ತುಮಕೂರು ವಿವಿಯ 13ನೇ ಘಟಿಕೋತ್ಸವದಲ್ಲಿ 3 ಚಿನ್ನದ ಪದಕ ಪಡೆದ ಪಾವಗಡ ಕಟ್ಟಡ ಕಾರ್ಮಿಕ, ನಾಗರಾಜು ಲೀಲಾವತಿ ದಂಪತಿಯ ಪುತ್ರಿ ಪಿ.ಎನ್.ಶೋಭಾ,ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಶುಭಾ ಹಾರೈಸಿ ವಿದ್ಯಾರ್ಥಿನಿ ತಂದೆಗೆ ಕಟ್ಟಡ ಕಾರ್ಮಿಕರ ನೋಂದಣಿ ಪತ್ರ ಸ್ಥಳದಲ್ಲೇ ವಿತರಿಸಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಂತೆ ಮಾಹಿತಿ ನೀಡಲಾಯಿತು.
ತುಮಕೂರು ಜಿಲ್ಲೆಯಲ್ಲಿ ಆಶಾದೀಪ ಯೋಜನೆಯಡಿಯಲ್ಲಿ, ಅಪ್ರೆಂಟೈಸ್ ಶಿಷ್ಯವೇತನವನ್ನು 1. M/s. TMEIC Industrial Systems India Private Ltd., Tumkuru. 2. M/s. Incap Contract Manufacturing Service Private Ltd.,Tumkur. ಸಂಸ್ಥೆಗಳಿಗೆ ಒಟ್ಟು ರೂ. 9,75,117 ಗಳನ್ನು ಮರುಪಾವತಿಸಲಾಯಿತು.
ತುಮಕೂರಿನ ಮ:: ಫಿಟ್ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ಸ್, ಸಂಸ್ಥೆಯಲ್ಲಿ ಮುಷ್ಕರ ನಿರತ CITU ಸಂಘಟನೆಗಳ ಕಾರ್ಮಿಕರು ಹಾಗೂ ಆಡಳಿತ ವರ್ಗದವರ ಜೊತೆ ಮಾತುಕತೆ, ಸಂಧಾನ ನಡೆಸಲಾಗಿ, ಮುಷ್ಕರವನ್ನು ಕೈಬಿಡುವಂತೆ ಸೂಚಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳು ತುಮಕೂರು ಇವರಿಂದ ಕೇಂದ್ರ ಸರ್ಕಾರದ ಯೋಜನೆಗಳಾದ PMSYM ಮತ್ತು NPS Traders ರಾಷ್ಟ್ರೀಯ ಪಿಂಚಣಿ ಯೋಜನೆಗಳು ಹಾಗೂ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ವಿರುದ್ಧ ಜನ ಜಾಗೃತಿ ಬಗ್ಗೆ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.-ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು ಜಿಲ್ಲೆ.
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ) ಈ ಯೋಜನೆಯ ಗುರುತಿನ ಚೀಟಿಯನ್ನು ಶ್ರೀ ಚನ್ನಬಸಪ್ಪ ಕೆ. ಅಪರ ಜಿಲ್ಲಾಧಿಕಾರಿ ಹಾಗೂ ಶ್ರೀ ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿಗಳು ತುಮಕೂರಿನ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರಿಗೆ ನೋಂದಾಯಿಸಿ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ದಿನಾಂಕ: 13-12-19 ರಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಛೇರಿಯಲ್ಲಿ ಕೇಂದ್ರ ಸರ್ಕಾರದ PMSYM ಹಾಗೂ NPSTSEP ಯೋಜನೆಗಳನ್ನು ಜಾರಿಗೊಳಿಸುವ ಪ್ರಯುಕ್ತ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.-ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು.
@mani1972ias ದಿನಾಂಕ: 13-12-19 ರಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಛೇರಿಯಲ್ಲಿ ಕೇಂದ್ರ ಸರ್ಕಾರದ PMSYM ಹಾಗೂ NPSTSEP ಯೋಜನೆಗಳನ್ನು ಜಾರಿಗೊಳಿಸುವ ಪ್ರಯುಕ್ತ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.-ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು.
