ಸರಿಯಾದ ಮಳೆ ಇಲ್ಲದೆ ಅನ್ನದಾತ ಪಡುತ್ತಿರುವ ಆತಂಕ ನಮ್ಮ ಸರ್ಕಾರದ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ರೈತರ ಈ ಸಂಕಷ್ಟದ ಸ್ಥಿತಿಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಜೂನ್ 1 ರಿಂದ 2026ರ ಆಗಸ್ಟ್ 21ರವರೆಗೆ, ರಾಜ್ಯದ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದ್ದರೆ, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ. ತಾಲೂಕು ಮಟ್ಟದಲ್ಲಿ, 176 ತಾಲೂಕುಗಳು ಮಳೆ ಕೊರತೆ ವರ್ಗದಲ್ಲಿ ಹಾಗೂ 15 ತಾಲೂಕುಗಳು ತೀವ್ರ ಮಳೆ ಕೊರತೆ ವರ್ಗದಲ್ಲಿವೆ. ಕೇವಲ 49 ತಾಲೂಕುಗಳಲ್ಲಿ ಮಾತ್ರ ಸಾಮಾನ್ಯದಿಂದ ಅಧಿಕ ಮಳೆಯಾಗಿದೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವೈಜ್ಞಾನಿಕ ಮೌಲ್ಯಮಾಪನ ಮತ್ತು ನಿಗದಿತ ಮಾರ್ಗಸೂಚಿಗಳ ಅನ್ವಯ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಇವುಗಳಲ್ಲಿ, 89 ತಾಲೂಕುಗಳನ್ನು ತೀವ್ರವಾಗಿ ಬಾಧಿತವಾದವು ಎಂದು ಮತ್ತು 12 ತಾಲೂಕುಗಳನ್ನು ಮಧ್ಯಮವಾಗಿ ಬಾಧಿತವಾದವು ಎಂದು ವರ್ಗೀಕರಿಸಲಾಗಿದೆ. ಈ ಘೋಷಣೆಯು ತಕ್ಷಣವೇ ಜಾರಿಗೆ ಬರಲಿದ್ದು, ರಾಜ್ಯ ಸರ್ಕಾರವು ಮುಂಚಿತವಾಗಿ ರದ್ದುಗೊಳಿಸದ ಹೊರತು ಆದೇಶದ ದಿನಾಂಕದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ.
ರೈತರಿಗೆ ತುರ್ತು ಪರಿಹಾರ ಮತ್ತು ಬೆಂಬಲವನ್ನು ಒದಗಿಸಲು, ಎಸ್ಡಿಆರ್ಎಫ್ ನಿಯಮಗಳಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಆದ್ಯತೆಯ ಮೇರೆಗೆ ಜಂಟಿ ಬೆಳೆ ನಷ್ಟ ಸಮೀಕ್ಷೆ ನಡೆಸಿ ತಕ್ಷಣವೇ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಳೆಯ ಮುನ್ಸೂಚನೆ ಹಾಗೂ ಬೆಳೆಗಳ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಸರ್ಕಾರವು ಪ್ರತಿವಾರವೂ ಈ ಪರಿಸ್ಥಿತಿಯನ್ನು ಪರಿಶೀಲಿಸುವುದನ್ನು ಮುಂದುವರಿಸಲಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು.
ಕಷ್ಟದ ಈ ಕಾಲದಲ್ಲಿ ನಮ್ಮ ಸರ್ಕಾರವು ಕರ್ನಾಟಕದ ರೈತರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ. ಯಾರೂ ಆತಂಕ ಪಡಬೇಕಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಮತ್ತು ಈ ಕಷ್ಟದ ಅವಧಿಯಲ್ಲಿ ನಿಮ್ಮೊಂದಿಗೆ ಸದಾ ಜೊತೆಯಾಗಿರುತ್ತೇವೆ.
@Nikhil_Kumar_k@narendramodi Brother ask PM sir for
1 Pune to Bengaluru HSR.
2 Mangaluru - Mysore - Bengaluru HSR.
3 Semiconductor and electronics investments in Karnataka state.
4 AIIMS for North and South Karnataka
Without these people will not vote BJP in Karnataka 2028 ❌
Be careful about Coalition
@ravikeerthi22 🤦
From
state to central government ,
Stone crusher's to adani mining's,
All these people are evil to mother earth.
ಸಂಡೂರು ತರಾ ಆಗುತ್ತೆ ಬಿಟ್ರೆ
Surprise: How the Karnataka Housing Board allowed BLOCKLISTED J. Kumar Infraprojects Ltd to get the contract for the new International Cricket Stadium construction (Anekal, Bengaluru).
J Kumar built the bridge(right side😀), they even blacklisted before that bridge contract. Now Giving them the contract again is pure nonsense.
My letter to Chief Minister, Shri D K Shivakumar @CMofKarnataka, with a comprehensive Proposal to Develop Hubballi–Dharwad as Karnataka's Next Metropolitan Growth Engine along with a detailed Policy Note and WIN-WIN governance framework.
Through the letter, I have requested the CM @DKShivakumar for following three important measures:
a) Notify Hubballi–Dharwad as a Metropolitan Area under Article 243P(c)* of the Constitution.
b) Constitute an Expert Committee to recommend a metropolitan governance framework and a decentralised institutional structure for the Hubballi-Dharwad region.
c) Implement any restructuring of HDMC only as part of this comprehensive metropolitan framework, rather than as a standalone municipal bifurcation.
The letter has been acknowledged by the Office of the Chief Minister (CMO) and forwarded to the Additional Chief Secretary (Urban Development Department) @tushargiri3 for necessary action.
@Dr_Yathindra_S@SantoshSLadINC@shalinirajnish@readingkafka@osd_cmkarnataka
#DeclareHDMetroCity #BeyondBengaluru #MoreBengalurusBeyondBengaluru
ಸಿನಿಮಾ ನಟ ಮತ್ತು ನಿರೂಪಕ ವಿನಾಯಕ ಜೋಷಿ ಅವರು ಉಣಕಲ್ ಕರೆಯನ್ನು ಉಳಿಸಿಕೊಳ್ಳಿ ಅಂತ ಹುಬ್ಬಳ್ಳಿ ಜನತೆಗೆ ಮನವಿ ಮಾಡಿದ್ದಾರೆ...
@HdmcHubliDwd ಮತ್ತು ಸರ್ಕಾರದ ನಿರ್ವಹಣೆಯ ಹೊಣೆ ಎಷ್ಟಿರುತ್ತೋ ಅಷ್ಟೇ ಜವಾಬ್ದಾರಿ ಜನಗಳಿಗೂ ಇರಬೇಕು...🙏
#saveunakallake
🚨 Sad state of Karnataka.
• Metro approvals stuck
• Suburban Rail delayed
• STRR East crawls, STRR South is dead
• No Mangaluru E-Way
• No HSR via North Karnataka to Mumbai
• Circular Railway shelved
Karnataka, India's economic powerhouse, deserves better, not neglect🙏