Students Are Demanding for 30% Reduction of Fees In All State Universities Affiliated Colleges.
Due to the Pandemic Students are not able to pay full fees And The Reduction in fees must be given due to online Class @BSBommai@CMofKarnataka#30percentfeeReduction@NSUIKarnataka
We demand with @anvith_kateel the reduction of fees by 30% for VTU and other university students. 100% fee for online classes and less options is not fair at all. Reduce 30% college fee. @BSBommai@drashwathcn#30percentfeeReduction
Students Are Demanding for 30% Reduction of Fees In All State Universities Affiliated Colleges.
Due to the Pandemic Students are not able to pay full fees And The Reduction in fees must be given due to online Class @BSBommai@CMofKarnataka#30percentfeeReduction@NSUIKarnataka
ಭಗತ್ ಸಿಂಗ್ ಅವರ ಹೆಸರು ಶೌರ್ಯ, ತ್ಯಾಗ ಹಾಗೂ ಬಲಿದಾನಕ್ಕೆ ಸಮಾನಾರ್ಥಕವಾಗಿದೆ. ಅವರ ಧೈರ್ಯ ಸಾಹಸ ಮತ್ತು ಪರಾಕ್ರಮದ ಕಥೆಗೂ ಲಕ್ಷಾಂತರ ಜನರನ್ನು ದಿನ ಪ್ರತಿದಿನ ಪ್ರೇರೇಪಿಸುತ್ತಲೇ ಇರುತ್ತದೆ
ಹುತಾತ್ಮ ಭಗತ್ ಸಿಂಗ್ ಅವರ ಜನ್ಮಜಯಂತಿಯಂದು ಅವರಿಗೆ ಶತ ಶತ ನಮನಗಳು.
#BhagatSingh
ಗಾನ ಗಂಧರ್ವ, ಪದ್ಮಭೂಷಣ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇನ್ನಿಲ್ಲ ಎಂಬ ಸುದ್ದಿ ಆಘಾತ ಮೂಡಿಸಿದೆ. ಕನ್ನಡ ಸೇರಿದಂತೆ 16 ಭಾರತೀಯ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್ ಪಿಬಿ ಅವರು ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
Congratulations to @DRDO_India for successfully conducting test firing of Laser Guided Anti Tank Guided Missile from MBT Arjun at KK Ranges (ACC&S) in Ahmednagar.
India is proud of Team DRDO which is assiduously working towards reducing import dependency in the near future.
ಕತ್ತಲೆ, ಬೆಳಕಿನ ಮಧ್ಯೆ ವ್ಯತ್ಯಾಸವ ತೋರಿಸಿದಾತನೇ ಗುರು.
ಸತ್ಯ - ಮಿಥ್ಯಗಳ ಪರಿಣಾಮ ತಿಳಿಸಿಕೊಟ್ಟಾತನೆ ಗುರು. ನಿಮಗೆ ಶರಣಾಗಿ, ನಿಮ್ಮ ಆಶೀರ್ವಾದದೊಂದಿಗೆ ಸದ್ಗುಣ ವ್ಯಕ್ತಿತ್ವ, ಸದೃಢ ದೇಶ ಕಟ್ಟುವ ಶಕ್ತಿ ನಮ್ಮೆಲ್ಲರದಾಗಲಿ.
ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#OurTeachersOurHeroes
ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು. ನಮ್ಮೆಲ್ಲರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿಕ್ಷಕರನ್ನು ಕೃತಜ್ಞತಾ ಭಾವದೊಂದಿಗೆ ನೆನೆಯೋಣ. ನಾಡಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು.
#HappyTeachersDay
ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ, ಅದಕ್ಕೊಂದು ರೂಪ ಕೊಟ್ಟು, ವ್ಯಕ್ತಿತ್ವ ನೀಡುವ ಶಿಲ್ಪಿಯೇ ಶಿಕ್ಷಕ. ನಮಗೆ ವಿದ್ಯಾದಾನ ಮಾಡಿದ ಎಲ್ಲಾ ಶಿಕ್ಷಕರನ್ನು ಜ್ಞಾಪಿಸಿಕೊಳ್ಳುತ್ತಾ ಅವರಿಗೆ ವಂದನೆಗಳನ್ನು ಸಲ್ಲಿಸೋಣ. ಆಚಾರ್ಯ ದೇವೋಭವ🙏🏽
#HappyTeachersDay
Remembering Dr.Vikram Sarabhai, Father of the Indian Space Programme, on his birth anniversary.
His vision & path-breaking achievements have taken the nation to new heights of scientific innovation. His years at @iiscbangalore & contributions at @isro will be remembered forever.
ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಬಾಲ್ಯದಲ್ಲಿ ಮುದ್ದುಕೃಷ್ಣನಾಗಿ, ತಾರುಣ್ಯದಲ್ಲಿ ಮುರಳಿ ಮೋಹನನಾಗಿ, ಧರ್ಮಯುದ್ಧದಲ್ಲಿ ಪಾರ್ಥ ಸಾರಥಿಯಾಗಿ, ಭಗವದ್ಗೀತೆ ಬೋಧಿಸಿದ ಗೀತಾಚಾರ್ಯನಾಗಿ ನಮ್ಮೆಲ್ಲರ ಆರಾಧ್ಯ ದೈವವಾಗಿರುವ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ನಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
#KrishnaJanmashtami
ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಮುನ್ನುಡಿಯಾಗಿ ಗುರುತಿಸಿಕೊಂಡಿರುವ ’ಕ್ವಿಟ್ ಇಂಡಿಯಾ’ ಚಳುವಳಿಯ 78ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸೋಣ. ಮಹಾತ್ಮಾ ಗಾಂಧೀಜಿಯವರ ’ಮಾಡು ಇಲ್ಲವೆ ಮಡಿ’ ಘೋಷಣೆಗೆ ಸಾಕ್ಷಿಯಾದ ಈ ಚಳುವಳಿ ನಮ್ಮ ಇತಿಹಾಸದ ಪ್ರಮುಖ ಅಧ್ಯಾಯವಾಗಿದೆ.
#QuitIndiaMovement
ಸನ್ಮಾನ್ಯ ಪ್ರಧಾನಿ ಶ್ರೀ @narendramodi ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೃಷಿ ಮೂಲಸೌಕರ್ಯ ನಿಧಿಯಡಿ ₹1 ಲಕ್ಷ ಕೋಟಿ ಬಿಡುಗಡೆ ಮಾಡಲಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವ ಪಿಎಂ-ಕಿಸಾನ್ ಯೋಜನೆಯಡಿ 8.5 ಕೋಟಿ ರೈತರಿಗೆ 6ನೇ ಕಂತಿನ ₹17,000 ಕೋಟಿಗಳನ್ನು ಬಿಡುಗಡೆ ಮಾಡಲಿದ್ದಾರೆ.
#PMKisan