ಗೋವಾ ರಾಜ್ಯದಿಂದ ಲೋಕಾಪೂರ ಚೆಕ್ ಪೋಸ್ಟಗೆ ಬಂದ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಾಸ್ಕ, ಹಣ್ಣು, ಬಿಸ್ಕತ್ & ಊಟದ ವ್ಯವಸ್ಥೆ ಮಾಡಿಸಿ ವಾಹನದ ಮೂಲಕ ಬಾಗಲಕೋಟೆ ಗಡಿ ಭಾಗದವರೆಗೆ, ಶ್ರೀ ಬಿ.ಆರ್. ಜಾಧವ, ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಮುಧೋಳ ಯೋಜನಾ ನಿರ್ದೇಶಕರು, ಬಾಗಲಕೋಟೆ ಕಾರ್ಮಿಕರನ್ನು ಕಳುಹಿಸಿಕೊಟ್ಟರು
ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಶ್ರೀ ವೀರಣ್ಣ ಚರಂತಿಮಠ, ಶಾಸಕರು ಇವರು ಬಾಲ್ಯಾವಸ್ಥೆ & ಕಿಶೋರಾವಸ್ಥೆ ಕಾಯ್ದೆ ಕುರಿತು ಅರಿವು ಮೂಡಿಸುವ ಕರ ಪತ್ರಗಳನ್ನು ವಿತರಣೆ & ಬಾಲ ಕಾರ್ಮಿಕ ಸಂಚಾರಿ ವಾಹನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು @LabourDeptGOK@LabourGovt
Docket Number NWS0156
ಬಾಗಲಕೋಟೆ ಜಿಲ್ಲೆಯ ವಿದ್ಯುತ್ ಗುತ್ತಿಗೆ ನೌಕರರು ಜಿಲ್ಲಾಢಳಿತ ಭವನ ಎದುರಿಗೆ ಅನಿರ್ದಿಷ್ಟ ಧರಣಿ ನೆಡೆದ ಸ್ಥಳಕ್ಕೆ ದಿನಾಂಕ 01-12-2019 ರಂದು ಸಾಯಂಕಾಲ 4-30 ಕ್ಕೆ ಖುದ್ದಾಗಿ ಭೇಟಿ ನೀಡಿ ಕಾರ್ಮಿಕರ ದೂರನ್ನು ಕಾರ್ಮಿಕ ಅಧಿಕಾರಿಗಳು ಮತ್ತು ಕಾರ್ಮಿಕ ನಿರೀಕ್ಷಕರು ಬಾಗಲಕೋಟೆ ಆಲಿಸಿದರು.