ತುಮಕೂರಿನ ಕಾರ್ಮಿಕ ನಿರೀಕ್ಷಕರು 2ನೇ ವೃತ್ತದಲ್ಲಿ , PMSYM ಹಾಗೂ NPTSEP ಯೋಜನೆಗಳ ಬಗ್ಗೆ ಮಾಹಿತಿ ನೀಡಿ. ಕಾರ್ಮಿಕರು/ವ್ಯಾಪಾರಿಗಳು/ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೋಂದಾಯಿಸಿ, ಫಲಾನುಭವಿಗಳಿಗೆ ಸ್ವಾರ್ಟ್ ಕಾರ್ಡ ವಿತರಿಸಲಾಯಿತು.-ಸಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು.
ದಿ: 30-11-2019 ರಂದು ತುಮಕೂರು ನಗರ ವ್ಯಾಪ್ತಿಯ ಸೆಂಟ್ ಮೇರಿಸ್ ಶಾಲೆಯ ಆವರಣದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅಡಿಗೆ ಸಹಾಯಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆಯಡಿಯಲ್ಲಿ ನೋಂದಾಯಿಸಿ, ಫಲಾನುಭವಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.-ಸುಭಾಷ್ ಎಂ.ಆಲದಕಟ್ಟಿ,ಕಾರ್ಮಿಕ ಅಧಿಕಾರಿ.
ದಿ: 26-11-2019 ರಂದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ಎ.ಪಿ.ಎಂ.ಸಿ. ಆವರಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ನಿರ್ಮಿತಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಕಟ್ಟಡ ಕಾರ್ಮಿಕರುಗಳಿಗೆ "ಶ್ರಮ ಸಾಮರ್ಥ್ಯ " (ಟ್ರೈನಿಂಗ್ ಕಮ್ ಟೂಲ್ ಕಿಟ್) ವಿತರಣೆ ಹಾಗೂ ಮಂಡಳಿಯ ವಿವಿಧ ಸೌಲಭ್ಯಗಳನ್ನು ವಿತರಿಸಿಸಲಾಯಿತು.-ಸುಭಾಷ್ ಎಂ. ಆಲಮಟ್ಟಿ
ದಿ:16.11.19 ರಂದು ತುಮಕೂರು ಜಿಲ್ಲೆಯ ತಿಪಟೂರಿನ ::ಮ್ಯಾಫ್ ಗಾರ್ಮೇಂಟ್ಸ್ ನಲ್ಲಿ ಕಾರ್ಮಿಕರಿಗೆ/ಖಾಸಗಿ ವಾಹನ ಚಾಲಕರಿಗೆ ಗ್ರೂಡ್ಸ್ ವಾಹನದಲ್ಲಿ ಪ್ರಯಾಣಿಕರು/ಕಾರ್ಮಿಕರು/ಶಾಲಾ ಮಕ್ಕಳನ್ನು ಸಾಗಿಸುವುದು ಕಾನೂನು ಅಪರಾಧ ಹಾಗೂ ವಿವಿಧ ಕಾರ್ಮಿಕ ಕಾನೂನುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು - ಸುಭಾಷ್ ಎಂ.ಆಲದಕಟ್ಟಿ, ಕಾ.ಅ.ತು.
ದಿನಾಂಕ: 08-11-2019 ರಂದು ತುಮಕೂರು ನಗರ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆ ಅಡಿಗೆ ಸಹಾಯಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆಯಡಿಯಲ್ಲಿ ನೋಂದಾಯಿಸಿ, ಫಲಾನುಭವಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಸುಭಾಷ್ ಎಂ.ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ದಿನಾಂಕ: 07-11-2019 ರಂದು ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ, "ಅಪಘಾತ ಜೀವರಕ್ಷಕ" ಯೋಜನೆಯಡಿಯಲ್ಲಿ ಖಾಸಗಿ ವಾಹನ ಚಾಲಕರಿಗೆ ತರಬೇತಿ ನೀಡಿ,
ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿತರಿಸಲಾಯಿತು.
-ಸುಭಾಷ್.ಎಂ.ಆಲದಕಟ್ಟಿ