Minister @krishnabgowda has exposed the truth behind @DKShivakumar’s hyped "Brand Bengaluru," calling it a "failed model.”
The admission during a recent meeting that the Government has failed to provide even basic infrastructure to Bengaluru over the past three years is a glaring proof of @INCKarnataka's absolute failure.
Krishna Byre Gowda, who is fuming over not being given the entire Bengaluru Urban Development portfolio (that is BDA and BMRDA), is exposing the Congress Government's deceptions day by day.
@INCKarnataka remains synonymous with internal factionalism. True progress for Kannadigas will remain a distant dream as long as this administration is in power.
#CongressFailsKarnataka
Congress's @INCIndia Massive Scandal in Karnataka!
CAG Report Reveals — 19,020 Gruha Lakshmi Scheme Beneficiaries Linked to a Single Bank Account!
— Over 3 lakh payments, ₹60.69 crore diverted to wrong accounts! 😳
Congress government's popular scheme now mired in major irregularities.
Scam in the name of women?
Give an account of the public's money! 💰
ದಕ್ಷಿಣ ಕರ್ನಾಟಕದ ಜನ ಪ್ರಶ್ನೆ ಮಾಡ್ತಾವ್ರೆ
ಸಾಹೇಬ್ರು ಸಾಧನೆನ. ..?
ಏನ್ರಿ ಮಾಡ್ತಾ ಇದ್ದೀರಾ
ಕಲ್ಯಾಣ ಕರ್ನಾಟಕದ ಜನ?
ಕೇಳ್ರಿ ಪ್ರಶ್ನೆ ನಾ?
ಆರ್ಎಸ್ಎಸ್ ರಿಜಿಸ್ಟರ್ ಆದ್ರೆ ನಿಮಗೇನು?
ನಾಳೆ ಬೆಳಗ್ಗೆ ಏನು ಕಲ್ಬುರ್ಗಿ ಉದ್ದಾರ ಆಗುತ್ತ?
ಕಾನೂನು ಪ್ರಕಾರ ಕ್ರಮ ನಡೆಯುತ್ತೆ ಅದೆಲ್ಲ!
ಆದ್ರೆ ಈ ಅನ್ನದಾತನಿಗೆ ಇಷ್ಟೆಲ್ಲ ಮಾಹಿತಿ ಕೊಟ್ಟೋರು ಯಾರು - ಇದು ನಿಜವೇ ? 😉
ಅದು ಬಿಟ್ಟು 40 ವರ್ಷದಿಂದ ಒಂದು ಜಿಲ್ಲೆಯ ಪರಿಸ್ಥಿತಿ “ಸ್ಥಿತಿ ~ಗತಿ ”
ಉತ್ತರದಿಂದ ದಕ್ಷಿಣದ ಜನಕ್ಕೆ ತಲುಪಿದೆ,
ಅಲ್ಲಿನ ಪರಿಸ್ಥಿತಿ ಬದಲಾವಣೆ ಮಾಡಿ ಅಂತಾವ್ರೆ
ನೀವು ಆಗ್ರಹ ಮಾಡಿ ಕೇಳಿ - ಅದು ನಮ್ಮ ನಿಮ್ಮ ಹಕ್ಕು 💁💁💁
#VoiceForUttaraKarnataka
#ಬಿಡದಿಬಿಡೆವು
ಈ ಭವ್ಯ ಭಾರತದಲ್ಲಿ ಮತಾಂತರದ ಪಿಡುಗು ಬ್ರಿಟಿಷರ ಕಾಲದಲ್ಲಿ ಆರಂಭವಾಗಿ1947ರ ನಂತರವೂ ವಿದೇಶಿ ಮಿದುಳಿನ ಕಾಂಗ್ರೆಸ್ ��ತ್ತಿತರ ಸೆಕ್ಯುಲರ್ ಪಕ್ಷಗಳ ಮೌನ ಸಮ್ಮತಿಯೊಂದಿಗೆ ಅವ್ಯಾಹತವಾಗಿ ಮುಂದುವರಿದದ್ದು ಗುಟ್ಟಲ್ಲ.
