ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಗೆ ಜನ್ಮ ದಿನದ ಶುಭಾಷಯಗಳುभारत के यशस्वी प्रधानमंत्री श्री नरेन्द्र मोदी जी को जन्मदिन की हार्दिक शुभकामनाएं।
ನಮ್ಮ ಪ್ರಧಾನಿ ನರೇಂದ್ರ ಮೋದಿಜಿಗೆ ಮತ್ತೊಂದು ಗೌರವ !ಇಸ್ರೇಲ್ ಬಳಿಕ, ಸಿಂಗಾಪುರದಲ್ಲಿ ಆರ್ಕಿಡ್ ಹೊವಿಗೆ ಮೋದಿಜಿ ಹೆಸರಿಟ್ಟ ಸಿಂಗಪೂರ ದೇಶ...
ಮೋದಿ ಹೆಸರಲ್ಲಿ ಅರಳಿತು ಹೂವು !
ನರೇಂದ್ರ_ಮೋದಿ 🚩🚩
३ साल का बच्चा भी दिल से पुकारती है मोदी मोदी मोदी 3ವರ್ಷದ ಮಗು ಕೂಡ ಹೇಳತ್ತೆ ಮೋದಿ ಜಿ ಅವರ ಹೆಸರನ್ನ ಇಂತ ವಿಶ್ವನಾಯಕ ಮತ್ತೊಮ್ಮೆ ಪ್ರಧಾನಿಯಾಗಲಿ " ದಿಲ್ ಸೇ ಪುಕಾರ್ ಫಿರ್ ಇಕ್ ಬಾರ್ ಮೋದಿ"
ನಮ್ಮ ಕಡೆಯಿಂದ ಬಿಜೆಪಿ ನ ಮೋದಿ ನ ಎದುರಿಸೋಕೆ ಆಗಲ್ಲ ಅಂತ ಸೋತು ಸುಣ್ಣವಾಗಿ ಎಲ್ಲ ಒಂದಾಗವರೆ. ನಿಜವಾಗಲು ಇಷ್ಟೊಂದು ಶಕ್ತಿ ಬೇಕ? ಮೋದಿಯವರನ್ನ ಎದುರಿಸೋಕೆ. ಇದು ಅಲ್ಪ ಶಕ್ತಿ ಮಾತ್ರ.