ಮಾನ್ಯರೆ,
ಸತತ 20 ವರ್ಷಗಳಿಂದ ಜೀತದಾಳುಗಳಾಗಿ ಸರ್ವೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಇನ್ನಾದರೂ ಈ ಜೀತ ಪದ್ಧತಿಯಿಂದ ಮುಕ್ತಿ ನೀಡಿ. ನಮ್ಮ ಬೇಡಿಕೆಗಳಾದ ಖಾಯಂಯಾತಿ, ಕನಿಷ್ಠ ವೇತನ ಮತ್ತು ಸೇವಾ ಭಧ್ರತೆ ನೀಡಿ ಎಂದು ವಿನಂತಿಸಿಕೊಳ್ಳಿತ್ತೆವೆ.
@PMOIndia@nsitharaman@AmitShah@BSBommai@RAshokaBJP@siddaramaiah