@karkalasunil ಮೊದಲು ಯಾವ ಇಲಾಖೆಗೆ
ಅಧಿಕಾರವಹಿಸಿಕೊಳುವಿರೋ
ಅದರ ಬಗ್ಗೆ ಸಾಮಾನ್ಯ ತಿಳುವಳಿಕೆ
ಇರಲಿ ಸರ್ ಕನ್ನಡ ಎ೦ದರೆ
ವಿಷ್ಣುವರ್ಧನ್ ರವರು ಇರುತ್ತಾರೆ
ಎನ್ನುವ ಸಾಮಾನ್ಯ ಜ್ಞಾನ ಇಲ್ಲದಿರೋ
ನಿಮಗೆ ವಿಷ್ಣು ಅಭಿಮಾನಿಗಳ ಧಿಕ್ಕಾರ
ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ ನೋಡುವುದೆಂದರೆ ಒಂದು ಪುಸ್ತಕ ಓದಿದಂತೆ. ಅಷ್ಟು ಸ್ಪಷ್ಟ, ನಿಖರ ಮಾಹಿತಿಯನ್ನು ಮನರಂಜನೆ ಜೊತೆಗೆ ಸಿನಿಮಾ ಕ್ವಾಲಿಟಿಯಲ್ಲಿ ನೀಡುತ್ತಿದ್ದೇವೆ.
ಜಿಮ್ಮಿಗಲ್ಲು ಸಂಚಿಕೆಯನ್ನು ಬಿಡುವಾದಾಗ ನೋಡಿ! ಬಿಡುವಾಗದಿದ್ದರೆ ಬಿಡು ಮಾಡಿಕೊಂಡು ನೋಡಿ!! ಒಟ್ನಲ್ಲಿ ನೋಡಿ!
https://t.co/qNQrrCxijK
ಡಾ.ವಿಷ್ಣುವರ್ಧನ್ ಅವ್ರು ಡಾ. ರಾಜ್ ಅವ್ರ ಮೇಲಿಟ್ಟಿದ್ದ ಗೌರವ ಎಂತಹದ್ದು ಗೊತ್ತಾ?
ವೀಕ್ಷಿಸಿ ಇಂದು ಸಂಜೆ 6 ಗಂಟೆಗೆ ನಿಮ್ಮ ಕನ್ನಡ ಮಾಣಿಕ್ಯ ಯೂಟ್ಯೂಬ್ ನಲ್ಲಿ....
https://t.co/mESMOcYCNz@VeerakaputraSri @naveenakrishnaa @VishnuBiggestfc @drvishnutrends @DrVishnuDadaFc