ಸರಕಾರೇತರ ಸಂಸ್ಥೆಗಳೆಂಬ ವಿದ್ರೋಹಿಗಳು ಸಮಾಜಸೇವೆ, ಅಭಿವೃದ್ಧಿ ಹೆಸರಲ್ಲಿ ಮತಾಂತರದ ಬಿಜಿನೆಸ್ ನಡೆಸುತ್ತಾ ಇಡೀ ದೇಶವನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದವು. ಸರಾಗವಾಗಿ ಹರಿದುಬರುತ್ತಿದ್ದ ವಿದೇಶೀ ಕಾಸು, ಆ ಕಾಸಿಗಾಗಿ ಜೊಲ್ಲು ಸುರಿಸುತ್ತಾ ನಾಯಿಗಳಂತೆ ಬಾಲವಲ್ಲಾಡಿಸಿಕೊಂಡಿರುತ್ತಿದ್ದ ಈ ದೇಶದ ಬುದ್ಧಿಜೀವಿ, ಪ್ರಗತಿಪರ, ಜಾತ್ಯಾತೀತ,ಎಡಪಂಥೀಯ ಮುಂತಾದವರ ಹಾವಳಿಯಿಂದಾಗಿ ದೇಶದ ಜನಸಾಮಾನ್ಯರು ಅಸಹಾಯಕರಾಗಿದ್ದರು.
2014ರಿಂದ ಈ NGOಗಳ ಅಟ್ಟಹಾಸಕ್ಕೆ ಕಡಿವಾಣ ಬೀಳಲಾರಂಭಿಸಿದ್ದು ಅದರ ಮುಂದಿನ ಭಾಗವಾಗಿ FCRA ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇನ್ನುಮುಂದೆ ಕಾನೂನುಬಾಹಿರ ಕೃತ್ಯ ನಡೆಸಿ ನೋಂದಣಿ ರದ್ದಾದ NGOಗಳ ಆಸ್ತಿಪಾಸ್ತಿ ಎಲ್ಲಾ ಸರಕಾರದ ಪಾಲಾಗಲಿದೆ.
'ಗೃಹಲಕ್ಷ್ಮಿ' ಅಂದ್ರೆ ಮನೆಯ ಬೆಳಗೋ ಲಕ್ಷ್ಮಿ ಅನ್ಕೊಂಡಿದ್ರು ರಾಜ್ಯದ ಜನತೆ, ಆದ್ರೆ ಇದು @INCKarnataka ನಾಯಕರ ಜೇಬು ತುಂಬಿಸೋ 'ಲೂಟ್ ಲಕ್ಷ್ಮಿ' ಅನ್ನೋ ಸತ್ಯ ಬಯಲಾಗಿದೆ.
ಈಗ ಬೆಳಕಿಗೆ ಬಂದಿರುವ ಕೋಟ್ಯಂತರ ಅವ್ಯವಹಾರ ಕಿಂಚಿತ್ತು ಅಷ್ಟೇ, ಇನ್ನು ಇವರ 'ಗ್ಯಾರಂಟಿ' ಲೂಟಿಯ ಆಳದಲ್ಲಿ ಇನ್ನೆಷ್ಟು ಸಾವಿರ ಕೋಟಿಯ ಅಕ್ರಮಗಳು ಅಡಗಿ ಕೂತಿವೆಯೋ ಆ 'ಶಿವನೇ' ಬಲ್ಲ!
#CongressLootsKarnataka
#CongressFailsKarnataka
ಅಧಿಕಾರ ದುರ್ಬಳಕೆ ಮಾಡಿ 5 ಎಕರೆ ಬೆಲೆಬಾಳುವ ಸರ್ಕಾರಿ ಜಮೀನು ಲೂಟಿ ಹೊಡೆದ ಆರೋಪ ಕೇಳಿಬರುತ್ತಿದ್ದಂತೆ, ಸಿಕ್ಕಿಬೀಳುವ ಭೀತಿಯಿಂದ ಖರ್ಗೆ ಕುಟುಂಬ ಜಮೀನನ್ನು ವಾಪಸ್ ಒಪ್ಪಿಸಿದೆ.
