ಕಳೆದ ಚುನಾವಣೆಯಲ್ಲಿ ಜನ ಹಳೆಯ ಸರ್ಕಾರ ನಿರಾಕರಿಸಿದ್ದೇ ಅವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು, ಈ ಸರ್ಕಾರ ಚೆನ್ನಾಗಿ ಕೆಲಸ ಮಾಡಿದ್ದರೆ ಜನ ಈ ಸರ್ಕಾರವನ್ನೇ ಚುನಾಯಿಸುತ್ತಾರೆ, ಆದರೂ ನಾವು ಅದು ಮಾಡಿದೆವು ಅವರು ಇದು ಮಾಡಲಿಲ್ಲ ಎಂದು ಎಲ್ಲರೂ ಪ್ರಚಾರದ ಬೊಬ್ಬೆ ಹೊಡಿಯುತ್ತಿರುವಾಗ, ಈ ರಾಜ್ಯದಲ್ಲಿ ವಿಚಾರವಂತ ಮತದಾರರೂ ಇದ್ದಾರೆ ಅವರಿಗೆ ಪ್ರಜಾಕೀಯ ವೇದಿಕೆ ಇದೆ ಎನ್ನುವ ಸತ್ಯ ಬೂದಿ ಮುಚ್ಚಿದ ಕೆಂಡದಂತಿರುವುದು ಸದ್ಯದಲ್ಲೇ ಸಾಭೀತಾಗುತ್ತದೆ.
@mla_sudhakar ಪ್ರತಿ ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗೂ ಆಯಾ ಹಳ್ಳಿಯ ಶಾಲೆಗಳಲ್ಲಿ ಕೋವಿಡ್ ಕೇಂದ್ರವನ್ನು ನಿರ್ಮಿಸಿ ಅದೇ ಊರಿನ ಸೊಂಕಿತರಿಗೆ ಚಿಕಿತ್ಸೆ ಕೊಡಿಸುವುದರಿಂದ ಸರ್ಕಾರಕ್ಕೆ ಎದುರಾದ ���ಂಕಷ್ಟವನ್ನು ಪರಿಹರಿಸಬಹುದು
ಹಾಗೂ ದಿನಕ್ಕೆ ಎರಡು ಬಾರಿ ಪರಿಕ್ಷಕರನ್ನು ವೀಕ್ಷಣೆಗೆ ಬಿಟ್ಟರೆ ಈ ಬೆಡ್, ಆಕ್ಸಿಜನ್ ಸಮಸ್ಯೆ ಎದುರಾಗದು
60 ದಿನಗಳ ನಂತರ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೊಸ ಪ್ರಕರಣಗಳನ್ನು ಮೀರಿಸಿದೆ. ಬುಧವಾರ ಬೆಂಗಳೂರಿನಲ್ಲಿ 16,286 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 18,089 ಜನ ಗುಣಮುಖ ಹೊಂದಿದ್ದಾರೆ.
ಆತ್ಮಸ್ಥೈರ್ಯ, ಸಂಕಲ್ಪ, ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಕೊರೊನಾ ಹಿಮ್ಮೆಟ್ಟಿಸೋಣ.
#KarnatakaFightsCorona
ನನಗೆ ಇಂದು ಬೆಳಿಗ್ಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡ���ಕ್ಟರ್ ಮಂಜುನಾಥ್ ಹಾಗೂ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾಕ್ಟರ್ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥ�� ಕಾಯ್ದಿರಿಸಿದ್ದರು...
1/4