ED, Bengaluru has arrested Basavaraj Kannale on 17/09/2026 and Gyanendra Kumar Gangwar, IAS, the then Controller of Examination of KPSC on 18/09/2026 for their role in leakage of question paper of Veterinary Officers’ Recruitment Exam in lieu of illegal gratification from candidates ranging from Rs. 30 to 40 Lakh per candidate. Both have been remanded to ED custody for 14 days by the Special PMLA Court.
ಹೈಕೋರ್ಟ್ ನೇಮಿಸಿದ ಎಸ್ಐಟಿ (SIT) ಕಂಡರೆ ಸರ್ಕಾರಕ್ಕೆ ಇಷ್ಟೊಂದು ಭಯವೇಕೆ? ಯಾರನ್ನು ರಕ್ಷಿಸಲು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ?
ಕೆಪಿಎಸ್ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸತ್ಯಾಸತ್ಯತೆ ಹೊರಬರಬಾರದು ಎಂದು @DKShivakumar ಅವರ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಂಚು ರೂಪಿಸುತ್ತಿದೆ.
ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (SIT) ಕಂಡರೆ ನಿಮಗ್ಯಾಕೆ ಈ ಮಟ್ಟದ ನಡುಕ? ನಿಮ್ಮ @INCKarnataka ಸರ್ಕಾರದ ಸಚಿವರು ಶಾಸಕರು, ನಾಯಕರು ತಪ್ಪು ಮಾಡಿಲ್ಲ ಎಂದಾದರೆ ಈ ಭೀತಿ ಯಾಕೆ?
ನಿಮ್ಮ ಭ್ರಷ್ಟ ಸರ್ಕಾರ ಮತ್ತು ಕೆಪಿಎಸ್ಸಿ ಹಗರಣದ ಅಸಲಿಯತ್ತು ಇಲ್ಲಿದೆ ನೋಡಿ.
❌ಸ್ವತಂತ್ರ ತನಿಖೆಗೆ ರಾಜ್ಯ ಸರ್ಕಾರದ ತಡೆಯಾಜ್ಞೆ ಸಾಹಸ: ಕೆಪಿಎಸ್ಸಿ ನೇಮಕಾತಿ ಅಕ್ರಮದ ಸಮಗ್ರ ತನಿಖೆಗೆ ಹೈಕೋರ್ಟ್ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್ಐಟಿ ರಚಿಸಿದರೆ, ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೀರಿ. ಹಾಗಾದರೆ ನಿಮ್ಮದೇ ಕೈಗೊಂಬೆ ಸಿಐಡಿ (CID) ತನಿಖೆಯ ಮೂಲಕ ಹಗರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿತ್ತೇ?
❌ಯಾರ ಅಕ್ರಮವನ್ನು ಮುಚ್ಚಿಹಾಕಲು ಈ ಮೇಲ್ಮನವಿ ಪ್ರಹಸನ?
ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆದರೆ ಕಾಂಗ್ರೆಸ್ ಸರ್ಕಾರದ ಪ್ರಭಾವಿ ನಾಯಕರ, ಮಂತ್ರಿಗಳ ಮತ್ತು ಕೆಪಿಎಸ್ಸಿ ದಲ್ಲಾಳಿಗಳ ಹೆಸರುಗಳು ಹೊರಬರುತ್ತವೆ ಎಂಬ ಭಯ ಕಾಡುತ್ತಿದೆಯೇ?
ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯವನ್ನು ಬಲಿಕೊಟ್ಟ ಮಹಾ ಪಾಪಿಗಳನ್ನು ರಕ್ಷಿಸಲು ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಲು ಹೊರಟಿದ್ದೀರಾ?