ತಪ್ಪು ಮಾಡದಿದ್ದರೆ ಕೋಟ್ಯಂತರ ರೂಪಾಯಿ ಮೌಲ್ಯದ ಸೈಟನ್ನು ರಾತ್ರೋರಾತ್ರಿ ವಾಪಸ್ ಕೊಟ್ಟಿದ್ದೇಕೆ? ಜಮೀನು ಸರೆಂಡರ್ ಮಾಡಿದ್ದೇ ಹಗರಣ ನಡೆದಿರುವುದಕ್ಕೆ ಅತಿ ದೊಡ್ಡ ಸಾಕ್ಷಿ. ಒಂದೆಡೆ ಸಚಿವ ಪ್ರಿಯಾಂಕ್ ಖರ್ಗೆ 'ರಾಜಕೀಯ ದ್ವೇಷ' ಎಂದು ಡ್ರಾಮಾ ಮಾಡುತ್ತಾರೆ, ಮತ್ತೊಂದೆಡೆ ಜಮೀನು ವಾಪಸ್ ಕೊಟ್ಟು ತಪ್ಪು ಒಪ್ಪಿಕೊಂಡಿದ್ದಾರೆ. ಅಧಿಕಾರದ ಮದದಲ್ಲಿ ಬಡವರ, ಸರ್ಕಾರದ ಆಸ್ತಿ ಕಣ್ಣಿಟ್ಟರೆ ಜನ ಸುಮ್ಮನಿರುತ್ತಾರಾ?
#CongressLootsKarnataka
ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ @PriyankKharge ಅವರು ಆರ್ಎಸ್ಎಸ್ ಕುರಿತು ದಾಖಲೆಗಳನ್ನು ಕೇಳುವ ಮೂಲಕ, ತಾವು ರಾಜ್ಯದ ಗೃಹ ಸಚಿವರಾಗಿದ್ದೇವೆ ಎಂಬುದನ್ನು ಜನರಿಗೆ ತೋರಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ.
ಆರ್ಎಸ್ಎಸ್ಗೆ ಶತಮಾನದ ಇತಿಹಾಸವಿದೆ. ಇದು ಸ್ವದೇಶಿ ದೇಶಭಕ್ತರಿಂದ ಸ್ಥಾಪಿತವಾದ ಸಂಘಟನೆಯಾಗಿದ್ದು, ಇದನ್ನು ನೋಂದಣಿ ಮಾಡಿಸಿ ಮಾನ್ಯತೆ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದೇಶದಲ್ಲಿ ನೋಂದಾಯಿತ ಹಾಗೂ ನೋಂದಣಿಯಾಗದ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಆರ್ಎಸ್ಎಸ್ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಸಮಾಜ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡುತ್ತ ಬಂದಿದೆ.
ಇನ್ನೊಂದೆಡೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆ��್ಚುತ್ತಿವೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ವಂಚಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಪೊಲೀಸ್ ಠಾಣೆಗಳು ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಹಾಗೂ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರು ರಾಜಾರೋಷವಾಗಿ ಓಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಗಂಭೀರ ವಿಷಯಗಳತ್ತ ಗಮನ ಹರಿಸಿ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸುವ ಬದಲು, ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ತಮ್ಮ ಪಕ್ಷದ ಹೈಕಮಾಂಡ್ನ್ನು ಮೆಚ್ಚಿಸಲು ಹಾಗೂ ಇನ್ನಷ್ಟು ಉನ್ನತ ಹುದ್ದೆಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಆರ್ಎಸ್ಎಸ್ ದೇಶಭಕ್ತರಿಂದ ಸ್ಥಾಪಿತವಾಗಿ ದೇಶಭಕ್ತರಿಂದಲೇ ನಡೆಯುತ್ತಿರುವ ಸಂಘಟನೆಯಾಗಿದೆ. ಆದ್ದರಿಂದ, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸುವ ಯಾವುದೇ ಶಕ್ತಿಗೂ ಆರ್ಎಸ್ಎಸ್ನ್ನು ನಿಯಂತ���ರಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡ್ ಓಲೈಕೆಯನ್ನು ಬದಿಗಿಟ್ಟು, ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಜನರಿಗೆ ಹೆಚ್ಚು ಉಪಯೋಗವಾಗಲಿದೆ.
