Appu Utsava | ಅಪ್ಪು ಉತ್ಸವ
17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಹಾಗೂ ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ.
ಸ್ಥಳ: ಡಾ|| ರಾಜ್ಕುಮಾರ್ ಸ್ಮಾರಕ,
ಕಂಠೀರವ ಸ್ಟುಡಿಯೋ
**ಸರ್ವರಿಗೂ ಸುಸ್ವಾಗತ**
Vedha What a Movie..🔥🔥 Mind-blowing 👏 Hats Off to @NimmaShivanna And Director @NimmaAHarsha
Female Characters en guru Benki Ondh ondhu character Awesome...👏 Must watch movie Don't miss it, #Vedha Deserve Huge Success. #VedhaReview
ಎಲ್ಲರಿಗೂ ಸಿನಿಮಾ ನೋಡುವ ಅವಕಾಶ !!
ನಮ್ಮ ಚಿತ್ರ ಗಂಧದ ಗುಡಿ ಯನ್ನು 7-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ single screens ಥೀಯೇಟರ್ ಗಳಲ್ಲಿ 56/- ರು ಗಳಿಗೆ ಹಾಗೂ mulitiplex ಗಳಲ್ಲಿ 112/- ರು ಗಳಿಗೆ ಕರ್ನಾಟಕ ರಾಜ್ಯದಂತ ದಿನದ ಎಲ್ಲ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ
#Gandhadagudi#CelebratingAppu
ಆಡಿಸಿಯೇ ನೋಡು, ಬೀಳಿಸಿಯೆ ನೋಡು, ಎಂದು ಸೋಲದು, ಸೋತು ತಲೆಯ ಬಾಗದು ❤️💫
We dedicate our match today against Dabang Delhi KC to the memory of our beloved superstar, Karnataka Rathna Dr. Puneet Rajkumar Anna 🙏💛
ಅಪ್ಪು ಅಜರಾಮರ 💞