ಉದ್ಯೋಗಾಕಾಂಕ್ಷಿ ಯುವಕರ ಕನಸುಗಳನ್ನು ಹರಾಜು ಹಾಕಿ, ಕಮಿಷನ್ ದಂಧೆಯಲ್ಲಿ ಮಾರಿ, ಕೆಪಿಎಸ್ಸಿಯನ್ನು ಭ್ರಷ್ಟಾಚಾರದ ಅಡ್ಡಾವನ್ನಾಗಿ ಮಾಡಿರುವ ನಿಮ್ಮ ಲಜ್ಜೆಗೆಟ್ಟ @INCKarnataka ಸರ್ಕಾರಕ್ಕೆ ನಾಚಿಕೆಯಾಗಬೇಕು. ಮಾಡಿದ ಪಾಪ ಸಾಲದು ಅಂತ ಈಗ ಸತ್ಯವನ್ನು ಮುಚ್ಚಿಹಾಕಿ, ಭ್ರಷ್ಟರನ್ನು ರಕ್ಷಿಸಲು ಕೋಟಿ ಕೋಟಿ ಸರ್ಕಾರಿ ಹಣ ಪೋಲು ಮಾಡಿ ಸುಪ್ರೀಂ ಕೋರ್ಟ್ಗೆ ವಕೀಲರನ್ನು ನೇಮಿಸುತ್ತಿದ್ದೀರಿ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಈ ಕಳ್ಳಾಟಗಳು ಇನ್ಮುಂದೆ ನಡೆಯುವುದಿಲ್ಲ. ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಯುವ ಎಸ್ಐಟಿ ತನಿಖೆಗೆ ಹೆದರಿ ಓಡಿಹೋಗುವುದನ್ನು ಬಿಟ್ಟು, ತನಿಖೆಗೆ ಸಹಕರಿಸಿ. ಯುವಕರ ಭವಿಷ್ಯದ ಜೊತೆ ಆಟವಾಡಿದ ಪ್ರತಿಯೊಬ್ಬ ಭ್ರಷ್ಟನೂ ಕಂಬಿ ಎಣಿಸುವುದು ನಿಶ್ಚಿತ!
#CongressFailsKarnataka
#CongressLootsKarnataka
"KPSC ಯಲ್ಲಿ ಹೊಸ 'ಸೀರಿಯಲ್' ಹಗರಣ!
AC ಮತ್ತು SAAD ನೇಮಕಾತಿಯಲ್ಲಿ 1:3 ಪಟ್ಟಿ ಬಿಡುಗಡೆಯಾಗಿದೆ, ಆದರೆ ಇಲ್ಲಿ ಪ್ರತಿಭೆಗೆ ಬೆಲೆಯಿಲ್ಲ, 'ಸೀರಿಯಲ್ ನಂಬರ್'ಗೆ ಮಾತ್ರ ಮಣೆ! 40, 41, 42... ಹೀಗೆ ಸಾಲಾಗಿ ಒಂದೇ ರೂಮಿನವರು, ಅಕ್ಕಪಕ್ಕ ಕೂತವರೇ ಪಾಸ್ ಆಗಿದ್ದಾರೆ! ಇದೆಂಥಾ ಪವಾಡ ಸ್ವಾಮಿ?
@INCKarnataka ಸರ್ಕಾರದ 'ಗ್ಯಾರಂಟಿ' ಎಂದರೆ ಕೇವಲ ಹುದ್ದೆಗಳ ಮಾರಾಟವೇ? 17 ತಿಂಗಳು ಫಲಿತಾಂಶ ತಡೆಹಿಡಿದು, ಈಗ ಕಟ್-ಆಫ್, ಅಂಕಗಳನ್ನು ಮುಚ್ಚಿಟ್ಟು ಮಾಡಿರುವ ಈ ಗೋಲ್ಮಾಲ್ ಗೆ ಯಾರು ಹೊಣೆ?
ಹಗಲಿರುಳು ಓದುವ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಸೀರಿಯಲ್ ಆಗಿ ಬಲಿ ಪಡೆಯುತ್ತಿರುವ ಈ ಸರ್ಕಾರದ ವಿರುದ್ಧ ಕೂಡಲೇ ಸ್ವತಂತ್ರ ತನಿಖೆ ಆಗಬೇಕು.
@DKShivakumar
#KPSCScam #ACSAADScam #JobScam #ATMSarkara
ರಾಜ್ಯ @INCKarnataka ಸರ್ಕಾರದ ಹೊಸ 'ಉದ್ಯೋಗ ಗ್ಯಾರಂಟಿ' ಯೋಜನೆ!
RDPR ಇಲಾಖೆಯ AEE (ಗ್ರೇಡ್-1) ಹುದ್ದೆ ಬೇಕೇ? ಕೇವಲ 3 ರಿಂದ 5 ಕೋಟಿ ರೂಪಾಯಿ ಪಾವತಿಸಿ, OMR ಶೀಟ್ ತಿದ್ದುವ 'ವಿಶೇಷ ಸೇವೆ'ಯನ್ನು ಪಡೆಯಿರಿ!