@RSSorg @VSKKarnataka
Priyank Kharge should concentrate on the state's unresolved development issues and law-and-order situation instead of chanting about the RSS all the time.
#karnataka#rss#priyankkharge#CongressFailsKarnataka
ರಾಜ್ಯದಲ್ಲಿ @INCKarnataka ಸರ್ಕಾರದಿಂದ ಲಕ್ಷಾಂತರ ಜನರ ಗ್ಯಾರಂಟಿ ಕಟ್!
@DKShivakumar ಅವರೇ, ದಿವಾಳಿಯಾಗಿರುವ ಸರ್ಕಾ���ದ ದುಡ್ಡು ಉಳಿಸಲು ನಕಲಿ ಫಲಾನುಭವಿಗಳನ್ನು ಪರಿಷ್ಕರಣೆ ಮಾಡುವುದು ಸರಿ ಎಂದಾದರೆ, ದೇಶದ ಭವಿಷ್ಯ ಉಳಿಸಲು ಚುನಾವಣಾ ಆಯೋಗ SIR ಮೂಲಕ ನಕಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಹೇಗೆ ತಪ್ಪಾಗುತ್ತದೆ? ಇದೇ ಅಲ್ವಾ ನಿಮ್ಮ ಅಸಲಿ ಬೂಟಾಟಿಕೆ?
#CongressFailsKarnataka
ಸರ್ಕಾರಕ್ಕೆ ಹತ್ತು ಪೈಸೆ ತೆರಿಗೆ ಕಟ್ಟಲೂ ಸಾಮರ್ಥ್ಯವಿಲ್ಲದ, ಒಬ್ಬ ಯುವಕನಿಗೂ ಉದ್ಯೋಗ ಕೊಡದ ಆರೆಸ್ಸೆಸ್ ಎಂಬ ಲಾಭೋದ್ದೇಶ ರಹಿತ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಸುವುದಕ್ಕೆ ಸರ್ಕಾರಕ್ಕೆ ಭಾರಿ ಆಸಕ್ತಿ, ಒಬ್ಬ ಸಚಿವರೇ ತನ್ನ ಅಷ್ಟೂ ಸಮಯವನ್ನು ಈ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಸಬೇಕು ಅಂತಲೇ ವ್ಯಯ ಮಾಡುತ್ತಿದ್ದಾರೆ...
ಇನ್ನೊಂದು ಕಡೆ ರಾಜ್ಯದಲ್ಲಿ ಹೊಸದಾಗಿ ಒಂದು ಇಂಡಸ್ಟ್ರಿ, ಒಂದು ಸಣ್ಣ ಸ್ಟಾರ್ಟಪ್ ತೆರೆಯಬೇಕು, ಒಂದು ಹೊಸ ಬ್ಯುಸಿನ��ಸ್ ಶುರು ಮಾಡಬೇಕು ಎಂದರೆ ಅದನ್ನು ರಿಜಿಸ್ಟರ್ ಮಾಡಿಸಿಕೊಳ್ಳಲು ತಿಂಗಳುಗಟ್ಟಲೆ ಸಮಯ ವ್ಯಯ ಮಾಡಬೇಕು..! ಅಧಿಕಾರಿಗಳಿಗೆ ಡಾಕ್ಯುಮೆಂಟ್ಸ್ ಕೊಟ್ಟು ಮುಗಿಯೋ��ೇ ಇಲ್ಲ... ಲಂಚ ಕೊಡದೇ ಇದ್ದರೆ ಯಾರೂ ಮುಖ ಎತ್ತಿ ನೋಡುವುದೂ ಇಲ್ಲ.
