@Madhu_Bangarappa
@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
@PavanRa98594779@BJP4Karnataka@INCKarnataka@siddaramaiah@DKShivakumar ನಮ್ಮ ಸರ್ಕಾರ ಮಾನ್ಯKPSC ಅಧ್ಯಕ್ಷರು ಬರೆದ ಪತ್ರಕ್ಕೆ ಕ್ರಮ ಕೈಗೊಂಡರು,ಆದ್ರೆKPSC ಸುಧಾರಣೆಮಾಡಿ ಲಕ್ಷಾಂತರ ಯುವಕರಲ್ಲಿKPSCಮೇಲೆ ನಂಬಿಕೆ ಮೂಡಿಸಿದ ಎಲ್ಲಾಯುವಕರ ನಂಬಿಕೆ ವಿಶ್ವಾಸವನ್ನು ಇವತ್ತು ಸರ್ಕಾರ ವಿಕಾಸಸರ್ ಅವರನ್ನು ವರ್ಗಾವಣೆಮಾಡಿ ಕಳಿದು ಕೊಂಡಿದೆ.
ಯಾಕೆKPSCಸುಧಾರಣೆ ಆಗೋದು ಸರ್ಕಾರಕ್ಕೆ ಬೇಡವಾಯಿತೆ,ನಮ್ಮ ಉತ್ತರ ಚುನಾವಣೆಯಲ್ಲಿ
@osd_cmkarnataka
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇದಿನೇ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು 15,000 ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ

ಮನವಿ ಕೊಡುವ ಅಭಿಯಾನ
ಎಂಎಲ್ಎ ಎಂಎಲ್ಸಿಗಳಿಗೆ ಕರೆ ಮಾಡುವ ಅಭಿಯಾನ
ಟ್ವಿಟರ್ ಅಭಿಯಾನ
ತೀರ ಕಾಣದೆ ಸಾಗುತಿದೆ ನಮ್ಮ ಪಯಣ😔😔
ಎಂದು ಬರುವುದು ಶಿಕ್ಷಕರಾಗಿ ಶಾಲೆಗೆ ಸೇರುವ ಶುಭದಿನ
ಇವರಾರಿಗೂ ಗೊತ್ತಾಗುತ್ತಿಲ್ಲ ನಮ್ಮ ಕಷ್ಟದ ಜೀವನ😞😞
@BCNagesh_bjp@rashtrapatibhvn@CTRavi_BJP@BJP4Karnataka

@BCNagesh_bjp ಮನವಿ ಕೊಡುವ ಅಭಿಯಾನ
ಎಂಎಲ್ಎ ಎಂಎಲ್ಸಿಗಳಿಗೆ ಕರೆ ಮಾಡುವ ಅಭಿಯಾನ
ಟ್ವಿಟರ್ ಅಭಿಯಾನ
ತೀರ ಕಾಣದೆ ಸಾಗುತಿದೆ ನಮ್ಮ ಪಯಣ😔😔
#FINAL LIST FOR GPSTR#
ಎಂದು ಬರುವುದು ಶಿಕ್ಷಕರಾಗಿ ಶಾಲೆಗೆ ಸೇರುವ ಶುಭದಿನ
ಇವರಾರಿಗೂ ಗೊತ್ತಾಗುತ್ತಿಲ್ಲ ನಮ್ಮ ಕಷ್ಟದ ಜೀವನ😞😞
@mla_sudhakar Respected sir
ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕಬಳ್ಳಾಪುರ ,
ಈ ಕಾಲೇಜಿನಲ್ಲಿ ಸ್ನಾತಕೋ್ತರ ಪದವಿ (Msc organic chemistry ) ವ್ಯಾಸಂಗ ಮಾಡುತ್ತಿರುವ ನಮ್ಮ ವಿಭಾಗದ ಎಲ್ಲ ವಿಧ್ಯಾರ್ಥಿಗಳಿಗೆ ಖಾಯಂ ಉಪನ್ಯಾಸಕರು ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಈಗಾಗಲೇ ನಿಮಗೆ ಈ ವಿಷಯ ತಿಳಿಸಿದ್ದಾರೆ
ಅವರ ಮನವಿಗೆ ನಾನು ಸ್ಪಂದಿಸಿದ್ದು ಕೂಡಲೇ ಸರ್ಕಾರದ ಗಮನಕ್ಕೆ ತರುವ ಪಯತ್ನ ಮಾಡುತ್ತೆನೆ ಎಂದು ತಿಳಸಿದೆ ಅವರು ಮನವಿ ಸಲ್ಲಿಸಿದ ಕುರಿತು ಇಂದಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬವಾಗುತ್ತಿದ್ದು ಶೀಘ್ರವಾಗಿ ಮುಗಿಸಿಕೊಡುವಂತೆ ಸರ್ಕಾರದ ಗಮನ ಸೆಳೆಯಲು ಮತ್ತು ಅಧಿವೇಶನದಲ್ಲಿ ಚರ್ಚಿಸಲು ನಮ್ಮ ಕ್ಷೇತ್ರದ ನೂರಾರು ಪರಿಕ್ಷಾರ್ಥಿಗಳು ನಿನ್ನೆ ನನಗೆ ಬೇಟಿ ಮಾಡಿ ಮನವಿ ಸಲ್ಲಿಸಿದರು.
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬವಾಗುತ್ತಿದ್ದು ಶೀಘ್ರವಾಗಿ ಮುಗಿಸಿಕೊಡುವಂತೆ ಸರ್ಕಾರದ ಗಮನ ಸೆಳೆಯಲು ಮತ್ತು ಅಧಿವೇಶನದಲ್ಲಿ ಚರ್ಚಿಸಲು ನಮ್ಮ ಕ್ಷೇತ್ರದ ನೂರಾರು ಪರಿಕ್ಷಾರ್ಥಿಗಳು ಬೇಟಿ ಮಾಡಿ ಮನವಿ ಸಲ್ಲಿಸಿದರು, ಅವರ ಮನವಿಗೆ ನಾನು ಸ್ಪಂದಿಸಿದ್ದು ಕೂಡಲೇ ಸರ್ಕಾರದ ಗಮನಕ್ಕೆ ತರುವ ಪಯತ್ನ ಮಾಡುತ್ತೆನೆ