24 ಅಭ್ಯರ್ಥಿಗಳ ಪೈಕಿ 10 ಜನ ಅಕ್ರಮ ಎಸಗಿರುವುದು FSL ವರದಿಯಲ್ಲಿಯೇ ಸಾಬೀತಾದರೂ, ಸರ್ಕಾರ ಅವರಿಗೆ 'ಪೋಸ್ಟಿಂಗ್ ಭಾಗ್ಯ' ಕರುಣಿಸಿದೆ! ಪರೀಕ್ಷೆಯ ಕಾರ್ಬನ್ ಕಾಪಿಯಲ್ಲಿ 11 ಪ್ರಶ್ನೆಗೆ ಉತ್ತರವಿದ್ದರೆ, ಸ್ಟ್ರಾಂಗ್ ರೂಮ್ ಸೇರಿದ OMR ನಲ್ಲಿ 89 ಪ್ರಶ್ನೆಗಳಿಗೆ ಉತ್ತರ ಪ್ರತ್ಯಕ್ಷವಾಗಿದೆ! ಎಂತಹ ಅದ್ಭುತ ಮ್ಯಾಜಿಕ್!
ಸಚಿವರಾದ @PriyankKharge ಅವರೇ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಿಟ್ಟು KPSC ಯ ಈ 'ಬ್ರಹ್ಮಾಂಡ ಭ್ರಷ್ಟಾಚಾರ'ದಲ್ಲಿ ನಿಮ್ಮ ಪಾಲೆಷ್ಟು? ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವುದೇ ನಿಮ್ಮ ಸರ್ಕಾರದ ಗ್ಯಾರಂಟಿಯೇ?
#RDPRScam
#KPSCScam
#CongressCorruptGovernment
Sir, @RahulGandhi, the alleged KPSC examination irregularities and scams are seriously affecting the future of thousands of aspirants in Karnataka.
It is high time to intervene, ensure a fair and transparent investigation, and introduce comprehensive reforms in our state recruitment and examination system.
Kindly direct the Hon’ble Karnataka Chief Minister @CMofKarnataka to order a strict and impartial inquiry into the alleged KPSC examination scam and irregularities and take stringent action against those found responsible.
The dreams and hard work of Karnataka’s youth must not be compromised.
#kas #kpsc
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆ ಹಾಗೂ ದುರಾಡಳಿತದಿಂದಾಗಿ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. KPSC ಯ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೇ ಬರೋಬರಿ 350 ಕೋಟಿ ರೂ.ಗೂ ಅಧಿಕ ಲಂಚದ ವಹಿವಾಟು ನಡೆದಿರುವ ಗಂಭೀರ ಆರೋಪಗಳಿದ್ದು, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. 2.5 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ, 15-20 ವರ್ಷಗಳಿಂದ ಶಿಕ್ಷಕರ ನೇಮಕಾತಿಯನ್ನೂ ನಡೆಸದೇ ಯುವಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ @INCKarnataka ಸರ್ಕಾರದ ವಿರುದ್ಧ, ಶಿಕ್ಷಕರ, ಸಂಗೀತ ಶಿಕ್ಷಕರ, ಪಶುವೈದ್ಯರ ನೇಮಕಾತಿ ಅಕ್ರಮ, ಕರ್ನಾಟಕ ಲೋಕ ಸೇವಾ ಆಯೋಗ (KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಕ್ರಮಗಳ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ, ಇಂದು ಅವರೆಲ್ಲರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
ರಾಜ್ಯದಲ್ಲಿಯೂ ಕೂಡ UPSC ಮಾದರಿಯಲ್ಲಿ ಸಂಪೂರ್ಣ ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ ಜಾರಿಯಾಗಬೇಕು ಮತ್ತು KPSC ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನು ತಕ್ಷಣವೇ CBI ತನಿಖೆಗೆ ವಹಿಸಬೇಕು. ನಮ್ಮ ಯುವಜನರಿಗೆ ಬೇಕಿರುವುದು ಸುಳ್ಳು ಗ್ಯಾರಂಟಿಗಳಲ್ಲ, ಪೊಳ್ಳು ಆಶ್ವಾಸನೆಗಳಲ್ಲ, ಬದಲಾಗಿ ಅರ್ಹ ಅವಕಾಶ, ಉದ್ಯೋಗ ಮತ್ತು ನ್ಯಾಯ! ರಾಜ್ಯದ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನ್ಯಾಯ ಸಿಗುವವರೆಗೆ ಹಾಗೂ ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯವಸ್ಥೆಗೆ ತಾರ್ಕಿಕ ಅಂತ್ಯ ಹಾಡುವವರೆಗೆ, ಭಾರತೀಯ ಜನತಾ ಪಕ್ಷ ಸದನದ ಹೊರಗೆ, ಒಳಗೆ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ @NswamyChalavadi , ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @preethamgowda_j ಸೇರಿದಂತೆ ಪಕ್ಷದ ಪ್ರಮುಖರು, ಸಾವಿರಾರು ಸಂಖ್ಯೆಯಲ್ಲಿ ನಮ್ಮ ಯುವ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.