ಈ ಉದ್ಯಮಗಳು ಸರ್ಕಾರಕ್ಕೆ ತೆರಿಗೆ ತಂದುಕೊಡುತ್ತವೆ... ನೂರಾರು ಜನರಿಗೆ ಕೆಲಸ ಕೊಡುತ್ತವೆ. ಅದರಿಂದ ಮತ್ತಿನ್ನೂರು ಜನರು ಜೀವನ ಕಟ್ಟಿಕೊಳ್ಳಬಹುದು.
ಆದರೆ, ಇವುಗಳ ಬೆನ್ನು ಬಿದ್ದು ಬನ್ನಿ ರಿಜಿಸ್ಟರ್ ಮಾಡಿಸಿಕೊಳ್ಳಿ, ನಮ್ಮ ಯುವಕರಿಗೆ ಉದ್ಯೋಗ ಕೊಡಿ ಅಂತ ಯಾವ ಸಚಿವನೂ ಹೇಳುವುದಿಲ್ಲ!
ಬೇಕಾದರೆ ಯಾರಾದರೂ ಹೋಗಿ ಚೆಕ್ ಮಾಡಬಹುದು ಅಥವಾ ಆರ್ಟಿಐ ಹಾಕಬಹುದು... ಉದ್ಯಮಗಳನ್ನು ರಿಜಿಸ್ಟರ್ ಮಾಡಿಕೊಳ್ಳ���ವ ಸಂಬಂಧಿತ ಇಲಾಖೆಗಳಲ್ಲಿ ಎಷ್ಟು ಅಡಿ ಎತ್ತರಕ್ಕೆ ಫೈಲ್ಗಳು ಬಿದ್ದಿವೆ ಅಂತ! ಆದರೆ, ಮಂತ್ರಿಗಳು ಖಾಲಿ ಪುಕ್ಕಟೆ ಆರೆಸ್ಸೆಸ್ ರಿಜಿಸ್ಟರ್ ಮಾಡಿಸಿಲ್ಲ ಅಂತ ಹೋದಲ್ಲಿ ಬಂದಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ!
ನಮಗೆ ಆಗಬೇಕಾದ್ದು, ಆರೆಸ್ಸೆಸ್ ರಿಜಿಸ್ಟ್ರೇಶನ್ ಅಲ್ಲ, ಉದ್ಯಮಗಳ ರಿಜಿಸ್ಟ್ರೇಶನ್!
RSS ಬಗ್ಗೆ ಪ್ರಶ್ನೆ ಮಾಡೋದು ಸಂವಿಧಾನದಲ್ಲಿ ಅವಕಾಶವಿದೆ.......
RSS ಸರಕಾರದ ಯಾವುದೇ ಅನುದಾನ ಪಡೆಯದ ಸಂಘ ಸಂಸ್ಥೆ........ 💥💥💥
ಅದೇ ಸರಕಾರದಿಂದ ಅನುದಾನ ಪಡೆದು ಮೋಸ ಮಾಡ್ತಿರೋ ಹಲಾಲ್ ಮಿಂಡ್ರಿಗಳ ಬಗ್ಗೆ ಪ್ರಶ್ನೆ ಮಾಡೋಕ್ಕೆ ಸಂವಿಧಾನದಲ್ಲಿ ಏನೂ ಕೊರತೆ ಇದೆ.... 🤔🤔🤔
ದಿನ ಬೆಳಗಾದರೆ RSS ಜಪ ಮಾಡುವ ಮಿಸ್ಟರ್ @PriyankKharge ಅವರೇ, RSS ಜಪದಿಂದಾದರೂ ದುರ್ನಡತೆ ಬಿಟ್ಟು ಸನ್ನಡತೆ ಕಲಿಯಿರಿ!
ಅಂದಹಾಗೆ, ಸ್ವಲ್ಪ ಎಚ್ಚರಗೊಂಡು ಕರ್ನಾಟಕ ಪೊಲೀಸರ ಮಾನ ���ಾಷ್ಟ್ರಮಟ್ಟದಲ್ಲಿ ಹರಾಜು ಆಗುತ್ತಿರುವುದನ್ನು ಗಮನಿಸಿ!
