆ ವ್ಯವಸ್ತೆಯ ಹುಳುಕಿನ ವಿರುದ್ದ ರಂಗಭೂಮಿಯ ಮೂಲಕ ಏನಾದರೂ ಮಾಡಿದ್ದೀರ ಅಂತ ಕೇಳಿದ್ದಕ್ಕೂ ಸರಿಯಾದ ಉತ್ತರ ಬರಲಿಲ್ಲ.
ಅಶ್ವಿನಿ ಗೌಡ ಕನ್ನಡ ಪರವಾದ ಹೋರಾಟ ಮಾಡುವಾಗ, ವ್ಯವಸ್ತೆಯ ವಿರುದ್ದ ಮಾಡುವ ಹೋರಾಟದ ಸಮಯದಲ್ಲಿ ಆಗುವ ಕೇಸ್ ಗಳು ಕೇಸ್ ನಿಂದಾಗಿ ಕೋರ್ಟಿನ ಕಡಕಟೆಯಲ್ಲಿ ನಿಲ್ಲುವುದು ರಂಗಭೂಮಿಯ ಸ್ಟೇಜ್ ಮೇಲೆ ನಿಂತಷ್ಟು ಸುಲಭವಲ್ಲ ಅನ್ನೋದು ಆ ಗೆಳೆಯರಿಗೆ ತಿಳಿದಿಲ್ಲ ಅಂತ ಕಾಣಿಸುತ್ತೆ.
ಕರವೇಯಲ್ಲಿ ಕಾರ್ಯಕರ್ತರನ್ನೆಲ್ಲಾ ಸೇರಿಸಿ ಕರವೇ ಕುಟುಂಬ ಎಂದೇ ಕರೆದುಕೊಳ್ಳುತ್ತೇವೆ, ಕರವೇ ಹೋರಾಟದ ಜೊತೆಗೆ ನಮ್ಮ ವಯಕ್ತಿಕ ಬದುಕಿನ ಅನೇಕ ಏಳು ಬೀಳಿನಲ್ಲಿ ಕರವೇ ಕುಟುಂಬ ಒಟ್ಟಾಗಿಯೇ ಇರುತ್ತದೆ. ಹಾಗಾಗಿ ಕರವೇ ಕುಟುಂಬದ ಅಶ್ವಿನಿಯವರ ಜೊತೆಗೆ ಹೋರಾಟಗಳಲ್ಲಿ ಭಾಗವಹಿಸಿರುವುದರಿಂದ ಮತ್ತು ಅವರ ಹೋರಾಟಗಳನ್ನು ಮತ್ತು ಹೋರಾಟದಿಂದ ಆಗಿರುವ ಬದಲಾವಣೆಗಳು ಗೊತ್ತಿರುವುದರಿಂದ ನಾನು ಅಶ್ವಿನಿ ರವರ ಪರವಾಗಿ ಪೋಸ್ಟ್ ಹಾಕುತ್ತೇನೆ. ಅಶ್ವಿನಿ ಗೌಡ ರವರಿಗಾಗಲಿ ಅಥವಾ ಕರವೇಗಾಗಲಿ ಬಿಗ್ ಬಾಸ್ ಗೆಲುವು ಸೋಲಿನಿಂದ ಏನೋ ಆಗಿಬಿಡುತ್ತೆ ಅನ್ನೋ ಭ್ರಮೆಯಿಲ್ಲ. ಅಶ್ವಿನಿ ಗೌಡ ಬಿಗ್ ಬಾಸ್ ಗೆಲ್ಲಲಿ ಸೋಲಲಿ, ಕರವೇ ಹೋರಾಟಗಳು ಕರ್ನಾಟಕದ ಪರವಾಗಿ ಮುಂದುವರೆಯುತ್ತದೆ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಗೌಡ ರವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕರವೇ ಹೋರಾಟದಲ್ಲಿ ಭಾಗಿಯಾಗಲಿ ಎನ್ನುವ ಆಶಯ ನನ್ನದು.
ಕೊನೆಗೆ ಕರವೇಗೆ ಕನ್ನಡ- ಕನ್ನಡಿಗರ- ಕರ್ನಾಟಕದ ಪರವಾದ ಹೋರಾಟಗಳಲ್ಲಿ ಸಿಗುವ ಜಯವೇ ನಿಜವಾದ ಜಯ.
ನಿಮಗೆ ಅಶ್ವಿನಿ ಗೌಡ ರವರ ಪರವಾದ ಪೋಸ್ ಸರಿಯೆನಿಸಿದರೆ ಬೆಂಬಲಿಸಿ ಓಟ್ ಮಾಡಿ, ಇಲ್ಲ ಅಂದ್ರೆ ನಿಮ್ಮ ವಾಲ್ ನಲ್ಲಿ ನಿಮಗೇನುಬೇಕೋ ಬರೆದುಕೊಳ್ಳಿ ಪ್ರೆಂಡ್ಸ್
Yesterday’s visits to Santosh (Bengaluru) and Sangam (Mysuru) left me truly overwhelmed. Seeing so many of you,,families, children, fans,,come together with such warmth n joy,,, reminded me the reason why we make films.❤️
Thank you for making #MarkTheFilm a huge success. I’m humbled to see this love spread across Karnataka, from every district to every taluk n town. The reels, edits, road celebrations, the crowds outside theatres and screens,,each gesture means more than words can say. Psycho Saithaan and Masth Malaika coming alive in your voices and celebrations fills me with gratitude.
As a small New Year gift, we’re releasing the Psycho Saithaan video song today at 4 PM. Please watch, share and keep the love coming. It only pushes me to work harder to entertain u all to my best ability.
Wishing u all n ur families a very Happy 2026✨💫🎉🎊.
L&H's
❤️🤗
Ķ
As promised,,,,
See u at the theaters ..
Lets watch #MarkTheFilm
Together.....tomorrow ,,
31st Dec...
10.30am Santosh,, Bengaluru
06.45pm Sangam,, Mysuru.
Despite having limited number of shows & clash Mark emerged as December Winner.
2024 MAX ✅
2025 MARK ✅
Profitable to Producers,Distributors etc.
Overall A Great December for KFI with three back to back big movies which brought back Audience.
#XMasWinnerMark#BlockbusterMARK
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮಾಸ್ ಎಂಟರ್ಟೈನರ್ #MARK ರಾಜ್ಯಾದ್ಯಂತ ಹೌಸ್ಫುಲ್ ಶೋಗಳೊಂದಿಗೆ ಬ್ಲಾಕ್ಬಸ್ಟರ್ ರನ್ ಮುಂದುವರಿಸಿದೆ! 🔥
ಥಿಯೇಟರ್ಗಳಲ್ಲಿ ಅಬ್ಬರಿಸುತ್ತಿರುವ ಮಾರ್ಕ್ ಅಂಡ್ಯ್ಯನ್ ಪವರ್ ಅನುಭವಿಸಿ! ಈಗಲೇ ಬುಕ್ ಮಾಡಿ 🎟️
@KicchaSudeep 🫶
#BlockbusterMARK#MarkTheFilm#ReMARKableBlockbuster