#KPSCScam
#CongressFailsKarnataka
ಕೆಪಿಎಸ್ಸಿ (KPSC) ಅಂದರೆ...
K – ಕೈ
P – ಪೇ
S – ಸರ್ವಿಸ್
C – ಕಮಿಷನ್
ಇದೇನಾ ನಿಮ್ಮ ಪಾರದರ್ಶಕ ಆಡಳಿತ ಸಿಎಂ @DKShivakumar ಅವರೇ?
ಪಶುವೈದ್ಯಾಧಿಕಾರಿ (Veterinary Officer) ಮತ್ತು ಎಇಇ (AEE) ನೇಮಕಾತಿ ಅಕ್ರಮಗಳ ಬಗ್ಗೆ ಹೊರಬರುತ್ತಿರುವ ಅಘಾತಕಾರಿ ಸತ್ಯಗಳು ಕರ್ನಾಟಕದ ಯುವಕರ ಕನಸುಗಳನ್ನು ನುಚ್ಚುನೂರು ಮಾಡುತ್ತಿವೆ. ನೇಮಕಾತಿ ವ್ಯವಸ್ಥೆಯನ್ನು ಉದ್ಯೋಗದ ಅವಕಾಶವಲ್ಲ, ಹಣದ ಹರಾಜು ಎಂಬ ಅನುಮಾನ ಮೂಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದವರೆಗೆ ಲಂಚ ಪಡೆದಿರುವ ಆರೋಪಗಳು ಕೇಳಿಬಂದಿವೆ. ನಮ್ಮ ಯುವಕರ ಪ್ರತಿಭೆ ಮತ್ತು ಪರಿಶ್ರಮವನ್ನು ಹಣದ ಮುಂದೆ ಮಾರಾಟಕ್ಕಿಟ್ಟಿರುವುದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ.
ಪರೀಕ್ಷಾ ಪ್ರಕ್ರಿಯೆಯಲ್ಲೇ ಕೈಚಳಕ ನಡೆದಿರುವ ಗಂಭೀರ ಆರೋಪಗಳು ಕೇಳಿಬಂದಿವೆ. OMR ಶೀಟ್ಗಳಲ್ಲಿ ತಿದ್ದುಪಡಿ, ಪರೀಕ್ಷಾ ಕೇಂದ್ರದ ಹೊರಗೆ ನಕಲಿ ಪರೀಕ್ಷೆ ನಡೆಸಿದ ಆರೋಪಗಳು ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿವೆ.
ಅಕ್ರಮಗಳ ಬಗ್ಗೆ CCTV ಸೇರಿದಂತೆ ಸಾಕ್ಷ್ಯಗಳಿರುವುದಾಗಿ ವರದಿಗಳು ಹೇಳುತ್ತಿರುವಾಗ, ತನಿಖಾ ಸಮಿತಿಯ ಶಿಫಾರಸುಗಳಿದ್ದರೂ ಕಠಿಣ ಕ್ರಮ ಏಕೆ ಕಾಣುತ್ತಿಲ್ಲ? ಆರೋಪ ಎದುರಿಸುತ್ತಿರುವವರ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸರ್ಕಾರ ಹಿಂಜರಿಯುತ್ತಿರುವುದು ಯಾರನ್ನು ರಕ್ಷಿಸಲು?
ತನಿಖೆಯಾ? ಕಣ್ಣೊರೆಸುವ ನಾಟಕವಾ?
ಜನರಿಗೆ ಬೇಕಾಗಿರುವುದು ಸತ್ಯ ಹೊರಬರಬೇಕು ಎಂಬುದು. ಆದರೆ ಉಪಸಮಿತಿಗಳ ಹಿಂದೆ ಅಡಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದರೆ, ಅದು ನ್ಯಾಯವಲ್ಲ, ನ್ಯಾಯದ ಅಪಹಾಸ್ಯ.
@RahulGandhi ಮತ್ತು @priyankagandhi ಅವರೇ, ಇನ್ನೆಷ್ಟು ದಿನ ಈ ಜನ ಕಿವುಡುತನ?
