ಕರ್ನಾಟಕದ ಎಲ್ಲಾ ನೆರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಇತ್ಯಾದಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆ ಮತ್ತು ಗಡುವಿಗೆ ಮುಂಚೆಯೇ ಡಿಪ್ಲೊಮಾ ಕೋರ್ಸ್ಗಳನ್ನು ಪೂರ್ಣಗೊಳಿಸಿವೆ. ಡಿಟಿಇ ಕರ್ನಾಟಕ ಮಾತ್ರ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಯಾಲೆಂಡರ್ನಲ್ಲಿ ಇಷ್ಟು ದೊಡ್ಡ ಮಂದಗತಿಯನ್ನು ಸೃಷ್ಟಿಸಿದೆ. @anvith_kateel
ಮಾನ್ಯ ಸಚಿವರೇ @drashwathcn ನೀವು ವಿದ್ಯಾರ್ಥಿಗಳ ಜೀವನದಲ್ಲಿ ಯಾಕೆ ಚೆಲ್ಲಾಟ ಆಡುತ್ತೀರಾ.
ಇವತ್ತು ಬಂದು ಒಮ್ಮೆನೆ ಒಡ್ ಸೇಮ್ ಪರೀಕ್ಷೆ ಬರಿಯೋಕೆ ಸಿದ್ದರಾಗಿ ಅಂದ್ರೆ ಹೇಗೆ ಆಗುತ್ತೆ??
ವಿದ್ಯಾರ್ಥಿಗಳಿಗೆ ನೀವು ಮಾನಸಿಕ ಒತ್ತಡ ಯಾಕೆ ಕೊಡುತ್ತೀರಾ..
#Shameoneducationminister#Unfiteeducationminister
ಮಾನ್ಯ ಉನ್ನತ ಶಿಕ್ಷಣ ಮಂತ್ರಿಗಳು,ಅಶ್ವಥ್ ನಾರಾಯಣ ರವರೆ ನಮ್ಮ ವಿದ್ಯಾರ್ಥಿಗಳ ಜೀವನ ಜೊತೆ ಆಟ ಆಡಬೇಡಿ ಅವರು ಮನಸು ಮಾಡಿದರೆ ಏನ್ ಬೇಕಾದರು ಆಗುವುದು. ವಿದ್ಯಾರ್ಥಿಗಳ ಸಂಕಟಕ್ಕೆ ನೀವು ಸ್ಪಂದಿಸಬೇಕು, ಇದು ನಿಮ್ಮ ಆದ್ಯ ಕರ್ತವ್ಯ.
ವಿದ್ಯಾರ್ಥಿಗಳ ತಾಳ್ಮೆ ಪರೀಕ್ಷೆ ಮಾಡಬೇಡಿ.
@mallikarjun8989@AravindDeexita@drashwathcn@BSYBJP