#CongressFailsKarnataka
ಬಿಡದಿ ಟೌನ್ಶಿಪ್ ವಿಚಾರವಾಗಿ ಸಿಎಂ @DKShivakumar ಸರ್ವಾಧಿಕಾರಿಯಂತೆ ರಿಯಲ್ ಎಸ್ಟೇಟ್ ಮಾಫಿಯಾ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದು ನಿಂತಿದ್ದಾರೆ.
ಅಭಿವೃದ್ಧಿಯ ಮುಖವಾಡ ತೊಟ್ಟಿರುವ ಈ 'ಬಿಡದಿ ಟೌನ್ಶಿಪ್' ಕೇ���ಲ @INCKarnataka ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ರಿಯಲ್ ಎಸ್ಟೇಟ್ ಯೋಜನೆ ಮಾತ್ರ! ರೈತರ ಫಲವತ್ತಾದ ಅನ್ನದ ಮೂಲವನ್ನು ಕಸಿದು, ಖಾಸಗಿ ಬಿಲ್ಡರ್ಗಳಿಗೆ ಲಾಭ ಮಾಡಿಕೊಡುವ ಈ ಹುನ್ನಾರ ಸ್ಪಷ್ಟವಾಗಿದೆ.
ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ, ಇದೀಗ ಮತ್ತೊಂದು ಹೊರೆ ಹೊತ್ತುಕೊಂಡು ಸಂಕಷ್ಟ ಅನುಭವಿಸುವಂತಾಗಬಾರದು ಎಂದು ಸಚಿವ @JarkiholiSatish ಹೇಳಿದ್ದಾರೆ. ಬಿಡದಿ ಟೌನ್ಶಿಪ್ ಯೋಜನೆ ಸರ್ಕಾರಕ್ಕೆ ಹೊರೆ ಅಷ್ಟೇ ಅಲ್ಲ, ಇದು ಅನ್ನದಾತನ ಬದುಕಿಗ��� ಹಾಕುತ್ತಿರುವ ಬರೆಯಾಗಿದೆ.
#CongressFailsKarnataka
"ಗೃಹ ಮಂತ್ರಿಗಳಾಗಿ ನೀವು ಆರೆಸ್ಸೆಸ್ ಅನ್ನು ಯಾಕೆ ಕೇಳಿಕೊಳ್ಳುತ್ತಿದ್ದೀರ ?
ಸಂವಿಧಾನದ ಪ್ರಕಾರ ನೋಂದಣಿ ಮಾಡಿಕೊಳ್ಳಲು ಅಧಿಕೃತ ನೋಟಿಸ್ ಜಾರಿ ಮಾಡಿ. ಆ ನೋಟಿಸ್ನಲ್ಲಿ, ಅವರ ಪ್ರಸ್ತುತ ಸ್ಥಿತಿಯು ಯಾವ ನಿರ್ದಿಷ್ಟ ಸೆಕ್ಷನ್ಗಳ ಅಡಿಯಲ್ಲಿ ಕಾನೂನುಬಾಹಿರವಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇ��ಿಸಿ."
ಆದರೆ ಅವರು ಅದನ್ನು ಮಾಡುವುದಿಲ್ಲ, ಏಕೆಂದರೆ ಯಾವುದೇ ನೋಂದಣಿ ಇಲ್ಲದೆ ವ್ಯಕ್ತಿಗಳ ಸಂಘಟನೆಯು ಕಾರ್ಯನಿರ್ವಹಿಸುವುದನ್ನು ತಡೆಯುವ ಯಾವುದೇ ನಿಬಂಧನೆ ಅಥವಾ ಕಾನೂನು ನಿಜವಾಗಿ ಇಲ್ಲವೇ ಇಲ್ಲ.
ಚೆಕ್ಮೇಟ್ 🤡😁
ರಾಜ್ಯದಲ್ಲಿ ಗೂಂಡಾಗಳು ಪೊಲೀಸರಿಗೇ ಅವಾಜ್ ಹಾಕುತ್ತಿದ್ದಾರೆ!
ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ನಾಡಿನ ರಕ್ಷಣೆ ಮರೆತಿತುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಾಧನೆ ಎನ್ನಬೇಕೇ?
#CongressFailsKarnataka