ನಿರುದ್ಯೋಗ ಸಮಸ್ಯೆ, ಯುವಕರ ಭವಿಷ್ಯದ ಬಗ್ಗೆ ಉಪದೇಶ ಮಾಡುವ ನೀವು, ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನೇಮಕಾತಿ ಅಕ್ರಮಗಳ ಕುರಿತು ಏಕೆ ಮೌನ ವಹಿಸಿದ್ದೀರಿ?
ದೆಹಲಿಯಲ್ಲಿ ಯುವಕರ ಪರವಾಗಿ ಮೊಸಳೆ ಕಣ್ಣೀರು ಹಾಕುವ ನಿಮಗೆ, ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮಾತನಾಡುವ ಧೈರ್ಯ ಇದೆಯೇ?
ಸಿಎಂ ಡಿ.ಕೆ. ಶಿವಕುಮಾರ್ ಅವರೇ,
ನಿಮ್ಮ ಸರ್ಕಾರದ ನೇಮಕಾತಿ ಪ್ರಕ್ರಿಯೆಯ ಮೇಲೆ ಇಷ್ಟೊಂದು ಗಂಭೀರ ಅನುಮಾನಗಳು ವ್ಯಕ್ತವಾಗಿರುವಾಗ, ಜನರು ಉತ್ತರ ಕೇಳುತ್ತಿದ್ದಾರೆ. ಸತ್ಯವನ್ನು ಬಹಿರಂಗಪಡಿಸಲು ಹಿಂಜರಿಕೆ ಏಕೆ? ತಪ್ಪಿತಸ್ಥರು ಯಾರೇ ಆಗಿರಲಿ, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದೂರವಾಗಬೇಕಾದರೆ ಸ್ವತಂತ್ರ ತನಿಖೆಯೊಂದೇ ದಾರಿ.
ನಮ್ಮ ಆಗ್ರಹ ಸ್ಪಷ್ಟ:
ಪಶುವೈದ್ಯಾಧಿಕಾರಿ, AEE ಸೇರಿದಂತೆ ಎಲ್ಲಾ ವಿವಾದಿತ ನೇಮಕಾತಿಗಳ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ತನಿಖೆ ನಡೆಸಬೇಕು.
ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು.
ಅಕ್ರಮದಿಂದ ನೇಮಕಾತಿ ನಡೆದಿದ್ದರೆ ಅವುಗಳನ್ನು ರದ್ದುಗೊಳಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
It was such a peaceful movement, feel so sad that it had to take a violent turn. My heart goes out to the students and their families who were hurt. Paper leak is a very serious issue, and I am glad to know n see that the kids of our country have come together for a better educational system, and their parents supported them.
I truly appreciate the stand they have taken, showing dedication, sincerity, and keenness to study hard n make their future and a greater, educated India. This andolan, this protest, is the right way to go abt it, n the students have done this peacefully. So courageous and brave. Driven and motivated towards education, this generation will make India proud.
This issue is between the students and the educational system, it should not be hijacked politically, the credit should only go to the students of our country, and I am sure the government will also give them all the support n make it a stronger educational system. It’s a win-win situation. Hoping n praying for a positive decision. God bless all of you who wanna be educated.
Education should be the next trend and fashion, and should get trendier n more fashionable yr by yr, itna k bahar se log come to India to study and India becomes an educational hub.
PM @narendramodi tell your police to stand down. We are a democracy in case you have forgotten. The whole world is watching as you’re trying to crush a democratic and peaceful protest.
#WATCH | Davanagere, Karnataka | On viral audio clip allegedly of a phone conversation between him and Karnataka Congress leader BZ Zameer Ahmed, Karnataka Minorities Development Corporation (KMDC) director Mohammed Siraj says, "... This is one 100% false... Zameer did not speak to me at all about something like this... It has been completely fabricated. There is absolutely no truth to it... People from our district may be behind this. This is a crucial juncture, as the swearing-in ceremony is scheduled for the 3rd. Zameer's name is currently at the very top of the list of contenders for the Deputy Chief Ministership. Leaders from our community can do this, and leaders from other communities could have done this as well... The whole community wants him to become the Deputy Chief Minister..."
ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು.
ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ.
ಜನಪರ ಯೋಜನೆಗಳಿಂದ ಹಿಡಿದು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಸುಮಾರು ಐವತ್ತು ವರ್ಷಗಳ ಅವರ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ.
ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ.
@siddaramaiah
Champions once again! 🇮🇳
A magnificent victory for our Men in Blue with a special mention to Sanju Samson and Jaspreet Bumrah for their remarkable performance throughout the tournament.
Congratulations to Team India on retaining the trophy at home and giving the nation yet another unforgettable moment to celebrate.