@PaviGowda123 ಪುಂಗೋರು ಪುಗ್ತಾನೇ ಇರ್ತಾರೆ,
ಅದು ಎಡ ಆಗಲಿ, ಬಲ ಆಗಲಿ,
ಅಪ್ಪುಗೆ ಅವಮಾನ ಮಾಡಿ ಏನ್ ಸಿಕ್ತದೆ ಇವರಿಗೆಲ್ಲ,?
ಅಪ್ಪು ತರ ಬದುಕಲು ಸಾಧ್ಯವಾ ಯಾರಿಗಾದರು?
ಅದು ಎಡಕ್ಕಾಗಲಿ ಬಲಕ್ಕಾಗಲಿ?
#uselessfellos
ಗೆ,
@CESCMysore
ಕೊರೋನ ಎರಡನೆ ಅಲೆಯ ಲಾಕ್ ಡೌನ್ ಸಮಸ್ಯೆಯಿಂದಾಗಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು 2021 ರ ಮೇ ಮತ್ತು ಜೂನ್ ತಿಂಗಳಿನಲ್ಲಿ ಪಾವತಿಸಬೇಕಾದ ವಿದ್ಯುತ್ ಬಿಲ್ ಅನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದ್ದಾರಾ ಅಥವಾ ಇಲ್ಲವಾ?
ಮಾಹಿತಿ ತಿಳಿಸಿ.
@Govt_Karnataka@CMofKarnataka
ನಾವೆಲ್ಲಾ ಮರೆತುಹೋಗುತ್ತಿರುವ ಜಾತಿ ತಾರತಮ್ಯದ ಬಗ್ಗೆ ಒಬ್ಬ ನಟ ಜೋರಾಗಿ ಮಾತನಾಡಿದರು,
ಅದೂ ಈ ಕೊರೋನ ಟೈಮ್ ನಲ್ಲಿ.
ಪಾಪ ಅವರಗಿನ್ನು ಗೊತ್ತಿಲ್ಲ.
ಈಗ ಪ್ರಕೃತಿ ಎಲ್ಲರನ್ನೂ ಅಸ್ಪೃಶ್ಯರನ್ನಾಗಿ ಮಾಡಿದೆ ಅಂತ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
ವಿಷಜಂತುಗಳಿಂದ.
ಪ್ರಜೆ: ರೇಷನ್ ಕಾರ್ಡ್ ಮಾಡಿಸ್ಬೇಕಿತ್ತು ತಗೋಳಿ ಆಧಾರ್.
ಸಿಬ್ಬಂದಿ: ಜಾತಿ ಪ್ರಮಾಣ ಪತ್ರ ಕೊಡಿ.
ಪ್ರಜೆ: ಅಯ್ಯೊ ತಗೊಳೊ ಅಕ್ಕಿಗೂ, ತಿನ್ನೊ ಅನ್ನಕ್ಕೂ ಜಾತೀನಾ?
ಸಿಬ್ಬಂದಿ: ಹೌದು ಇಲ್ಲ ಅಂದ್ರೆ ನಮ್ #ಸಿಸ್ಟಮ್ ತಗೊಳೊದಿಲ್ಲ.
ಸಿಸ್ಟಮ್ ಒಪ್ಪಲ್ವಂತೆ
ಇದು ಈ ದೇಶ ಹೊಡಿರಿ ಚಪ್ಪಾಳೆ.
@nimmaupendra